ಅಕ್ಷಯ ತೃತೀಯ ಎಂಬುದು ಹಿಂದೂ ಮತ್ತು ಜೈನ ಸಮುದಾಯಕ್ಕೆ ಅತ್ಯಂತ ಶುಭ ದಿನವಾಗಿರುತ್ತದೆ ಈ ದಿನವನ್ನು ಎಲ್ಲಾ ತರಹದ ಆರ್ಥಿಕ ಅಧ್ಯಾತ್ಮಿಕ ಮತ್ತು ಬೌದ್ಧಿಕವಾಗಿ ಕಾರ್ಯವನ್ನು ಮಾಡಲು ಶುಭದಿನ ಎಂದು ಬಯಸುತ್ತಾರೆ ಮತ್ತು ಒಳ್ಳೆಯ ಪ್ರತಿಫಲವನ್ನು ನೀಡುವವರು ಬರ್ತು ಬಯಸುವವರು ಈ ದಿನವೇ ಕೆಲಸವನ್ನು ಪ್ರಾರಂಭಿಸಲು ಇಚ್ಚಿಸುತ್ತಾರೆ ಮತ್ತು ಈ ದಿನ ಮದುವೆಯಾಗುವವರ ದಾಂಪತ್ಯ ಜೀವನವು ಸುಖಕರವಾಗಿರುತ್ತದೆ ಎಂದು ನಂಬಿಕೆ ಇದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀನಿವಾಸ್ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9538855512 call/ whatsapp.
ಅಕ್ಷಯ ತೃತೀಯ ದಿನದ ಪೂಜೆ ಮುಹೂರ್ತ ನೋಡುವುದಾದರೆ 14ನೇ ತಾರೀಕು ಮೇ ತಿಂಗಳು 2021 ರಂದು ಬೆಳಿಗ್ಗೆ ಐದು ಮೂವತ್ತಕ್ಕೆ ಪ್ರಾರಂಭವಾಗುತ್ತದೆ ಮತ್ತು ಪೂಜಾ ಮುಹೂರ್ತ 06:40 ರಿಂದ 10 50ರವರೆಗೆ ಇರುತ್ತದೆ ಅಕ್ಷಯ ತೃತೀಯ ಮುಕ್ತಾಯವೂ ಮೇ 15 2021 7.30 ಕ್ಕೆ ಮುಕ್ತಾಯವಾಗುತ್ತದೆ ಇನ್ನು ಚಿನ್ನ ಕೊಳ್ಳಲು ಮತ್ತು ಯಾವುದಾದರೂ ವಸ್ತುವನ್ನು ಕೊಳ್ಳಲು ಶುಭ ಸಮಯವು ಮೇ14 2021 06:36 ರಿಂದ 6: 30 ಇರುತ್ತದೆ
ಈ ವರ್ಷ ಶುಕ್ರವಾರದ ದಿನ ಕ್ಷೇತ್ರದ ಬಂದಿರುವುದು ತುಂಬಾ ಅದೃಷ್ಟವಾಗಿದೆ ಮತ್ತು ಈ ದಿನದಂದು ಲಕ್ಷ್ಮೀದೇವಿಯನ್ನು ಆರಾಧಿಸುವುದು ತುಂಬಾನೇ ಉತ್ತಮ ಈ ದಿನದಂದು ವಿಶೇಷವೇನೆಂದರೆ ಚಂದ್ರನು ವೃಷಭರಾಶಿಗೆ ಬರುತ್ತಾನೆ ಮತ್ತು ಶುಕ್ರನ ವೃಷಭ ರಾಶಿಯಲ್ಲಿ ಇದ್ದಾನೆ ಚಂದ್ರ ಮತ್ತು ಶುಕ್ರ ಒಂದಾದರೆ ಲಕ್ಷ್ಮಿ ಯೋಗ ಬರುತ್ತದೆ ಈ ಬಾರಿ ವೃಷಭ ರಾಶಿಯವರಿಗೆ ಹೆಚ್ಚಿನ ಲಕ್ಷ್ಮಿ ಯೋಗವೂ ಇದೆ ಮತ್ತು ಈ ದಿನದಂದು ವಿಷ್ಣು ಮತ್ತು ಲಕ್ಷ್ಮಿಯ ಕೃಪೆಗೆ ನಾವು ಪಾತ್ರರಾಗುತ್ತೇವೆ.
