ಶಾಸ್ತ್ರದ ಮೂಲಕ ಮನುಷ್ಯನ ಶರೀರದ ಅಂಗಗಳು ಮತ್ತು ಲಕ್ಷಣಗಳನ್ನು ನೋಡಿ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಹೇಳುವಂತಹ ವಿಧಿಯನ್ನು ಸಾಮುದ್ರಿಕ ಶಾಸ್ತ್ರ ಎಂದು ಹೇಳುತ್ತಾರೆ. ಇದು ಜ್ಯೋತಿಷ್ಯಶಾಸ್ತ್ರದ ಒಂದು ಅಭಿನವದ ಅಂಗ ಕೂಡ ಆಗಿದೆ.ಈ ಶಾಸ್ತ್ರದ ಇತಿಹಾಸವು ತುಂಬಾನೇ ಪ್ರಾಚೀನವಾಗಿದೆ. ಸಾಮುದ್ರಿಕ ಶಾಸ್ತ್ರದಲ್ಲಿ ಇರುವಂತಹ ಮಾಹಿತಿ ಪ್ರಕಾರ ಮನುಷ್ಯನ ತಲೆಯಿಂದ ಹಿಡಿದುಕೊಂಡು ಅಂಗಾಲಿನ ವರೆಗೆ ಪ್ರತಿಯೊಂದು ಅಂಗಗಳಿಗೂ ವಿಶೇಷವಾದ ಲಕ್ಷಣಗಳನ್ನು ತಿಳಿಸಿದ್ದಾರೆ. ಅಂಗಗಳ ಆಕಾರ ವಿನ್ಯಾಸ, ಬಣ್ಣಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಮನುಷ್ಯನ ಕಾಲಿನ ಆಕಾರವನ್ನು ನೋಡಿ ಸುಲಭವಾಗಿ ಸ್ತ್ರೀ-ಪುರುಷರ ವ್ಯವಹಾರ ಆಚಾರ-ವಿಚಾರಗಳನ್ನು ಹಾಗೂ ಕಾರ್ಯಕ್ಷೇತ್ರದ ಬಗ್ಗೆ ಸುಲಭವಾದ ಮಾಹಿತಿಯನ್ನು ತಿಳಿಯಬಹುದು. ಪ್ರತಿಯೊಬ್ಬ ವ್ಯಕ್ತಿಗಳ ಪಾದಗಳ ಆಕಾರ ಭಿನ್ನವಾಗಿರುತ್ತದೆ.ಇಲ್ಲಿ ಇದು ಪಾದಗಳ ಆಕಾರದ ಬಗ್ಗೆ ವರ್ಣಿಸಲಾಗಿದೆ ಹಾಗೂ ನಿಮ್ಮ ಕಾಲಿನ ಆಕಾರವನ್ನು ನೋಡಿ ಸುಲಭವಾಗಿ ತಿಳಿದುಕೊಳ್ಳಬಹುದು.ಜೊತೆಗೆ ಇನ್ನೊಬ್ಬರ ಪಾದಗಳನ್ನು ನೋಡಿ ಅವರ ಭವಿಷ್ಯ,ಆಚಾರ, ವಿಚಾರದ ಬಗ್ಗೆ ತಿಳಿಯಬಹುದು.
1, ಇತರರ ಮೇಲೆ ಪ್ರಾಬಲ್ಯ ಸಾಧಿಸುವ ಪ್ರವೃತ್ತಿ ಆಗಿದೆ.ಪಾದದ ಬೆರಳುಗಳು ಎತ್ತರದಿಂದ ಇಳಿಮುಖವಾಗಿ ಹೋದರೆ ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅಧಿಕಾರವನ್ನು ವ್ಯಕ್ತಪಡಿಸುವ ಗುಣ ಇವರಲ್ಲಿ ಇರುತ್ತದೆ. ಎಲ್ಲಿ ಹೋದರು ಇವರಿಗೆ ಪೂರ್ತಿ ಗೌರವ ನೀಡಲಿ ಹಾಗೂ ಎಲ್ಲರೂ ಇವರ ಮಾತನ್ನು ಕೇಳಬೇಕು ಎಂದು ಬಯಸುತ್ತಾರೆ. ಯಾರಾದರೂ ಇವರ ಮಾತನ್ನು ಕೇಳದಿದ್ದರೆ ಇವರಿಗೆ ಸಿಟ್ಟು ಬರುತ್ತದೆ.
2, ತುಂಬಾನೇ ಕಠಿಣ ಪರಿಶ್ರಮ ಪಡುವ ಜನರುಪಾದದ ಮೊದಲು ಮೂರು ಬೆರಳುಗಳು ಸಮವಾಗಿದ್ದು ಉಳಿದ ಎರಡು ಬೆರಳುಗಳು ಚಿಕ್ಕದಾಗಿ ಇದ್ದಾರೆ. ಇಂತಹ ವ್ಯಕ್ತಿಗಳು ತುಂಬಾನೇ ಕಠಿಣ ಪರಿಶ್ರಮ ಪಡುವವರಾಗಿರುತ್ತಾರೆ. ಇಂತಹ ಜನರು ತಮ್ಮ ಶ್ರಮದ ಶಕ್ತಿಯ ಮೇಲೆ ತಮ್ಮ ಕಾರ್ಯದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಜೊತೆಗೆ ಸಮಾಜದಲ್ಲಿ ಗೌರವ ಕೂಡ ಹೆಚ್ಚಾಗಿ ಇವರಿಗೆ ಸಿಗುತ್ತದೆ.
3, ಅದ್ಭುತವಾಗಿ ಕಾರ್ಯ ಮಾಡುವಂಥವರು.ಹೆಬ್ಬೆರಳಿನ ಪಕ್ಕದಲ್ಲಿ ಇರುವ ಬೆರಳು ಉದ್ದವಾಗಿದ್ದು ಉಳಿದ ಬೆರಳುಗಳು ಕ್ರಮೇಣವಾಗಿ ಚಿಕ್ಕದಾಗಿ ಇರುತ್ತದೆ. ಇಂತಹ ಜನರು ಯಾವುದೇ ರೀತಿಯ ಕೆಲಸವನ್ನು ಯೂನಿಕ್ ಆಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಕಾರ್ಯಕ್ಷೇತ್ರದಲ್ಲಿ ಇವರ ಪ್ಲಾನಿಂಗ್ ತುಂಬಾನೇ ಭಿನ್ನವಾಗಿ ಶ್ರೇಷ್ಠವಾಗಿರುತ್ತದೆ. ತಮ್ಮ ಯೋಜನೆಯ ಬಲದ ಮೇಲೆ ಇವರಿಗೆ ವಿಶೇಷವಾದ ಸ್ಥಾನ ಕೂಡ ಸಿಗುತ್ತದೆ. ಕುಟುಂಬದಲ್ಲಿ ಐಷಾರಾಮಿ ಜೀವನವನ್ನು ಮಾಡುತ್ತಾರೆ.
4, ಶಾಂತ ಪ್ರಿಯ ಜನರುಹೆಬ್ಬೆರಳು ದೊಡ್ಡದಾಗಿದ್ದು ಉಳಿದ ಬೆರಳುಗಳು ಚಿಕ್ಕದಾಗಿ ಇರುವ ವ್ಯಕ್ತಿಗಳು ತುಂಬಾ ಶಾಂತವಾಗಿ ಇರುತ್ತಾರೆ. ಯಾವುದೇ ಕೆಲಸವನ್ನು ತುಂಬಾ ಶಾಂತವಾಗಿ ಮಾಡಲು ಇಷ್ಟಪಡುತ್ತಾರೆ.ಇವರು ಯಾವತ್ತಿಗೂ ಆವೇಶದಲ್ಲಿ ಬರುವುದಿಲ್ಲ. ಇವರು ವಿರೋಧಿಗಳಲ್ಲಿ ಶಾಂತಿಯಿಂದ ಇವರು ಜಯವನ್ನು ಸಾಧಿಸುತ್ತಾರೆ.ಇವರಲ್ಲಿ ಸ್ವಲ್ಪ ಆಲಸಿತನ ಇರುತ್ತದೆ. ಈ ಒಂದು ಕಾರಣದಿಂದ ಕಾರ್ಯದಲ್ಲಿ ಸ್ವಲ್ಪ ನಿಧಾನವಾಗಿ ಕೆಲಸವನ್ನು ಮಾಡುತ್ತಾರೆ.
5, ಶಕ್ತಿಶಾಲಿ ಜನರುಹೆಬ್ಬರಳಿನ ಪಕ್ಕದಲ್ಲಿರುವ ಬೆರಳು ಉದ್ದವಾಗಿದ್ದು. ಅದರ ಪಕ್ಕದಲ್ಲಿರುವ ಬೆರಳು ಸ್ವಲ್ಪ ಎತ್ತರವಾಗಿದ್ದು ಹಾಗೂ ಉಳಿದ ಬೆರಳುಗಳು ಇನ್ನಷ್ಟು ಚಿಕ್ಕದಾಗಿ ಇದ್ದರೆ. ಇಂತಹ ವ್ಯಕ್ತಿಗಳು ಶಕ್ತಿಶಾಲಿ ಬುದ್ಧಿ ಶಾಲಿಗಳು ಆಗಿರುತ್ತಾರೆ. ಸಾಮಾನ್ಯವಾಗಿ ಇಂತಹ ಜನರು ಕ್ರೇಜಿ ಆಗಿರುತ್ತದೆ. ಯಾವುದೇ ಕೆಲಸವನ್ನು ತುಂಬಾ ಜೋಶ್ ಮತ್ತು ಖುಷಿಯಿಂದ ಮಾಡುತ್ತಾರೆ. ಇವರು ತಮ್ಮ ಜೀವನವನ್ನು ಪೂರ್ತಿಯಾಗಿ ಸಂತೋಷ ಮತ್ತು ಆನಂದದಿಂದ ಕಳೆಯುತ್ತಾರೆ.