ಕೇಂದ್ರ ಸರ್ಕಾರದಿಂದ ಒಂದು ಅದ್ಬುತವಾದ ಯೋಜನೆಯನ್ನು ಜಾರಿಗೆ ತಂದಿದ್ದಾರೆ.ಈ ಯೋಜನೆ ಮೂಲಕ ಪ್ರತಿ ಮಹಿಳೆಯರಿಗೆ ನೇರವಾಗಿ ಎರಡು ಲಕ್ಷ ರೂಪಾಯಿಗಳ ಬೆನಿಫಿಟ್ ಪಡೆಯಬಹುದು.ಕೇಂದ್ರ ಸರ್ಕಾರದಿಂದ ಬಂದಿರುವ ಈ ಸ್ಕೀಮ್ ನಲ್ಲಿ ಪ್ರತಿಯೊಬ್ಬ ಮಹಿಳೆಯರು ಉಪಯೋಗ ಪಡೆಯಬಹುದು.ಮೋದಿ ಸರ್ಕಾರ ತಂದಿರುವ ಈ ಸ್ಕೀಮ್ ಮೂಲಕ ಮಹಿಳೆಯರಿಗೆ ಎರಡು ಲಕ್ಷ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಹಾಕಲಿದ್ದಾರೆ.
ನೀವು ಯಾವುದೇ ರಾಜ್ಯದಲ್ಲಿ ವಾಸ ವಾಗಿದ್ದರು ಸಹ ಈ ಸ್ಕೀಮ್ ಪ್ರತಿಯೊಬ್ಬ ಮಹಿಳೆಯರಿಗೂ ಅನ್ವಯಿಸುತ್ತದೆ.ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಎರಡು ಲಕ್ಷ ರೂಪಾಯಿಗಳನ್ನು ಪ್ರತಿಯೊಬ್ಬ ಮಹಿಳೆಯರಿಗೂ ಸ್ವತಃ ಉದ್ಯೋಗವನ್ನು ಮಾಡಿಕೊಳ್ಳಲು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.ಮಹಿಳೆಯರು ನೇರವಾಗಿ ಎರಡು ಲಕ್ಷ ಹಣವನ್ನು ಪಡೆಯಬಹುದು. 18 ವರ್ಷ ಮೇಲ್ಪಟ್ಟ ಮತ್ತು 40 ವರ್ಷ ಒಳಗೆ ಇರುವ ಮಹಿಳೆಯರು ಅಪ್ಲೈ ಮಾಡಬಹುದು.ಇದಕ್ಕೆ ಸ್ವಂತ ಬ್ಯಾಂಕ್ ಅಕೌಂಟ್ ಇರಲೇ ಬೇಕು.
ಒಂದು ವೇಳೆ ಸರ್ಕಾರದಿಂದ ಯಾವುದಾದರು ಲೋನ್ ತೆಗೆದುಕೊಂಡಿದ್ದಾರೆ ಆ ಲೋನ್ ಕ್ಲಿಯರ್ ಆಗಿ ಇರಬೇಕು ಅಥವಾ ಯಾವುದೇ ಲೋನ್ ಪಡೆಯದೇ ಇದ್ದಲ್ಲಿ ಉತ್ತಮ ಲೋನ್ ಸಿಗುತ್ತದೆ.ಈ ಯೋಜನೆ ಅಡಿಯಲ್ಲಿ 5 ಕೋಟಿ ಮಹಿಳೆಯಾರು ಉಪಾಯೋಗ ಪಡೆದುಕೊಳ್ಳಬಹುದು.ಈ ಸ್ಕೀಮ್ ಗೆ ಅಪ್ಲೈ ಮಾಡಿಕೊಂಡರೆ ನೀವು ಕೂಡ ಲೋನ್ ಅನ್ನು ಪಡೆಯಬಹುದು.ಈ ಸ್ಕೀಮ್ ಹೆಸರು DAY -NULM (ದೀನ್ ದಯಾಲ್ ಅತ್ಯೋದಯ ಯೋಜನಾ ).ಈ ಸ್ಕೀಮ್ ಗೆ ಅಪ್ಲೈ ಮಾಡಿಕೊಳ್ಳಲ್ಲೂ ಬೇಕಾಗಿರುವ ದಾಖಲಾತಿಗಳನ್ನು ನೋಡುವುದಾದರೆ ಬಿಪಿಲ್ ರೇಷನ್ ಕಾರ್ಡ್ ಕಡ್ಡಾಯ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಇನ್ಕಮ್ ಸರ್ಟಿಫಿಕೇಟ್, ಬ್ಯಾಂಕ್ ಗೆ ಸಂಬಂಧಿಸಿದ 6 ತಿಂಗಳ ಸ್ಟೇಟ್ಮೆಂಟ್ ಇರಬೇಕು.
ಮಹಿಳೆಯರಿಗೆ ಸಂಬಂಧಿಸಿದ ಇತ್ತೀಚಿನ ಎರಡು ಫೋಟೋ ಗಳು ಈ ಎಲ್ಲಾ ದಾಖಲಾತಿಗಳು ಬೇಕಾಗಿರುತ್ತದೆ.ನೀವು ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ವೆಬ್ ಅಡ್ರೆಸ್ ಗೆ ಹೋಗಿ ಅರ್ಜಿ ಸಲ್ಲಿಸಿ ಅಪ್ಲೋಡ್ ಮಾಡಬೇಕು.ಸ್ವಂತ ಬಿಸಿನೆಸ್ ಶುರು ಮಾಡಬೇಕು ಎಂದು ಅಂದುಕೊಂಡವರು ಈಗಲೇ ಶುರು ಮಾಡಬಹುದು.