ಸಾಮಾನ್ಯವಾಗಿ ಶನಿವಾರವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ನಿಜವಲ್ಲ ಶನಿವಾರ ನ್ಯಾಯದ ದೇವರಾದ ಶನಿ ದೇವನಿಗೆ ಅರ್ಪಿಸಲಾದ ದಿನ.ಶನಿಯು ಯಾವಾಗಲೂ ಜನರಿಗೆ ಕೆಟ್ಟದ್ದನ್ನೇ ಮಾಡುವುದಿಲ್ಲ ಒಳ್ಳೆಯದನ್ನು ಸಹ ಮಾಡುವನು.ಇದು ನಾವು ಮಾಡಿದಂಥ ಕರ್ಮಗಳ ಮೇಲೆ ಆಧರಿತವಾಗಿದೆ.ಒಳ್ಳೆಯದನ್ನು ಮಾಡುವವರಿಗೆ ಶನೈಶ್ಚರನು ಸಂಪತ್ತು,ಸಮೃದ್ಧಿ ಹಾಗೂ ಸಂತೋಷವನ್ನು ನೀಡುತ್ತಾರೆ.ಶನಿವಾರದಂದು ಕೆಲವೊಂದು ಒಳ್ಳೆಯ ಕೆಲಸಗಳನ್ನು ಮಾಡಿದ್ರೆ ಶನೈಶ್ಚರನ ಆಶೀರ್ವಾದಪಡೆಯಬಹುದು.ಹಾಗಾದ್ರೆ ಶನಿವಾರ ಮಾಡಬೇಕಾಗಿರುವ ಆ ಉತ್ತಮ ಕೆಲಸಗಳು ಯಾವುವು ಎಂದು ತಿಳಿಯೋಣ ಬನ್ನಿ.
ಇನ್ನು ಶನಿ ದೇವರ ಆಶೀರ್ವಾದದಿಂದ ನಮಗೆ ಬಂದ ಕಷ್ಟಗಳಿಂದ ಮುಕ್ತಿ ಹೊಂದಲು 7 ಶನಿವಾರ ಭಕ್ತಿ ಶ್ರದ್ಧೆಯಿಂದ ವೆಂಕಟೇಶ್ವರನಿಗೆ 7 ವಾರದ ವ್ರತವನ್ನು ಆಚರಿಸಬೇಕು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಪೂಜೆ ಅಥವಾ ವ್ರತ ಮಾಡುವ ವಿಧಾನ:ಸೂರ್ಯೋದಯಕ್ಕೂ ಮುನ್ನ ಎದ್ದು ತಲೆಸ್ನಾನವನ್ನು ಮಾಡಿ ಶುಭ್ರವಾಗಿ ಮಡಿ ವಸ್ತ್ರಗಳನ್ನು ತೊಟ್ಟು ದಿನನಿತ್ಯದ ಪೂಜೆ ಮುಗಿಸಿ ವೆಂಕಟೇಶ್ವರನ ನಾಮಸ್ಮರಣೆ ಮಾಡುತ್ತಾ ಅಕ್ಕಿಹಿಟ್ಟು ,ಹಾಲು ಮತ್ತು ಸಕ್ಕರೆ ಹಾಕಿಕೊಂಡು ಕನಕದಂತೆ ಕಲಸಿಕೊಳ್ಳಬೇಕು.ಹೀಗೆ ತಯಾರಿಸಿಟ್ಟುಕೊಂಡ ಕನಕದಿಂದ 2 ಬಟ್ಟಲುಗಳನ್ನು ತಯಾರಿಸಿಕೊಳ್ಳಬೇಕು. ಅದಕ್ಕೆ ಎರಡೆರಡು ಬತ್ತಿಗಳನ್ನು ಹಾಕಿ ದೀಪವನ್ನು ಬೆಳಗಿಸಬೇಕು. 2 ನಂತರ ಪೂಜೆ ಮಾಡುತ್ತಾ ವೆಂಕಟೇಶ್ವರನ ಶ್ಲೋಕಗಳನ್ನು ಪಠಿಸುತ್ತಾ , ಕೇಳಿಸಿಕೊಳ್ಳಬೇಕು.