ಅಕ್ಷಯ ತೃತೀಯ ದಿನದ ಪೂಜೆ ಮುಖಗಳು ಮತ್ತು ಪೂಜೆಗಳ ಯಾವುದು ಎಂದರೆ ಅಕ್ಷಯ ತೃತೀಯ ದಿನದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆಯನ್ನು ಶುದ್ಧಮಾಡಿ ದೇವರ ಕೋಣೆಯನ್ನು ಸಹ ಸಿದ್ಧಮಾಡಿ ಲಕ್ಷ್ಮೀದೇವಿ ಅಥವಾ ಕುಬೇರ ದೇವರ ಫೋಟೋ ಅಥವಾ ವಿಗ್ರಹವನ್ನು ಚೆನ್ನಾಗಿ ಒರೆಸಿ ಕುಬೇರನಿಗೆ ಶ್ರೀಗಂಧ ಲಕ್ಷ್ಮಿಗೆ ಅರಿಶಿಣವನ್ನು ಹಚ್ಚಬೇಕು ಮತ್ತು ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ಸುಗಂಧಭರಿತ ಹೂಗಳಿಂದ ಅಲಂಕರಿಸಬೇಕು ಮತ್ತು ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ಅಭಿಷೇಕವನ್ನು ಮಾಡಿ ಲಕ್ಷ್ಮಿ ಮತ್ತು ವಿಷ್ಣುವನ್ನು ಸುಗಂಧಭರಿತ ಹೂಗಳಿಂದ ಅಲಂಕರಿಸಿ ನಂತರ ಪೂಜೆ ಮಾಡಬೇಕು ಸಾಧ್ಯವಾದರೆ ಈ ದಿನ ಹೋಮ-ಹವನಗಳನ್ನು ಮಾಡಿದರೆ ಇನ್ನೂ ಉತ್ತಮ.
ಸಾಧ್ಯವಾದರೆ ಈ ದಿನದಂದು ಲಕ್ಷ್ಮೀದೇವಿ ಮತ್ತು ಕುಬೇರ ದೇವರ ಮಂತ್ರವನ್ನು ಪಠಿಸಿದರೆ ನೀವು ದೇವರ ಕೃಪೆಗೆ ಪಾತ್ರರಾಗುತ್ತಾರೆ ಇದರಿಂದ ಸಕಲ ಸೌಭಾಗ್ಯ ಉದರತ ಅದೃಷ್ಟ ಒಲಿದು ಬರುತ್ತದೆ ಲಕ್ಷ್ಮಿ ಹಾಗೂ ಕುಬೇರ ಮಂತ್ರ ಪಠಿಸಿದ ನಂತರ ಪೂಜೆ ಮಾಡಿ ತೀರ್ಥ ಪ್ರಸಾದವನ್ನು ಮನೆಯವರಿಗೆ ಹಂಚಬೇಕು ಅಂತರ ಅಕ್ಷಯ ತೃತೀಯ ದಿನದಂದು ಮಾಡಬೇಕಾದ ದಾನ ಧರ್ಮಗಳು ಮತ್ತು ಖರೀದಿಯಲ್ಲಿ ಮುಂದಾಗುವುದು ಉತ್ತಮ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀನಿವಾಸ್ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9538855512 call/ whatsapp.
ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಕಾರಣವೇನೆಂದರೆ ಸಾಮಾನ್ಯವಾಗಿ ಅಕ್ಷಯ ಎಂದರೆ ಮುಗಿಯದು ಮತ್ತು ಬರಿದಾಗದ ಎಂದು ಅರ್ಥ ಈ ದಿನದಂದು ಹೊಸ ಚಿನ್ನವನ್ನು ನಾವು ಖರೀದಿಸಿದರೆ ಯಾವಾಗಲೂ ಚಿನ್ನವನ್ನು ಖರೀದಿಸಬಹುದು ಎಂಬುವ ನಂಬಿಕೆ ಇದೆ ಮತ್ತು ವಿಷ್ಣುದೇವರು ಲಕ್ಷ್ಮಿಯನ್ನು ಆರಾಧಿಸಿದ ದಿನ ಇದರಿಂದ ನಮ್ಮಲ್ಲೂ ಧಾನ್ಯಗಳು ಹೆಚ್ಚಾಗಲಿ ನಮಗೂ ಉಳಿಯಲಿ ಎಂಬುದು ಇದರ ಅರ್ಥವಾಗಿದೆ