ಸಂಖ್ಯೆ 9ಕ್ಕೆ ಸನಾತನ ಧರ್ಮದಲ್ಲಿ ವಿಶೇಷವಾದ ಸ್ಥಾನವಿದೆ.ಭಗವಂತ ಶ್ರೀಕೃಷ್ಣನು ಮನುಷ್ಯ ಕುಲಕ್ಕೆ ಕೊಟ್ಟ ದೊಡ್ಡ ಕಾಣಿಕೆ ಎಂದರೆ ಅದು ಭಗವದ್ಗೀತೆ.ಈ ಪವಿತ್ರವಾದ ಗ್ರಂಥದಲ್ಲಿ ಒಟ್ಟು 18 ಅಧ್ಯಾಯಗಳಿವೆ ಅಂದರೆ 1+8 = 9.ಭಗವತ್ ಪುರಾಣದಲ್ಲಿ ದೇವರ ಆರಾಧನೆಗೆ ಸಂಬಂಧಪಟ್ಟಂತಹ 9 ವಿಧವಾದ ಪ್ರಾರ್ಥನೆಗಳಿವೆ.ಸಂಪತ್ತಿನ ಅಧಿಪತಿ ಕುಬೇರ ಅವನ ಬಳಿ 9 ನಿಧಿಗಳಿವೆ.9 ರತ್ನಗಳು ಇವೆ 9 ಧಾನ್ಯಗಳು ಇವೆ ಅಷ್ಟೋತ್ತರ ನಾಮಾವಳಿ ಗಳು 108 ಅಂದರೆ 1+0+8=9 .ಮನುಷ್ಯನ ಶರೀರದಲ್ಲಿ 9 ನಾಡಿಗಳಿವೆ.ಮಹಾಭಾರತ ಯುದ್ಧವು 18 ದಿನ ನಡೆಯಿತು.1+8= 9.ಶಕ್ತಿ ಪೀಠಗಳು 18 ಅಂದರೆ 1+8= 9.ಇವೆಲ್ಲದರಲ್ಲೂ 9 ಸಂಖ್ಯೆ ಸಾಮಾನ್ಯವಾಗಿದೆ.
ಇನ್ನೂ ಸಂಖ್ಯಾಶಾಸ್ತ್ರದ ಪ್ರಕಾರ 9 ಅನ್ನು ಕುಜ ಅಂದರೆ ಮಂಗಳ ಎನ್ನಲಾಗುತ್ತದೆ ಹಾಗಾಗಿ ಅನೇಕರು 9 ಅನ್ನು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸುತ್ತಾರೆ.ಇನ್ನು ನಿಮ್ಮ ಅದೃಷ್ಟದ ಸಂಖ್ಯೆ ಯಾವುದು ಎಂದು ಕಾಮೆಂಟ್ ಮಾಡಿ ತಿಳಿಸಿ.ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಅದೃಷ್ಟ ಸಂಖ್ಯೆ ಯಾವುದು ಗೊತ್ತಾ?ಅದೃಷ್ಟ ಸಂಖ್ಯೆಯನ್ನು ನಮ್ಮ ರಾಶಿಗಳ ,ಹುಟ್ಟಿದ ದಿನಾಂಕದ ,ನಕ್ಷತ್ರಗಳ ಆಧಾರದ ಮೇಲೆ ಮತ್ತು ಇನ್ನಿತರ ಆಧಾರಗಳ ಮೂಲಕ ತಿಳಿಯಬಹುದು.ಇನ್ನು ಅದೃಷ್ಟದ ಸಂಖ್ಯೆ ಯನ್ನು ನಕ್ಷತ್ರದ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.ಇಂದಿನ ನಮ್ಮ ಲೇಖನದಲ್ಲಿ ಜನ್ಮ ನಕ್ಷತ್ರದ ಆಧಾರದ ಮೇಲೆ ಅದೃಷ್ಟದ ಸಂಖ್ಯೆ ಯಾವುದು ಎಂಬುದರ ಬಗ್ಗೆ ತಿಳಿಯೋಣ ಬನ್ನಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು 27 ನಕ್ಷತ್ರಗಳಿವೆ.ಈ 27 ನಕ್ಷತ್ರಗಳಿಗೆ ಪ್ರತಿ ನಕ್ಷತ್ರಕ್ಕೂ 4 ಪಾದಗಳು ಎಂಬಂತೆ 108 ಪಾದಗಳಿವೆ.
108=1+0+8 = 9.12 ರಾಶಿಗೆ 9 ಪಾದ ಗಳಂತೆ 108 ಪಾದಗಳಿವೆ.ಪ್ರತಿಯೊಂದು ರಾಶಿಗೂ 3 ನಕ್ಷತ್ರಗಳನ್ನು ವಿಂಗಡಿಸಲಾಗಿದೆ.ಯಾವ ನಕ್ಷತ್ರದಲ್ಲಿ ಜನಿಸಿರುತ್ತೀರೋ ಆ ನಕ್ಷತ್ರದ ಅಧಿಪತಿಯ ಸಂಖ್ಯೆಯೇ ನಿಮ್ಮ ಅದೃಷ್ಟ ಸಂಖ್ಯೆಯಾಗಿರುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಕೃತಿಕಾ ,ಉತ್ತರ, ಉತ್ತರಾಷಾಢ ನಕ್ಷತ್ರದ ಅಧಿಪತಿ ರವಿ.ಇವರ ಅದೃಷ್ಟ ಸಂಖ್ಯೆ 1.ರೋಹಿಣಿ ,ಹಸ್ತ ,ಶ್ರವಣ ನಕ್ಷತ್ರದ ಅಧಿಪತಿ ಚಂದ್ರ.ಇವರ ಅದೃಷ್ಟ ಸಂಖ್ಯೆ 2.ಪುನರ್ವಸು ,ವಿಶಾಖ, ಪೂರ್ವಾಭಾದ್ರ ನಕ್ಷತ್ರದ ಅಧಿಪತಿ ಗುರು.ಇವರ ಅದೃಷ್ಟದ ಸಂಖ್ಯೆ 3.ಆರಿದ್ರಾ ,ಸ್ವಾತಿ ,ಶತಭಿಷ ನಕ್ಷತ್ರ ಗಳ ಅಧಿಪತಿ ರಾಹು.ಇವರ ಅದೃಷ್ಟ ಸಂಖ್ಯೆ 4.ಆಶ್ಲೇಷ, ಜ್ಯೇಷ್ಠ ,ರೇವತಿ ನಕ್ಷತ್ರಗಳ ಅಧಿಪತಿ ಬುಧ. ಇವರ ಅದೃಷ್ಟದ ಸಂಖ್ಯೆ 5.ಭರಣಿ,ಪುಬ್ಬ ,ಪೂರ್ವಾಷಾಢ ನಕ್ಷತ್ರದ ಅಧಿಪತಿ ಶುಕ್ರ.ಇವರ ಅದೃಷ್ಟ ಸಂಖ್ಯೆ 6.ಅಶ್ವಿನಿ, ಮಖ,ಮೂಲಾ ನಕ್ಷತ್ರಗಳ ಅಧಿಪತಿ ಕೇತು.ಇವರ ಅದೃಷ್ಟ ಸಂಖ್ಯೆ 7.ಪುಷ್ಯ ,ಅನುರಾಧ,ಉತ್ತರಾಭಾದ್ರ ನಕ್ಷತ್ರ ಗಳ ಅಧಿಪತಿ ಶನಿ.ಇವರ ಅದೃಷ್ಟದ ಸಂಖ್ಯೆ 8.ಮೃಗಶಿರಾ,ಚಿತ್ತಾ ,ಧನಿಷ್ಠಾ ನಕ್ಷತ್ರದ ಅಧಿಪತಿ ಕುಜ.ಇವರ ಅದೃಷ್ಟದ ಸಂಖ್ಯೆ 9.ಇನ್ನು ನಕ್ಷತ್ರಗಳ ಆಧಾರದ ಮೇಲೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದು ಎಂದು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp