ಚಿಕ್ಕಬಳ್ಳಾಪುರ-ಕೋಲಾರ, ದೇವನಹಳ್ಳಿಯ ಸುತ್ತಮುತ್ತಲಿನ ಭೂಮಿ ಬಂಗಾರ ಮಾತ್ರ ಕೊಡುವುದಲ್ಲದೆ ಬಂಗಾರದಂತಹ ಬೆಳೆಯಲು ಕೊಡುತ್ತದೆ. ಆದರೆ ತುಂಬಾ ಕಷ್ಟ ಪಡುವ ರೈತರಿಗೆ ಗಂಗಾದೇವಿ ಮಾತ್ರ ಒಲಿದಿಲ್ಲ. ನೀರಿಗಾಗಿ ಕನಸು ಕಾಣುವ ರೈತರಿಗೆ ಭೂಮಿಯಲ್ಲಿ ನೀರು ಸಿಕ್ಕರೆ ಸಾಕು ತುಂಬಾ ಸಂತೋಷ ಪಡುತ್ತಾರೆ ಹಾಗೆ ಬೆವರು ಸುರಿಸಿ ಬಂಗಾರ ಬೆಳೆಯುತ್ತಾರೆ. ಆದರೆ ಬರಗಾಲ ಯಾವಾಗಲೂ ಇರುತ್ತದೆ. ಅದರಲ್ಲಿಯೂ ರೈತರು ತಮ್ಮ ಛಲದಿಂದ ಬುದ್ಧಿವಂತಿಕೆಯಿಂದ ಒಂದು ಐಡಿಯಾ ಮಾಡಿದ್ದಾರೆ.
ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ph 9108678938 ಶ್ರೀ ಚಾಮುಂಡೇಶ್ವರಿ ಮತ್ತು ತ್ರಿಕಾಲ ಭೈರವಿ ದೇವಿಯ ಆರಾಧನೆ ಮಾಡುತ್ತಾ ಕೊಳ್ಳೇಗಾಲ ರಣಮೋಡಿ ಮತ್ತು ಕೇರಳದ ಕುಟ್ಟಿ ಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟು ದುಡ್ಡಿದ್ದರೂ ನೆಮ್ಮದಿಯ ಕೊರತೆ, ಇಷ್ಟಪಟ್ಟವರು ನಿಮ್ಮಂತೆ ಆಗಲು ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ತಡೆ, ಡೈವರ್ಸ್ ಪ್ರಾಬ್ಲಮ್, ಕೋರ್ಟು ಕಚೇರಿಯಲ್ಲಿ ಅಪಜಯ ಇನ್ನೂ ಅನೇಕ ಸಮಸ್ಯೆಗಳಿಗೆ 100 % ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ವಿಶೇಷ ಸೂಚನೆ: ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಶತ್ರು ನಾಶ, ಧನ ವಶೀಕರಣ ದಂತಹ ಸಮಸ್ಯೆಗಳಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ:9108678938
ದೇವನಹಳ್ಳಿ ತಾಲೂಕಿನ ಕೆ ಹೊಸೂರು ಗ್ರಾಮದ ಮುನಿ ನಂಜಪ್ಪ ನೀರಿಗಾಗಿ ತುಂಬಾ ಕಷ್ಟ ಪಟ್ಟಿದ್ದರು. ಆದರೂ ಇತರ ರೈತರಿಗಿಂತ ಸ್ವಲ್ಪ ಮುಂದೆ ಹೋಗಿ ಆಲೋಚಿಸಿ ಇರುವ ಅಲ್ಪಸ್ವಲ್ಪ ನೀರಿನಲ್ಲಿ ವಿಭಿನ್ನ ಬೆಳೆಯನ್ನು ಹಾಕಿದರೂ. ತೈಲ್ಯಾಂಡ್ ಮೂಲದ ಬ್ರೋಕಲಿ ಮತ್ತು ಕುಂಬಳಕಾಯಿಯನ್ನು ತಮ್ಮ ಜಮೀನಿನಲ್ಲಿ ಹಾಕಿದರು ಹಾಗೆ ಬೆಳೆಯುವ ವಿಧಾನದ ಮಾಹಿತಿಯನ್ನು ತಿಳಿದುಕೊಂಡು ಬೆಳೆಯುವಾಗ ಐಡಿಯಾ ಮಾಡಿ.
ಈಗ ಲಾಭವನ್ನು ಪಡೆದುಕೊಂಡಿದ್ದಾರೆ.ಈ ಬೆಳೆಗಳಿಗೆ ಕೀಟ ಹಾಗೂ ಇತರ ರೋಗಗಳ ಬಾಧೆ ತೀರ ಕಡಿಮೆ.ಇವರು ಬೆಲ್ಲದಿಂದ ಮಿಕ್ಸ್ ಮಾಡಿರುವ ಸಿಹಿನೀರನ್ನು 3 ದಿನಕ್ಕೊಮ್ಮೆ ಬೆಳೆಗೆ ಸಿಂಪಡನೆ ಮಾಡುದ್ದಾರೆ.ಆಗ ಜೇನುಹುಳು ಅತಿಹೆಚ್ಚಾಗಿ ಬಂದು ಪರಸ್ಪರ್ಶದಲ್ಲಿ ತೊಡಗುತ್ತದೆ. ಇದರಿಂದ ಬೆಳೆಯ ಇಳುವರಿ ಪ್ರಮಾಣ ಹೆಚ್ಚಾಗುತ್ತದೆ. ಕುಂಬಳಕಾಯಿಯು 1ಕೆಜಿ ಗೆ 50-60 ರೂಪಾಯಿ ಸಿಗುತ್ತದೆ.ಬ್ರೋಕಲಿಗೆ 1ಕೆಜಿ ಗೆ 70-80 ರೂಪಾಯಿ ಸಿಗುತ್ತದೆ.
ಅಷ್ಟೇ ಅಲ್ಲದೆ ವಿದೇಶಗಳಿಗೆ ರಫ್ತು ಮಾಡುವ ಪ್ರೈವೇಟ್ ಕಂಪನಿಗಳು ಜಮೀನಿನ ಬಳಿ ಬಂದು ತೂಕ ಹಾಕಿ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ರೈತರಿಗೆ 40ರಷ್ಟು ಹಣ ಉಳಿಯುತ್ತದೆ. ಯಾಕೆಂದರೆ ಮಾರುಕಟ್ಟೆಗೆ ಬೆಳೆಯನ್ನು ತೆಗೆದುಕೊಂಡು ಹೋದರೆ ಟ್ರಾನ್ಸ್ಪೋರ್ಟ್ ಚಾರ್ಜ್, ಕಮಿಷನ್ ಚಾರ್ಜ್ ಅಂತ 40ರಷ್ಟು ಹಣ ಹೋಗುತ್ತದೆ.ಈ ತರಕಾರಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಇರುವುದರಿಂದ ಹೋಟೆಲ್ ಗಳಲ್ಲಿ ಹೆಚ್ಚು ಬೇಡಿಕೆ ಇದೆ.
ಸುಮಾರು 1.5 ಲಕ್ಷ ಬಂಡವಾಳ ಹಾಕಿರುವ ಈ ರೈತ 4 ಪಟ್ಟು ಜಾಸ್ತಿ ಅಂದ್ರೆ 8 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ.