ಕನ್ನಡ ಸಿನಿಮಾವೆಂದರೆ ಮೂಗು ಮುರಿಯುವ ಕಾಲವೊಂದು ಇತ್ತು. ಅದರೆ ಕನ್ನಡದ ಸಿನಿಮಾವೊಂದು ವಿಶ್ವದ ಎಲ್ಲಾ ಸಿನಿ ದಾಖಲೆಗಳನ್ನು ಮುರಿದು. ತನ್ನ ಅಧಿಪತ್ಯ ಸಾಧಿಸುತ್ತಿರುವುದು ಕನ್ನಡಿಗರಾದ ನಮ್ಮೆಲ್ಲರಿಗೆ ಹೆಮ್ಮೆ ತರುವ ವಿಷಯವಾಗಿದೆ.ಕೆಜಿಎಫ್ ಯಶಸ್ವಿ ನಂತರ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ಕೆಜಿಎಫ್-2. ಕೆಜಿಎಫ್- 2 ಟೀಸರ್ ಜನವರಿ 7 ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿತ್ತು.ಈ ಟೀಸರ್ ವಿಶ್ವದಲ್ಲೆಲ್ಲಾ ಸಿನಿ ದಾಖಲೆಗಳನ್ನು ಮುರಿದ ಮೊದಲ ಟೀಸರ್ ಎಂಬ ಖ್ಯಾತಿಗೆ ಒಳಗಾಗಿದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ953897775
ಕೆಜಿಎಫ್ ಟೀಸರ್ ಮೊದಲ ದಿನದಲ್ಲಿ 78 ಮಿಲಿಯನ್ ವ್ಯೂ ಪಡೆದಿತ್ತು ಹಾಗೂ 4.2 ಮಿಲಿಯನ್ ಲೈಕ್ಸ್ ಪಡೆದಿದ್ದು ಮೊದಲಾದ ದಾಖಲೆಯನ್ನು ನಿರ್ಮಿಸಿತ್ತು. ಎರಡನೇ ದಿನ ಈ ದಾಖಲೆ ಮುಂದುವರೆದು 111 ಮಿಲಿಯನ್ ವ್ಯೂ ಪಡೆದಿದ್ದು 5.6 ಲೈಕ್ಸ್ ಬಾಚಿಕೊಂಡಿತ್ತು. ಈ ಹಿಂದೆ ಬಿಡುಗಡೆಗೊಂಡಿದ್ದ ದುಬಾರಿ ಸಿನಿಮಾಗಳ ಟ್ರೈಲರ್ ಹಾಗೂ ಟೀಸರ್ ಗಳು ಕೆಜಿಎಫ್-2 ನ ಹತ್ತಿರಕ್ಕೂ ಸುಳಿದಿಲ್ಲ. ಇನ್ನು ಮೂರನೇ ದಿನ 177 ಮಿಲಿಯನ್ ವ್ಯೂಸ್ 6.2 ಮಿಲಿಯನ್ ಲೈಕ್ಸ್ ಗಳು ಗಳಿಸಿದ್ದು.
ಕೆಜಿಎಫ್-2 ಬಾಲಿವುಡ್ ನ ಬಾಗಿ ತ್ರಿ, ಬಾಹುಬಲಿ 2,ಜೀರೋ ಟ್ರೈಲರ್ ಗಳ ಲೈಫ್ ಟೈಮ್ ವ್ಯೂಸ್ ಮುರಿದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಭಾರತೀಯ ಚಿತ್ರರಂಗದ ಎಲ್ಲಾ ಟೀಸರ್ ಗಳ ದಾಖಲೆಯನ್ನು ಕೆಜಿಎಫ್-2 ಮೂರೇ ದಿನದಲ್ಲಿ ಪುಡಿಗಟ್ಟಿದೆ. ಇನ್ನು ಪ್ರಪಂಚದ ಅತಿ ಹೆಚ್ಚು ವೀಕ್ಷಣೆ ಪಡೆದಿರುವ ಅವೆಂಜರ್ ಎಂಡ್ ಗೇಮ್ ದಾಖಲೆ ಮುರಿದು ವಿಶ್ವದ ಅತಿ ಹೆಚ್ಚು ವೀಕ್ಷಣೆ ಪಡೆದಿರುವ ಟೀಸರ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಸದ್ಯಕ್ಕೆ ಕೆಜಿಎಫ್- 2 ಟೀಸರ್ 150 ಮಿಲಿಯನ್ ವ್ಯೂ 7.5 ಮಿಲಿಯನ್ ಲೈಕ್ ಪಡೆದು ವಿಶ್ವ ದಾಖಲೆಯನ್ನು ನಿರ್ಮಿಸಿದೆ.ಕೆಜಿಎಫ್ -2 ಟೀಸರ್ 8 ದಿನಗಳಲ್ಲಿ ಗಳಿಸಿರುವ ಆದಾಯ ಎಷ್ಟು ಎಂದರೆ ಪ್ರಪಂಚದಲ್ಲಿ ಮೂಲೆಮೂಲೆ ತಲುಪಿರುವ ಕೆಜಿಎಫ್ -2 ನ ಟೀಸರ್ 8 ದಿನಗಳಲ್ಲಿ ಬಾಚಿಕೊಂಡಿದ್ದು ಬರೋಬ್ಬರಿ 2.5 ಕೋಟಿಗಿಂತಲೂ ಹೆಚ್ಚು.ಕೇವಲ 2:16 ಸೆಕೆಂಡ್ ನ ಟೀಸರ್ ಇಷ್ಟೊಂದು ದೊಡ್ಡ ಆದಾಯವನ್ನು ಗಳಿಸಿದೆ ಎಂದರೆ ಸಾಮಾನ್ಯ ಮಾತಲ್ಲ.
ಒಂದು ಕಾಲದಲ್ಲಿ ಈ ಹಳೆ ಕನ್ನಡ ಸಿನಿಮಾ ಬಜೆಟ್ ಹೀಗ್ ಇತ್ತು ಎಂದರೆ ನೀವೇ ಊಹಿಸಿ.ಕನ್ನಡ ಸಿನಿಮಾ ಲೋಕ ಅದೆಂತಹ ಮೈಲಿಗಲ್ಲನ್ನು ಸಾಧಿಸಿದೆ ಎಂದು. ಕೇವಲ ಟೀಸರ್ ಇಂದಲೇ ಇಷ್ಟೊಂದು ಆದಾಯ ಬಂದಿದೆ ಎಂದರೆ ಇನ್ನು ಸಿನಿಮಾ ಬಿಡುಗಡೆ ಆದ ಮೇಲೆ ಅದೆಂತಹಾ ದಾಖಲೆ ಬರೆಯಬಹುದು ಎಂಬ ಕಾತರದಿಂದ ಎಲ್ಲರೂ ಕಾಯುತ್ತಿದ್ದಾರೆ.