ಬೆಚ್ಚಗಿರುವ ಕೊಬ್ಬರಿ ಎಣ್ಣೆಯ ಜೊತೆ ಯಲ್ಲಿ ಕರ್ಪೂರ ವನ್ನು ಮಿಕ್ಸ್ ಮಾಡಿಕೊಂಡು ಕೂದಲು ಬುಡ ಕ್ಕೆ ಹಚ್ಚಿಕೊಳ್ಳ ಬೇಕು. ಇದರಿಂದಾಗಿ ತಲೆ ಯಲ್ಲಿ ಏನ್ ಆಗಿರೋದು ಕಡಿಮೆಯಾಗುತ್ತೆ. ಕರ್ಪೂರ ವನ್ನು ನಾವು ಪೂಜೆ ಯಲ್ಲಿ ಬಳಸಿ ಬಳಸಿ ವಿರುವ ತುಂಬಾ ನೇ ಮುಖ್ಯವಾದ ಒಂದು ವಸ್ತು. ನಾವು ಪೂಜೆ ಯಲ್ಲಿ ಬಳಸುವ ವಂತದ್ದು. ಆದರೆ ಈ ಕರ್ಪೂರ ದೇವರ ಪೂಜೆ ಗಷ್ಟೇ ಅಲ್ಲ, ನಮ್ಮ ಆರೋಗ್ಯ ಕ್ಕೆ ಕೂಡ ತುಂಬಾ ನೇ ಒಳ್ಳೇ ದು. ಬೇರೆ ಬೇರೆ ತರ ದಲ್ಲಿ ಕೂಡ ನಾವು ಇದನ್ನು ಬಳಸಬಹುದು.ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡೋದಕ್ಕೆ ಕರ್ಪುರ ಸಹಾಯ ಮಾಡುತ್ತೆ ನಮಗೆ ಯಾವ ರೀತಿ ಬಳಸಬಹುದು ಅನ್ನೋದನ್ನ ನೋಡಿ.
ಮೊದಲನೆಯದಾಗಿ ತುಂಬಾ ಶೀತ ಎಲ್ಲ ಆಗಿದ್ದಾಗ ಶೀತ ವನ್ನು ಕಡಿಮೆ ಮಾಡಿಕೊಳ್ಳೋದಕ್ಕೆ ಕರ್ಪೂರ ತುಂಬಾ ನೇ ಒಳ್ಳೆಯದು. ಕರ್ಪೂರದ ಎಣ್ಣೆಯ ನ್ನು ಕೂಡ ನಾವು ಬಳಸಬಹುದು. ಪಾದ ಗಳಿಗೆ ಹಚ್ಚ ಬಹುದು, ಎದೆ ಗೆ ಲ್ಲಾ ಹಚ್ಚಿ ಮಸಾಜ್ ಮಾಡಬಹುದು ಅಥವಾ ಇನ್ನೊಂದು ಸುಲಭ ವಾದ ವಿಧಾನ ಅಂತ ಹೇಳಿದ ರೆ ಬಿಸಿನೀರಿಗೆ ನಾವೇನಾದ್ರೂ ಸ್ಟೀಮ್ ತಗೊಳ್ಳಿ ಅಂತ ಬಿಸಿ ನೀರಿನಲ್ಲಿ ಬಿಸಿ ನೀರಿಗೆ ಸ್ವಲ್ಪ ಕರ್ಪೂರ ವನ್ನು ಹಾಕಿ.ಅವಾಗ ಸ್ಟೀಮ್ ತಗೊಳ್ಳೋ ದ್ರಿಂದ ಮೂಗಿನ ದು ತುಂಬ ಬ್ಲಾಕ್ ಆಗಿದ್ದರೆ ಶೀತ ದಿಂದ ತಲೆ ಬಾರ ಆಗಿದ್ರೆ ಕಡಿಮೆ ಆಗುತ್ತೆ. ಇನ್ನು ಕೆಮ್ಮು ಕಫ ಇದ್ದಾಗ ಕೂಡ ಇದು ಬೆಸ್ಟ್ ಮನೆಮದ್ದು. ಸ್ವಲ್ಪ ಕರ್ಪೂರ ವನ್ನು ಸ್ವಲ್ಪ ಬೆಚ್ಚಗೆ ಇರುವಂತಹ ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯ ಜೊತೆ ಮಿಕ್ಸ್ ಮಾಡಿಕೊಂಡು ಎದೆ ಬೆನ್ನು ಗಂಡು ಎಲ್ಲ ಕಡೆ ನೀಟಾಗಿ ಮಸಾಜ್ ಮಾಡಬೇಕು.
ಇದರಿಂದ ಕೂಡ ಕೆಮ್ಮು ಕಫ ಬೇಗನೆ ಕಡಿಮೆ ಆಗುತ್ತೆ. ಅದೇ ರೀತಿಯಲ್ಲಿ ಕೆಲವೊಬ್ಬರಿಗೆ ತಲೆ ಯಲ್ಲಿ ತುಂಬ ಚೆನ್ನಾಗಿ ರುತ್ತೆ ಅಲ್ವಾ ಅಂತ ವರಿಗೆ ಕೂಡ ತುಂಬಾ ನೇ ಒಳ್ಳೆಯದು. ಬೆಚ್ಚಗಿರುವ ಕೊಬ್ಬರಿ ಎಣ್ಣೆಯ ಜೊತೆ ಯಲ್ಲಿ ಕರ್ಪೂರ ವನ್ನು ಮಿಕ್ಸ್ ಮಾಡಿಕೊಂಡು ಕೂದಲ ಬುಡ ಕ್ಕೆ ಹಚ್ಚಿಕೊಳ್ಳಿ.ಇದರಿಂದಾಗಿ ತಲೆ ಯಲ್ಲಿ ಏನ್ ಆಗಿರೋದು ಕಡಿಮೆ ಆಗುತ್ತೆ. ಹಾಗೇ ನೇ ತಲೆನೋವಿನ ಸಮಸ್ಯೆ ಇರೋ ರಿಗೆ ಕೂಡ ತುಂಬಾನೆ ಒಳ್ಳೆಯದು. ತಲೆನೋವು ತುಂಬ ಬೇಗನೆ ಕಡಿಮೆ ಆಗುತ್ತೆ. ಇದರ ಸೇವನೆಯಿಂದ ನಮಗೆ ತಲೆನೋವು ಕಡಿಮೆ ಮಾಡಿಕೊಳ್ಳೋದಕ್ಕೆ ಸಹಾಯ ಆಗುತ್ತೆ. ಸ್ವಲ್ಪ ತುಪ್ಪ ದಲ್ಲಿ ಕರ್ಪೂರ ವನ್ನು ತೆಗೆದು ನಾವ ದನ್ನು ಹಚ್ಚಿಕೊಳ್ಳ ಬಹುದು ಹಣೆಗೆ ಇದರಿಂದಾಗಿ ಕೂಡ ತಲೆ ನೋವು ಬೇಗನೆ ಕಡಿಮೆ ಆಗುತ್ತೆ.
ಇನ್ನು ನಮ್ಮ ಚರ್ಮದ ಆರೋಗ್ಯ ಕ್ಕೂ ಕೂಡ ಅಷ್ಟೇ ಒಳ್ಳೆಯದು ಚರ್ಮ ದಲ್ಲಿ ಕೆಲವೊಮ್ಮೆ ಅಲರ್ಜಿ ತುರಿಕೆಯ ಶುರುವಾಗುತ್ತೆ ಅಲ್ವ ಅದನ್ನೆಲ್ಲ ದೂರ ಮಾಡಿಕೊಳ್ಳೋದಕ್ಕೆ ತುಂಬಾ ನೇ ಸಹಾಯ ಮಾಡುತ್ತೆ ಇದು ಸ್ವಲ್ಪ ಕೊಬ್ಬರಿ ಎಣ್ಣೆಯ ಜೊತೆ ಯಲ್ಲಿ ಕರ್ಪೂರ ವನ್ನು ಬೆರೆಸಿ ಎಲ್ಲಿ ನಮಗೆ ಅಲರ್ಜಿ ಆಗಿ ಇದು ತುರಿಕೆಯದಲ್ಲಿ ಗೆ ಹಚ್ಚುವುದರಿಂದ ಬೇಗನೆ ಕಡಿಮೆ ಆಗುತ್ತೆ.
