ಬೆಳ್ಳಿ ಕನಸು ಬಿದ್ದರೆ ಏನರ್ಥ?ತಪ್ಪದೇ ನೋಡಿ

What does it mean if you dream of silver? ಎಲ್ಲರಿಗೂ ಕನಸುಗಳು ಬೀಳುತ್ತದೆ ಆದರೆ ಕೆಲವು ಕೆಲಸಗಳು ನಮ್ಮ ಜೀವನದಲ್ಲಿ ಆಗುವ ಮುಂದಿನ ಬದಲಾವಣೆ ಮತ್ತು ಶುಭಾಶುಭವನ್ನು ಕೆಲಸಗಳನ್ನು ತಿಳಿಸುತ್ತದೆ ತಾವು ಮಲಗಿದ್ದಾಗ ಈ ರೀತಿಯ ಕನಸುಗಳು ಬಂದರೆ ನಮಗೆ ಶೀಘ್ರ ವಿವಾಹದ ಯೋಗವು ಬರುತ್ತದೆ ಈ ರೀತಿ ಶಾಸನದಲ್ಲೂ ಸಹ ಉಲ್ಲೇಖವಾಗಿದೆ ನಮ್ಮ ಕನಸಿನಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವ ಹುಡುಗಿ ಏನಾದರೂ ಕಾಣಿಸಿಕೊಂಡರೆ ನಮಗೆ ಬೇಗನೇ ವಿವಾಹವಾಗುತ್ತದೆ .

ಕನಸಿನಲ್ಲಿ ಒಂದು ಗುಬ್ಬಿ ಮರಿಯನ್ನು ಕಂಡರೂ ಸಹ ಬೇಗ ವಿವಾಹವಾಗುತ್ತದೆ ನಿಮ್ಮ ಕನಸಿನಲ್ಲಿ ವಿವಾಹವಾದರು ಸಹ ನಿಮಗೆ ಬೇಗ ವಿವಾಹವಾಗುವ ಸಾಧ್ಯತೆ ಇರುತ್ತದೆ ನಿಮ್ಮ ಕನಸಿನಲ್ಲಿ ಯಾವುದಾದರೂ ಮೂರ್ತಿಯನ್ನು ಕೆತ್ತುತ್ತಿದ್ದರು ಸಹ ನಿಮ್ಮ ವಿವಾಹವು ಪ್ರಸ್ತಾವನೆ ಆಗುತ್ತದೆ ಮತ್ತು ನಿಮ್ಮ ಕನಸು ಬೇಗ ನೆರವೇರುತ್ತದೆ ನಿಮ್ಮ ಮದುವೆಯ ಬಗ್ಗೆ ಇದು ಒಳ್ಳೆಯ ಸೂಚನೆಗಳನ್ನು ನೀಡುತ್ತದೆ ಇದೇ ರೀತಿ ಈ ರೀತಿಯ ಕನಸುಗಳು ನಿಮಗೆ ಬಿದ್ದರೆ ನಿಮ್ಮ ಮದುವೆಗೆ ಕೆಲವು ಸಮಸ್ಯೆಗಳು ಅಡೆತಡೆಗಳು ಉಂಟಾಗುತ್ತದೆ ಅದು ಯಾವ ರೀತಿಯ ಕನಸು ಎಂದರೆ ನಿಮ್ಮ ಕನಸಿನಲ್ಲಿ ಗುಬೇ ಅಥವಾ ಕಾಗೆಯು ಕಾಣಿಸಿಕೊಂಡರೆ ನಿಮ್ಮ ಅಭಿ ಮದುವೆ ವಿವಾಹದಲ್ಲಿ ಏನಾದರೂ ಅಡೆತಡೆ ಆಗುತ್ತದೆ ಅಥವಾ ವಿಳಂಬವಾಗುತ್ತದೆ .

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಕನಸಿನಲ್ಲಿ ನೀವೇನಾದರೂ ರಂಗೋಲೆ ಹಾಕುತ್ತಿರುವ ಹುಡುಗಿಯನ್ನು ಕಂಡರೆ ನೀವು ಪ್ರೇಮವಿವಾಹ ವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ನೀವು ಅಥವಾ ನೀವು ಆಗಲೇ ಲವ್ ಮಾಡಿರುವ ಹುಡುಗಿಯ ಜೊತೆ ಮದುವೆ ಆಗುವ ಸಾಧ್ಯತೆ ಇರುತ್ತದೆ ಈ ರೀತಿ ಕನಸುಗಳು ವಿಶೇಷವಾದ ಅರ್ಥವನ್ನು ನೀಡುತ್ತದೆ ಕನಸುಗಳಿಗೆ ತುಂಬಾ ಪ್ರಾಮುಖ್ಯತೆ ಕನಸುಗಳು ನಿಮಗೆ ಆಗುವ ಒಳಿತು ಮತ್ತು ಎಲ್ಲಾ ರೀತಿಯ ವಿಷಯಗಳನ್ನು ಇದು ತಿಳಿಸುತ್ತದೆ.

Leave A Reply

Your email address will not be published.