ಕೂದಲು ದಟ್ಟವಾಗಿ ಬೆಳೆಯಬೇಕು ಪ್ರತಿಯೊಬ್ಬರ ಆಸೆ.ಅದರೆ ಯಾವ ಉತ್ಪನ್ನ ಬಳಸಬೇಕು ಹಾಗೂ ಯಾವ ಎಣ್ಣೆಯನ್ನು ಬಳಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುವ ಗೊಂದಲ ಸಾಮಾನ್ಯವಾಗಿದೆ.ಕೂದಲ ಸಮಸ್ಸೆ ಬಂದರೆ ಒಬ್ಬರಿಗೆ ಇರುವ ಸಮಸ್ಸೆ ಇನ್ನೊಬ್ಬರಿಗೆ ಇರುವುದಿಲ್ಲ.ಒಬ್ಬರಿಗೆ ಉಪಯುಕ್ತ ಆಗಿರುವ ಮನೆಮದ್ದು ಇನ್ನೊಬ್ಬರಿಗೆ ಫಲಿತಾಂಶ ನೀಡುವುದಿಲ್ಲ.ಅದರೆ ಕೂದಲ ಸಮಸ್ಸೆಗೆ ಅನುಗುಣವಾಗಿ ಉತ್ತಮ ಮನೆಮದ್ದು ಬಳಸಿದರೆ ಖಂಡಿತವಾಗಿಯೂ ಫಲಿತಾಂಶ ದೊರೆಯುತ್ತದೆ.
ಈ ಮನೆಮದ್ದು ಬಳಸುವುದರಿಂದ ದುಪ್ಪಟ್ಟು ವೇಗದಲ್ಲಿ ಬೆಳೆಯುತ್ತದೆ ಹಾಗೂ ಕೂದಲು ಉದುರುವ ಸಮಸ್ಸೆಯಿಂದ ಕೂಡ ಪರಿಹಾರ ದೊರೆಯುತ್ತದೆ.ಮೊದಲು ಒಂದು ಪಾತ್ರೆಗೆ ಒಂದು ಕಪ್ ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಾಕಿ.ಎಣ್ಣೆ ಬಿಸಿಯಾದ ನಂತರ ಒಂದು ಚಮಚ ಮೆಂತೆಕಾಳನ್ನು ಹಾಕಿ.ಮೆಂತೆ ಕಾಳು ಕಂದು ಬಣ್ಣ ಬರುವವರೆಗೂ ಎಣ್ಣೆಯನ್ನು ಕುದಿಸಿ.ನಂತರ ಒಂದು ಬಾಟಲಿನಲ್ಲಿ ಶೇಕರಿಸಿ ಇಡೀ.
ಸಾಸಿವೆ ಎಣ್ಣೆಯಲ್ಲಿ ಹಾಗು ಕೊಬ್ಬರಿ ಎಣ್ಣೆಯಲ್ಲಿ ಒಮೇಗಾ 3 ಕೊಬ್ಬಿನ ಆಮ್ಲಗಳು ವಿಟಮಿನ್ ಗಳು ಇರುವುದರಿಂದ ಕೂದಲು ಉದ್ದವಾಗಿ ಬೆಳೆಯಲು ಸಹಾಯಕರಿ.ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ಕೂದಲು ತುಂಡು ಆಗುವುದನ್ನು ಕೂಡ ತಡೆಯಬಹುದು ಹಾಗೂ ತಲೆ ಹೊಟ್ಟಿನ ಸಮಸ್ಸೆಯನ್ನು ಕೂಡ ನೀವಾರಿಸಬಹುದು.ಇನ್ನು ಮೆಂತೆ ಕಾಳು ಕೂದಲ ಆರೈಕೆಗೆ ಬಹಳ ಉತ್ತಮ.ಈ ಎಣ್ಣೆಯನ್ನು ವಾರದಲ್ಲಿ ಮೂರು ಬಾರಿ ಹಚ್ಚಿದರೆ ಸಾಕು ಉತ್ತಮ ಫಲಿತಾಂಶ ಖಂಡಿತವಾಗಿ ದೊರೆಯುತ್ತದೆ.ಕೂದಲು ಕೂಡ ದುಪ್ಪಟ್ಟು ವೇಗದಲ್ಲಿ ಬೆಳೆಯುತ್ತದೆ.