ಇನ್ನು ನಿದ್ರಾಹೀನತೆ ಮತ್ತೆ ಮಾನಸಿಕ ಒತ್ತಡ ಸಮಸ್ಯೆಯಿಂದ ಬಳಲ್ತಾ ಇರೋ ರಿಗೆ ಕೂಡ ತುಂಬಾನೆ ಒಳ್ಳೆಯದು. ಕರ್ಪೂರದ ಎಣ್ಣೆಯ ಲ್ಲಿ ಸ್ವಲ್ಪ ಹತ್ತಿ ಯನ್ನು ಅದ್ದಿ ಆ ಹತ್ತಿ ಯನ್ನು ನಾವು ಮಲಗುವ ಪ್ಲೇ ಲ್ಲಿ ಎಲ್ಲಾದರೂ ಹತ್ತಿರ ಇಟ್ಟುಕೊಳ್ಳುವುದರಿಂದ ಅಥವಾ ಸ್ಟ್ರೆಸ್ ತುಂಬಾ ಜಾಸ್ತಿ ಇದ್ರೆ ನಾವು ಪ್ರತಿದಿನ ಕುಳಿತುಕೊಳ್ಳುವಂತಹ ಪ್ಲೇ ನಾರ್ಮಲ್ ಆಗಿ ವರ್ಕ್ ಮಾಡೋರ ಲ್ಲ ಅಂತಾದ್ರೆ ವರ್ಕ್ ಮಾಡುವಾಗ ಕುಳಿತುಕೊಳ್ಳುವಂತಹ ಪ್ಲೇಯರ್ ಹತ್ತಿರ ದಲ್ಲೇ ಎಲ್ಲಾದ್ರೂ ಇಟ್ಟುಕೊಳ್ಳ ಬಹುದು. ಇದರಿಂದಾಗಿ ಮಾನಸಿಕ ಒತ್ತಡ ಅಥವಾ ಸ್ಟ್ರೆಸ್ ಕೂಡ ಕಡಿಮೆಯಾಗುತ್ತದೆ. ನಿದ್ರಾಹೀನತೆ ಕೂಡ ದೂರ ಆಗುತ್ತೆ.
ಹಿಮ್ಮಡಿ ಒಡೆಯುವ ಸಮಸ್ಯೆ ತುಂಬಾ ಜನರಿಗೆ ಇರುತ್ತ ದೆ. ಏನೇ ಮಾಡಿದ ರೂ ಕಡಿಮೆಯಾಗೋದಿಲ್ಲ ನ್ನು ಈ ಕರ್ಪೂರ ವನ್ನು ಬಳಸಬಹುದು. ಕರ್ಪೂರದ ಎಣ್ಣೆಯ ನ್ನ ಸ್ವಲ್ಪ ಬಿಸಿ ನೀರ ಲ್ಲಿ ಹಾಕಿ ಆ ನೀರ ಲ್ಲಿ 115 ನಿಮಿಷ ಪಾದ ಗಳನ್ನು ಇಟ್ಟುಕೊಳ್ಳ ಬೇಕು. ಇದರಿಂದ ಕೂಡ ಹಿಮ್ಮಡಿ ಒಡಕು ಬೇಗನೆ ಕಡಿಮೆ ಆಗುತ್ತೆ ನೋಡ ಲ್ಲ ಕರ್ಪೂರ ವನ್ನು ದೇವರ ಪೂಜೆ ಗಳೇ ನಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳೋಬಹುದು