ಆಮೆ ಉಂಗುರ ಇದು ಒಂದು ಅದೃಷ್ಟದ ಸಂಕೇತ. ನೀವು ಸಾಮಾನ್ಯವಾಗಿ ಎಷ್ಟೋ ಜನರ ಬೆರಳುಗಳಿಗೆ ಆಮೆ ಉಂಗುರ ಹಾಕಿರುವುದನ್ನು ನೋಡಿರುತ್ತೀರ. ಅಷ್ಟಕ್ಕೂ ಆಮೆ ಉಂಗುರ ಧರಿಸುವುದರಿಂದ ತುಂಬಾ ಲಾಭಗಳು ದೊರೆಯುತ್ತದೆ ಮತ್ತು ಈ 3 ರಾಶಿಯವರು ಆಮೆ ಉಂಗುರವನ್ನು ಅಪ್ಪಿತಪ್ಪಿಯೂ ಧರಿಸಬೇಡಿ ಯಾಕೆಂದರೆ ಈ 3 ರಾಶಿಯವರು ಆಮೆ ಉಂಗುರ ಧರಿಸಿದರೆ ಅದೃಷ್ಟಕ್ಕಿಂತ ದುರದೃಷ್ಟವೆ ದೊರೆಯುತ್ತದೆ.
ಆಮೆ ಉಂಗುರ ಧರಿಸುವುದರಿಂದ ಆಗುವ ಪ್ರಯೋಜನಗಳು ಯಾವುದೆಂದರೆ ಒಬ್ಬ ವ್ಯಕ್ತಿ ಆಮೆ ಉಂಗುರವನ್ನು ಧರಿಸಿದ್ದಾನೆ ಅಂದರೆ ಆತನಿಗೆ ಉಂಗುರದ ಬಗ್ಗೆ ಮಹತ್ವದ ವಿಷಯ ತಿಳಿದುಕೊಂಡಿರುತ್ತಾನೆ. ಯಾರೇ ಆಗಲಿ ಆಮೆ ಉಂಗುರವನ್ನು ಧರಿಸಿದ ನಂತರಮುಂದೆ ಆಗುವ ಯೋಜನೆಗಳು ಹಲವಾರು ಅದರಲ್ಲಿ ಧನಲಕ್ಷ್ಮಿ ಹೊಲಿಯುವುದು ಮತ್ತು ಮನೆಯಲ್ಲಿ ಶಾಂತಿ, ಮನಸ್ಸಿಗೆ ಶಾಂತಿ ಸಿಗುತ್ತದೆ. ಅಷ್ಟೇ ಅಲ್ಲದೆ ಸ್ನೇಹಿತರ ಜೊತೆ ಉತ್ತಮ ಸಂಬಂಧ ಜೊತೆಗೆ ಸಂಬಂಧಿಕರೊಂದಿಗೆ ಒಳ್ಳೆಯ ಒಡನಾಟವೂ ಕೂಡ ಹೀಗೆ ಎಲ್ಲವೂ ಕೂಡ ಒಳ್ಳೆಯ ರೀತಿಯಿಂದ ನಡೆಯುತ್ತದೆ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಆಮೆ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು ಎಂದರೆ ಎಡಗೈ ಅಥವಾ ಬಲಗೈ ನ ಉಂಗುರದ ಬೆರಳಿಗೆ ಧರಿಸಿದರೆ ತುಂಬಾ ಒಳ್ಳೆಯದಾಗುತ್ತದೆ.ಆಮೆ ಉಂಗುರ ಈ 3 ರಾಶಿಯವರು ಧರಿಸಬಾರದು.ಈ ಮೂರು ರಾಶಿಯವರು ಎಂದಿಗೂ ಸಹ ಆಮೆ ಉಂಗುರವನ್ನು ಧರಿಸಬಾರದು.ವೃಷಭ ರಾಶಿ: ಈ ರಾಶಿಯವರು ಆಮೆ ಉಂಗುರವನ್ನು ಧರಿಸದಿದ್ದರೆ ತುಂಬಾನೆ ಒಳ್ಳೆಯದು. ಯಾಕೆಂದರೆ ವೃಷಭ ರಾಶಿಯವರು ಆಮೆ ಉಂಗುರ ಧರಿಸಿದರೆ ಅವರು ಅಂದೇ ಮಾಡುವ ಎಲ್ಲಾ ಕೆಲಸ ಕಾರ್ಯಗಳು ಕೆಟ್ಟ ರೀತಿಯಲ್ಲಿ ನಡೆಯುತ್ತದೆ. ಇವರಿಗೆ ಆಮೆ ಉಂಗುರ ಧರಿಸಿದ ನಂತರ ಒಳ್ಳೆಯ ಕೆಲಸ ಕಾರ್ಯಗಳು ನಡೆಯುವುದು ತುಂಬಾ ಕಷ್ಟ.
ಮಿಥುನ ರಾಶಿ: ಈ ರಾಶಿಯವರು ಕೂಡ ಆಮೆ ಉಂಗುರವನ್ನು ಧರಿಸಬಾರದು.ಈ ರಾಶಿಯವರಿಗೆ ಆಮೆ ಉಂಗುರ ಧರಿಸಿದರೆ ಯಾವುದೇ ಪ್ರಯೋಜನವಿಲ್ಲ.ಕನ್ಯಾ ರಾಶಿ: ಈ ರಾಶಿಯವರು ಯಾವುದೇ ಕಾರಣಕ್ಕೂ ಆಮೆ ಉಂಗುರವನ್ನು ಧರಿಸಬೇಡಿ.ಬಹಳ ಜನರು ಹೇಳುತ್ತಾರೆ ಆಮೆ ಉಂಗುರ ಧರಿಸಿದರೆ ರಾಜಯೋಗ ಎಂದು ಆದರೆ ಈ ಕನ್ಯಾ ರಾಶಿಯವರು ಧರಿಸಬಾರದು.ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.
ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp