ಮುಂಜಾನೆ ಎದ್ದ ತಕ್ಷಣ ಈ ಕೆಲಸವನ್ನು ಮಾಡಿದರೆ ಲಕ್ಷ್ಮಿ ಹಾಗೂ ಶಿವನ ಕೃಪಾಕಟಾಕ್ಷ ದೊರೆಯುತ್ತದೆ.ನಿಮ್ಮ ಮನೆಯಲ್ಲಿ ಕರ್ಪೂರದಿಂದ ಕೆಲಸವನ್ನು ಮಾಡಿದರೆ ಶೀಘ್ರದಲ್ಲಿ ನೀವು ಕೋಟ್ಯಾಧಿಪತಿ ಆಗುತ್ತೀರಿ, ಸಿರಿವಂತರು ಆಗುತ್ತೀರಿ,ಅಷ್ಟ ಐಶ್ವರ್ಯ ದ ಜೊತೆಗೆ ಶಾಂತಿ ಸಿರಿತನ ಎಲ್ಲವೂ ಕೂಡ ಒಲಿದು ಬರುತ್ತದೆ. ಕರ್ಪೂರದಿಂದ ಈ ಕೆಲಸವನ್ನು ಮಾಡಿದ್ರೆ ಮಾತ್ರ.ಈಗಿನ ಕಾಲದಲ್ಲಿ ದುಡ್ಡಿದ್ದರೆ ಎಲ್ಲಾ ದುಡ್ಡಿಲ್ಲ ಎಂದರೆ ಏನು ಇಲ್ಲ. ದುಡ್ಡಿಗಾಗಿ ಜನ ತುಂಬಾ ಕಷ್ಟಪಡುತ್ತಾರೆ.ಕಷ್ಟಪಟ್ಟು ಜನ ಹಣವನ್ನು ಸಂಪಾದನೆ ಮಾಡುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿದರು ಕೂಡ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಆದರೆ ನೂರಲ್ಲಿ ಒಬ್ಬರು ಮಾತ್ರ ತಾವು ಮಾಡುವ ಕೆಲಸವನ್ನು ನಿರ್ವಹಿಸಿಕೊಂಡು ಅತಿ ಬೇಗನೆ ಕೋಟ್ಯಾಧಿಪತಿ ಆಗುತ್ತಾರೆ.ಧನ ಸಂಪತ್ತನ್ನು ಹೆಚ್ಚಿಸಬೇಕು ಎಂದರೆ ನಿಮ್ಮ ಮನೆಯಲ್ಲಿ ಈ ಕೆಲಸವನ್ನು ಮಾಡಲೇಬೇಕು.ಹಣವನ್ನು ಸಂಪಾದಿಸಿ ನೀವು ಬೇಗ ಕೋಟ್ಯಾಧಿಪತಿ ಆಗಬೇಕು ಅಂದರೆ ಈ ನಿಯಮವನ್ನು ನೀವು ಪಾಲನೆ ಮಾಡಬೇಕು.ಈ ನಿಯಮವನ್ನು ಪಾಲನೆ ಮಾಡಿದರೆ ನೀವು ಬೇಗ ಸಿರಿವಂತರಾಗುತ್ತೀರಿ. ಕರ್ಪೂರದ ಸಹಾಯದಿಂದ ಮಾತ್ರ ನೀವು ಈ ಕೆಲಸವನ್ನು ಮಾಡಬೇಕು. ಈ ಕೆಲಸವನ್ನು ಯಾರಿಗೂ ಕೂಡ ಹೇಳಬಾರದು.
ಬೆಳಗಿನ ಜಾವ ಎದ್ದೇಳುವ ಸಮಯದಲ್ಲಿ ನಿಮಗೆ ಇಷ್ಟವಾದ ದೇವರನ್ನು ಜ್ಞಾಪಿಸುತ್ತಾ, ನಮಸ್ಕರಿಸುತ್ತ ನೀವು ಬೆಳಗಿನ ಶುಭೋದಯ ಮಾಡಬೇಕು.ದೈನಂದಿನ ಕೆಲಸ ಮುಗಿಸಿ ಮನೆ ಸ್ವಚ್ಛಗೊಳಿಸಿ ಸೂರ್ಯೋದಯಕ್ಕೂ ಮುನ್ನ ನೀವು ಸ್ನಾನವನ್ನು ಮಾಡಬೇಕು. ನಂತರ ಹೊಸ ಒಂದು ಕೆಂಪು ಬಣ್ಣ ಬಟ್ಟೆ ಮತ್ತು ಎರಡು ಕರ್ಪೂರವನ್ನು ತೆಗೆದುಕೊಂಡು ಮಹಾಲಕ್ಷ್ಮಿಯ ಮುಂದೆ ಇಟ್ಟು ಪೂಜೆ ಮಾಡಬೇಕು. ನಿಮ್ಮ ಮನಸ್ಸಿನಲ್ಲಿ ನಿಮ್ಮ ಜೀವನದಲ್ಲಿ ಮಾಡುವ ಕೆಲಸದಲ್ಲಿ ಲಾಭ ಬರಬೇಕು, ಅದೇ ರೀತಿ ಧನಪ್ರಾಪ್ತಿ ಹೆಚ್ಚಿಸಬೇಕು ಎಂದು ದೇವರ ಮುಂದೆ ನಿಮ್ಮ ಈಡೇರಿಕೆಗಳನ್ನು ಕೋರಿಕೊಳ್ಳಬೇಕು.
ನಂತರ ಈ ವಸ್ತ್ರವನ್ನು ತೆಗೆದುಕೊಂಡು ನಗದು ಹಣ ಮತ್ತು ಬಂಗಾರ ಇಡುವ ಜಾಗದಲ್ಲಿ ಇಡಬೇಕು.ಈ ಈ ವಸ್ತ್ರವನ್ನು ನೀವು ಯಾರಿಗೂ ಕಾಣದಂತೆ ಇಡಬೇಕು. ಈ ಕೆಲಸವನ್ನು ಮಾಡುವ ಮುನ್ನ ಮುಖ್ಯವಾಗಿ ಯಾರಿಗೂ ಕೂಡ ಗೊತ್ತಿರಬಾರದು ಹಾಗೂ ಯಾರಿಗೂ ತಿಳಿಸಬಾರದು. ಈ ರೀತಿ ನೀವು ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಯಾವುದೇ ಕೆಲಸ ಆಗಿರಬಹುದು ಲಾಭದಾಯಕವಾಗಿ ಹೆಚ್ಚಾಗುತ್ತದೆ.ಆ 9 ಅದೃಷ್ಟವಂತ ರಾಶಿಗಳು ಯಾವುದೆಂದರೆ ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ಧನು ರಾಶಿ, ಕಟಕ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿ.