ಚರ್ಮ ಬೆಳ್ಳಗಾಗಬೇಕು ಎನ್ನುವುದು ಬಹಳ ಜನರ ಆಸೆ. ಅದಕ್ಕಾಗಿ ನಾವು ಮುಖಕ್ಕೆ ಫೇಸ್ ಪ್ಯಾಕ್, ಕ್ರಿಮ್ ಗಳನ್ನು ಬಳಸುತ್ತೇವೆ. ಆದರೆ ಮುಖವಷ್ಟೇ ಬೆಳ್ಳಗಾದರೆ ಸಾಲದು ಅದಕ್ಕಾಗಿ ನಾವು ನಿಮಗೆ ಪೂರ್ತಿ ದೇಹ ಬೆಳ್ಳಗಾಗಲು ಉತ್ತಮ ಸ್ಕಿನ್ ವೈಟ್ನಿಂಗ್ ಸೋಪ್ ಗಳ ಬಗ್ಗೆ ತಿಳಿಸುತ್ತೇವೆ. ಇದರ ಬಳಕೆಯಿಂದ ಸೂರ್ಯನ ಕಿರಣದಿಂದ ದೇಹ ಕಪ್ಪಾಗಿದ್ದರೆ ಬೆಳ್ಳಗಾಗುತ್ತದೆ.
ಲ್ಯಾಕ್ಟಟನ್ ಸೋಪ್ : ಈ ಸೋಪ್ ಆನ್ಲೈನ್, ಮೆಡಿಕಲ್ ಸ್ಟೋರ್.ಫ್ಯಾನ್ಸಿ ಸ್ಟೋರ್ ನಲ್ಲಿ ದೊರೆಯುತ್ತದೆ. ಈ ಸೋಪ್ ನ ಬೆಲೆ 55 ರೂಪಾಯಿ. ಇದು ಸೂರ್ಯನ ಕಿರಣದಿಂದ ಕಪ್ಪಾದ ಚರ್ಮವನ್ನು ಬೆಳ್ಳಗಾಗಿಸಲು ಸಹಾಯಮಾಡುತ್ತದೆ.
ಗ್ಲುಟಲೈಟ್ ಸ್ಕಿನ್ ವೈಟ್ನಿಂಗ್ ಸೋಪ್ :ಈ ಸೋಪ್ ಸನ್ ಟ್ಯಾನ್ ತೆಗೆದು ಹಾಕುವುದರ ಜೊತೆಗೆ ಕಲೆಗಳನ್ನು ಕೂಡ ಹೋಗಲಾಡಿಸುತ್ತದೆ.75 ಗ್ರಾಂ ಈ ಸೋಪ್ ನ ಬೆಲೆ 149 ರೂಪಾಯಿ. ಈ ಸೋಪ್ ಆನ್ಲೈನ್ ಲಿ ಅಷ್ಟೇ ದೊರೆಯುತ್ತದೆ.
ಖಾದಿ ಆರ್ಗಾನಿಕ್ ಗೋಲ್ಡ್ ಸೋಪ್ : ಚರ್ಮದ ಕಾಂತಿಯನ್ನು ಹಾಗೂ ಬೆಳ್ಳಗಾಗಿಸಲು ಈ ಸೋಪ್ ತುಂಬಾನೇ ಸಹಾಯಕಾರಿ.125 ಗ್ರಾಂ 3 ಸೋಪ್ ನ ಬೆಲೆ 199 ರೂಪಾಯಿ.ಈ ಸೋಪ್ ಆನ್ಲೈನ್ ಲಿ ಅಷ್ಟೇ ದೊರೆಯುತ್ತದೆ.
LA ಆರ್ಗಾನೋ ಗ್ಲುಟಾತಿಯನ್ ಸ್ಕಿನ್ ವೈಟ್ನಿಂಗ್ ಸೋಪ್: ಪಪ್ಪಾಯಿ ಇಂದ ಈ ಸೋಪನ್ನು ತಯಾರಿಸಲಾಗಿದೆ ಹಾಗೂಈ ಸೋಪ್ ನಲ್ಲಿ ಕೋಜಿಕ್ ಆಸಿಡ್ ಕೂಡ ಇದೆ. ಇದು ಸ್ಕಿನ್ ವೈಟ್ನಿಂಗ್ ಮತ್ತು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.ಇದರ ಬೆಲೆ 179 ರೂಪಾಯಿ.ಈ ಸೋಪ್ ಆನ್ಲೈನ್ ಲಿ ಅಷ್ಟೇ ದೊರೆಯುತ್ತದೆ.
ವಾದಿ ಹರ್ಬಲ್ ಕೇಸರಿ ಸಂಬೂನು :ಇದು ಆರ್ಗ್ಯಾನಿಕ್ ಸಾಬೂನು. ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ಸ್ ಗಳು ಇಲ್ಲ.ಇದು ಸ್ಕಿನ್ ವೈಟ್ನಿಂಗ್ ಸಹಾಯ ಮಾಡುತ್ತದೆ.75 ಗ್ರಾಂ ನ ಸೋಪ್ ನ ಬೆಲೆ 46 ರೂಪಾಯಿ.ಈ ಸೋಪ್ ಆನ್ಲೈನ್ ಲಿ ಮತ್ತು ಫ್ಯಾನ್ಸಿ ಸ್ಟೋರ್ ನಲ್ಲಿ ದೊರೆಯುತ್ತದೆ.
ಕ್ಯಾರೆಟ್ ಗ್ಲುಟಾತಿಯನ್ ವಿಟಮಿನ್-ಸಿ ಸಾಬೂನು: ಇದು ಸ್ಕಿನ್ ಅನ್ನು ಕಾಂತಿಯುತಗೊಳಿಸುತ್ತದೆ ಮತ್ತು ಕಲೆಗಳನ್ನು ಹೋಗಲಾಡಿಸುತ್ತದೆ.ಈ ಸೋಪ್ ನ ಬೆಲೆ 145 ರೂಪಾಯಿ.ಈ ಸೋಪ್ ಆನ್ಲೈನ್ ನಲ್ಲಿ ದೊರೆಯುತ್ತದೆ. ಇವುಗಳನ್ನು ಬಳಸಿದರೆ 2-3 ಶೇಡ್ ಸ್ಕಿನ್ ಬೆಳ್ಳಗಾಗುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755