ವೈಶಾಖ ಮಾಸದ ಶುಕ್ಲ ಪಕ್ಷ ಮೂರನೇ ತಿಥಿಯಲ್ಲಿ ಬರುವುದೇ ಅಕ್ಷಯ ತೃತೀಯ ವೈಶಾಖದ ಸಮಯದಲ್ಲಿ ಬೆಳಗಿನ ಜಾವ ಬೇಗ ಎದ್ದು ಮಾಡುವ ಸ್ಥಾನಕ್ಕೆ ತುಂಬಾ ಮಹತ್ವವಿದೆ ಇದು ಮೋಕ್ಷ ಸ್ನಾನ ಎಂದು ಹೇಳುತ್ತಾರೆ ಅಕ್ಷಯ ತೃತೀಯ ದಿನದಂದು ಯಾವುದೇ ರೀತಿಯ ಶುಭಕಾರ್ಯವನ್ನು ಮಾಡಬಹುದು
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀನಿವಾಸ್ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9538855512 call/ whatsapp.
ಈ ದಿನ ಮಾಡುವ ಶುಭಕಾರ್ಯವು ಯಾವುದೇ ಕಾರಣಕ್ಕೂ ಕಷ್ಟವಾಗುವುದಿಲ್ಲ ಯಾವತ್ತು ಶುಭವನ್ನು ಹೆಚ್ಚಿಸುತ್ತದೆ ಹಿಂದೂ ಪುರಾಣದ ಪ್ರಕಾರ ಈ ದಿವಸವನ್ನು ನೋಡುವುದಾದರೆ ಅಕ್ಷಯ ತೃತೀಯ ಹಲವು ಪರಂಪರೆಗಳ ಪ್ರಾರಂಭ ದಿನ ತ್ರೇತಾಯುಗದ ಪ್ರಾರಂಭವೂ ಅಕ್ಷಯ ತೃತೀಯದ ದಿನದಂದೇ ಪ್ರಾರಂಭವಾಯಿತು ಕುಬೇರ ಸಂಪತ್ತಿನ ಒಡೆಯನಾಗಿದ್ದು ಸಹ ಇದೇ ದಿವಸ ಪಾಂಡವರು ಪ್ರ ಸೂರ್ಯನ ಪ್ರಾರ್ಥನೆಯನ್ನು ಮಾಡಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು ಇದೇ ದಿವಸ.
ಅಕ್ಷಯ ತೃತೀಯ ಎಂದರೆ ಜಯವಾಗಲಿ ಮುಗಿಯದು ಯಾವುದೇ ಕೆಲಸವನ್ನು ಮಾಡಿದರೂ ಅದು ಮುಗಿಯದು ಮತ್ತು ಲಾಭವೂ ಹೆಚ್ಚಾಗುತ್ತಲೇ ಇರುತ್ತದೆ ಇದಕ್ಕೆ ಒಂದು ಪೌರಾಣಿಕ ಕಥೆಯು ಸಹಾಯದ ಬಹಳ ದಿನಗಳ ಹಿಂದೆ ಒಬ್ಬ ಭಿಕ್ಷುಕ ತನಗೆ ಆಹಾರಕ್ಕೂ ಸಹ ಒದ್ದಾಡುತ್ತಿರುತ್ತಾರೆ ಅವನ ಒತ್ತಡವನ್ನು ನೋಡದೆ ಒಬ್ಬರು ಅಕ್ಷಯ ತೃತೀಯದ ದಿನದ ಉಪವಾಸದ ಬಗ್ಗೆ ಹೇಳುತ್ತಾರೆ
ಆ ವೀಕ್ಷಕ ಅದರಂತೆ ಮಾಡಿ ನಂತರದ ದಿನಗಳಲ್ಲಿ ಅಧೀಕ್ಷಕ ದಾನಧರ್ಮಗಳನ್ನು ಮಾಡುತ್ತಾ ಅನೇಕ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಶ್ರೀಮಂತನಾದ ಅವನು ಎಷ್ಟು ಶ್ರೀಮಂತರಾದರೂ ಸದ್ಯ ಮತ್ತು ಭಕ್ತಿಯನ್ನು ಎಂದಿಗೂ ಬಿಡಲಿಲ್ಲ.
ಅಕ್ಷಯ ತೃತೀಯ ದಿನದಂದು ಚಿನ್ನ ವನ್ನು ಖರೀದಿಸುವುದು ವಾಡಿಕೆಯಲ್ಲಿದೆ ಮತ್ತು ಅಕ್ಷಯ ತೃತೀಯದ ದಿನ ದಾನ-ಧರ್ಮ ಮಾಡುವುದು ಮತ್ತು ಬಡವರಿಗೆ ಸಹಾಯ ಮಾಡುವುದು ಇದರಿಂದ ಉತ್ತಮ ಲಾಭವನ್ನು ಪಡೆಯಬಹುದಾಗಿದೆ ಈ ದಿನದಂದು ನಿಮ್ಮ ಆದಾಯದ ಒಂದು ಭಾಗವನ್ನು ದಾನ ಮಾಡಬೇಕು ಎಂದು ಪ್ರತೀತಿ ಇದೆ .
ಈ ದಿನದಂದು ಭೂಮಿ ಚಿನ್ನ ಮನೆ ಕಾರು ಮತ್ತು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿದರೆ ನಿಮಗೆ ಹೆಚ್ಚಿನ ಲಾಭವಾಗುತ್ತದೆ ಎಂದು ಹೇಳಲಾಗುತ್ತದೆಇದರಿಂದ ನಮಗೆ ಸಮೃದ್ಧಿಯು ದೊರೆಯುತ್ತದೆ ಎಂಬ ನಂಬಿಕೆ ಇದೆ ಇದರಿಂದ ಜನರಿಗೆ ಒಳ್ಳೆಯ ಭಾವನೆ ಇದೆ ಈ ದಿನದಂದು ಏನೇ ಕರೆದೆ ಮಾಡಿದರು ಉಳಿತಾಯ ಮಾಡಿದರೆ ಅದು ಲಾಭದ ಸಂಕೇತವಾಗಿದೆ ಮತ್ತು ಹೆಚ್ಚಿನ ಪಾಲು ನಮಗೆ ಉಳಿಕೆ ಯಾಗುತ್ತದೆ ಎಂಬುವ ನಂಬಿಕೆ ಇದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀನಿವಾಸ್ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9538855512 call/ whatsapp.
ಈ ದಿನದಂದು ಯಾರಾದರೂ ಉಪವಾಸ ಮಾಡಿ ದಾನ-ಧರ್ಮ ಮಾಡಿದರೆ ಅವರಿಗೆ ಯಾವ ಕಾರಣಕ್ಕೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಾರೆ ಅಕ್ಷಯ ತೃತೀಯ ದಿನದಂದು ಮನೆಯನ್ನು ಖರೀದಿ ಮಾಡುವುದು ಉತ್ತಮ ಆದರೆ ಮನೆಯ ಕಟ್ಟುವ ಕಾರ್ಯವನ್ನು ಈ ದಿನದಂದು ಪ್ರಾರಂಭಿಸಬಾರದು ಮತ್ತು ಅಕ್ಷಯ ತೃತೀಯದ ದಿನದಂದು ಜನವಾರ ವನ್ನು ಸಹ ಹಾಕಬಾರದು ಎಂದು ಹೇಳುತ್ತಾರೆ