ನಿಮ್ಮಲ್ಲಿ ಎಲ್ಲರಿಗೂ ಒಂದಲ್ಲ ಒಂದು ತ್ವಚೆಗೆ ಸಂಬಂಧಿಸಿದ ತೊಂದರೆಗಳಿವೆ. ಅದರಲ್ಲೂ ಮುಖ್ಯವಾಗಿ ಮುಖ ಕಪ್ಪಾಗಾಗಿರುವುದು, ನೆರಿಗೆಗಳು ಹಾಗೂ ಬಂಗು ಸಮಸ್ಯೆ, ಓಪನ್ ಪೋರ್ಟ್ ಸಮಸ್ಸೆ, ಮೊಡವೆ ಕಲೆಗಳು ಸಾಮಾನ್ಯವಾಗಿ ಕಾಡುವ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು.
ಈ ಎಲ್ಲಾ ಸಮಸ್ಯೆಗಳಿಗೆ ಹತ್ತುಹಲವು ಕ್ರೀಮ್ ಬಳಸುವುದಕ್ಕಿಂತ ಒಂದು ಅತ್ಯುತ್ತಮ ಉಪಯುಕ್ತ ಹಾಗೂ ಸುಲಭವಾದ ಮನೆ ಮದ್ದು ದೊರೆತರೆ ತುಂಬಾ ಒಳ್ಳೆಯದು. ಮುಖದಲ್ಲಿರುವ ಕಲೆಗಳನ್ನು ಹೋಗಲಾಡಿಸುವುದಕ್ಕೆ ಉತ್ತಮ ಮನೆಮದ್ದನ್ನು ತಿಳಿದುಕೊಂಡುತ್ತೇವೆ. ಇದನ್ನು ಬಳಸುವುದಕ್ಕೆ ಬೇಕಾಗಿರುವುದು ಬರೀ ಎರಡು ಸಾಮಗ್ರಿಗಳು. ಆದರೆ ಇದರಿಂದ ದೊರೆಯುವ ಫಲಿತಾಂಶ ನೋಡಿ ಎಲ್ಲರೂ ಆಶ್ಚರ್ಯಪಡುತ್ತಾರೆ.
ಮೊದಲಿಗೆ ಒಂದು ಬೌಲ್ ಗೆ 1 ಚಮಚ ಹಸಿ ಹಾಲು ಹಾಕಿ ಹಾಗೂ ಇದಕ್ಕೆ 1 ಚಮಚ ಅಲೋವೆರ ಜೆಲ್ ಸೇರಿಸಿ. ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ. ಮುಖವನ್ನು ತೊಳೆದ ನಂತರ ಈ ಫೇಸ್ ಪ್ಯಾಕ್ ಹಚ್ಚಿ ಒಣಗಳು ಬಿಡಿ. ಸಂಪೂರ್ಣವಾಗಿ ಒಣಗಿದ ನಂತರ ನೀರಿನಲ್ಲಿ ತೊಳೆಯಿರಿ. ಪ್ರತಿರಾತ್ರಿ ಹೀಗೆ ಮಾಡಿದರೆ ಮುಖದಲ್ಲಿರುವ ಕಲೆಗಳು ನಿವಾರಣೆಯಾಗಿ ಉತ್ತಮ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವ ಸಂಶಯ ನಿಮಗೆ ಇರಬಹುದು. ಆದರೆ ಇದಕ್ಕೆ ಹಾಲನ್ನು ಬೆಳೆಸಿದೇ ಹಾಗೂ ಹಾಲನ್ನು ಮುಖದ ಆರೈಕೆಗೆ ಹಿಂದಿನಿಂದಲೂ ಬಳಕೆ ಮಾಡುತ್ತಾ ಬಂದಿದ್ದಾರೆ.
ಇದು ಮುಖದಲ್ಲಿರುವ ಡೆಡ್ ಸ್ಕಿನ್ ಹೋಗಲಾಡಿಸುತ್ತದೆ ಹಾಗೂ ಇದರಲ್ಲಿ ವಿಟಮಿನ್ ಬಿ12 ಇದೆ. ಇದು ಮುಖವನ್ನು ಬೆಳ್ಳಗಾಗಿಸುತ್ತದೆ ಹಾಗೂ ಅಷ್ಟೇ ಅಲ್ಲ ಮುಖದ ಕಲೆಗಳನ್ನು ನಿವಾರಿಸುತ್ತದೆ. ಮುಖಕ್ಕೆ ಒಳಗಿನಿಂದ ಆರೈಕೆಯನ್ನು ನೀಡಿ ನೆರಿಗೆಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಇನ್ನು ಅಲೋವೆರಾ ಜೆಲ್ ಇರುವ ಕೆಲವು ಮುಖ್ಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ಪಿಗ್ಮೆಂಟೇಶನ್ ಅನ್ನು ಹೋಗಲಾಡಿಸುತ್ತದೆ. ಮುಖದ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ. ಇವೆರಡನ್ನು ಜೊತೆಗೆ ಬೆರೆಸಿ ಹಚ್ಚುವುದರಿಂದ ಉತ್ತಮ ಫಲಿತಾಂಶ ಖಂಡಿತವಾಗಿ ದೊರೆಯುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.