ಹಯಗ್ರೀವ ಎಂದರೆ ಕುದುರೆ ರೂಪ ಎಂದರ್ಥ ಕುದುರೆ ರೂಪತಾಳಿದ ವಿಷ್ಣು ಹಾಯಾಗ್ರಿವ ಎಂಬ ರಾಕ್ಷಸನನ್ನು ಸಂಹಾರ ಮಾಡುತ್ತಾನೆ ಶ್ರೀಹರಿಯು ಒಮ್ಮೆ ಆದಿಶೇಷನ ಮೇಲೆ ಮಲಗಿ ವಿಶ್ರಮಿಸುತ್ತಿರುವ ವೇಳೆ ಹಯಗ್ರೀವ ಎಂಬ ರಾಕ್ಷಸ ದೇವಲೋಕದ ಮೇಲೆದಾಳಿ ಮಾಡುತ್ತಾನೆ ದೇವತೆಗಳು ತಮ್ಮ ಕೈಲಾದಷ್ಟು ಹೋರಾಟವನ್ನು ಮಾಡಿದ್ದ ನಿಲ್ಲಿಸುವಂತೆ ಹಯಗ್ರೀವ ನಗರ ಕೇಳುತ್ತಾರೆ ಆದರೆ ಹಯಗ್ರೀವ ಹಟ ಸಾಧಿಸುತ್ತಾನೆ ನಂತರ ದೇವತೆಗಳು ತಮ್ಮನ್ನು ಕಾಪಾಡುವಂತೆ ಕೇಳಿಕೊಂಡು ಬ್ರಹ್ಮನ ಬಳಿ ಬರುತ್ತಾರೆ ಬ್ರಹ್ಮದೇವನು ಹೋರಾಟ ಮಾಡಿ ಸೋತು ವಿಷ್ಣುವಿನ ಬಳಿ ಕೇಳಿ ಎಂದು ಹೇಳುತ್ತಾನೆ
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಆಗ ದೇವತೆಗಳು ವಿಷ್ಣುವಿನ ಬಳಿ ಹೋಗುತ್ತಾರೆ ಆದರೆ ವಿಷ್ಣು ಗಾಢನಿದ್ರೆಯಲ್ಲಿ ಇರುತ್ತಾನೆ ದೇವತೆಗಳು ಎಷ್ಟೇ ಎಬ್ಬಿಸಿದರು ಹೇಳುವುದಿಲ್ಲ ದೇವತೆಗಳು ಬ್ರಹ್ಮನ ಬಳಿ ಹೋಗಿ ವಿಷ್ಣು ಗಾಢನಿದ್ರೆಯಲ್ಲಿ ಇರುವುದನ್ನು ಹೇಳುತ್ತಾರೆ ಬ್ರಹ್ಮ ಮೌಲಿ ಎಂಬ ಹುಳುವನ್ನು ವಿಷ್ಣುವಿನ ಬಳಿ ಬಿಡುತ್ತಾನೆ ಹುಳು ವಿಷ್ಣುವಿನ ತಲೆಯ ಬಳಿ ಇದ್ದ ಬಿಲ್ಲನ್ನು ಕತ್ತರಿಸುತ್ತದೆ ಬಿಲ್ಲು ಕತ್ತರಿಸಿದ ರಭಸಕ್ಕೆ ವಿಷ್ಣುವಿನ ಶಿರುವು ತುಂಡಾಗುತ್ತದೆ ಆಗ ದೇವತೆಗಳು ಬೇಸರಗೊಂಡು ಬ್ರಹ್ಮನ ಬಳಿ ಇದಕ್ಕೆ ಪರಿಹಾರ ಕೇಳುತ್ತಾರೆ
ಆಗ ಬ್ರಹ್ಮದೇವ ಭಗವತಿಯನ್ನು ಪ್ರಾರ್ಥಿಸಿ ಎಂದು ಹೇಳುತ್ತಾನೆ ದೇವಿಯು ಪ್ರತ್ಯಕ್ಷವಾಗಿ ಈಗ ಟನೆಗೆ ಕಾರಣ ಕೇಳುತ್ತಾನೆ ದೇವತೆಗಳು ಎಲ್ಲವನ್ನು ವಿವರಿಸುತ್ತಾರೆ ಆಗ ಭಗವತಿ ವಿಷ್ಣುವಿಗೆ ಕುದುರೆಯ ಮುಖವನ್ನು ತಂದು ಹಾಕಲು ಹೇಳುತ್ತಾರೆ ಆಗ ದೇವತೆಗಳು ವಿಷ್ಣುವಿಗೆ ಕುದುರೆಯ ಮುಖವನ್ನು ತಂದು ನಂತರ ಸಹಾಯ ಕೋರುತ್ತಾರೆ ಆಗ ವಿಷ್ಣು ಹಯಗ್ರೀವ ಅವತಾರದಲ್ಲಿ ಹಯಗ್ರೀವ ಎಂಬ ರಾಕ್ಷಸನನ್ನು ಸಂಹಾರ ಮಾಡುತ್ತಾನೆ..