ಯಾರದ್ರೂ ಅಶಕ್ತರು ಶನಿವಾರದಂದು ಬೆಳಿಗ್ಗೆ ನಿಮ್ಮ ಮನೆ ಬಾಗಿಲಿಗೆ ಬಂದು ಬೇಡಿದರೆ ಅದನ್ನು ಶುಭವೆಂದು ಪರಿಗಣಿಸಿ.
ಭಿಕ್ಷುಕರು ಮನೆಬಾಗಿಲಿಗೆ ಬಂದು ಬೇಡುವುದು ಅದೃಷ್ಟವಂತ ಜನರಿಗೆ ಮಾತ್ರ ಇಂತಹ ಅವಕಾಶ ಸಿಗುತ್ತದೆ.ಆ ಸಮಯದಲ್ಲಿ ನಿಮ್ಮ ಕೈಲಾದಷ್ಟು ಧಾನವನ್ನು ಮಾಡಿ. ನಿಮ್ಮ ಮನೆ ಬಾಗಿಲಿಗೆ ಬರದೆ ಇದ್ರು ನೀವು ಹೊರಗಡೆ ಹೋಗುವಾಗ ಎಲ್ಲಿಯಾದರೂ ಸಿಕ್ಕಿದರು ಅವರಿಗೆ ಸಹಾಯ ಮಾಡಿ ಮುಂದೆ ನಡೆಯಿರಿ.ಇಂತಹವರಿಗೆ ಸಹಾಯ ಮಾಡುವುದರಿಂದ ಶನಿದೇವನ ವಿಶೇಷ ಅನುಗ್ರಹವನ್ನು ಪಡೆಯುವಿರಿ.
ಇನ್ನೂ ಶನಿವಾರ ಕಪ್ಪು ಶ್ವಾನವನ್ನು ನೋಡುವುದು ತುಂಬಾ ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಕಪ್ಪು ನಾಯಿಗಳಿಗೆ ಶನಿವಾರ ಆಹಾರವನ್ನು ನೀಡಿ.ನಿಮ್ಮ ಮನೆಯಲ್ಲಿ ಆಹಾರ ಸಿದ್ದವಾಗಿಲ್ಲದಿದ್ದರೆ ಬೇರೆ ಏನಾದರೂ ತಿಂಡಿಯನ್ನು ನೀಡಬಹುದು.ಜೀವನದಲ್ಲಿ ಯಶಸ್ಸು ಪಡೆಯಲು ಕಪ್ಪು ಶ್ವಾನಕ್ಕೆ ಆಹಾರ ನೀಡುವುದರ ಜೊತೆಗೆ ಇವುಗಳಿಗೆ ಕಪ್ಪು ಎಳ್ಳು ,ಅಕ್ಕಿ ಹಿಟ್ಟು ಮತ್ತು ಸಕ್ಕರೆಯನ್ನು ಅರ್ಪಿಸಬಹುದು.ಶನಿವಾರದಂದು ಪಕ್ಷಿಗಳಿಗೆ ಆಹಾರ ನೀಡುವುದರಿಂದಲೂ ಶನಿಯ ನಕಾರಾತ್ಮಕ ಪರಿಣಾಮಗಳು ದೂರವಾಗುವುದು.ಇನ್ನು ಶನಿಯ ಸಾಡೇ ಸಾತಿ ದೋಷವನ್ನು ವಿವರಿಸಲು ಶನಿವಾರದಂದು ಅಶ್ವತ್ಥ ವೃಕ್ಷವನ್ನು ಪೂಜಿಸಬೇಕು .ಅಶ್ವತ್ಥ ವೃಕ್ಷದ ಸುತ್ತ 7 ಪ್ರದಕ್ಷಿಣೆ ಹಾಕಬೇಕು.ಹೀಗೆ ಪ್ರದಕ್ಷಿಣೆ ಮಾಡುವಾಗ “ಓಂ ಶಂ ಶನೈಶ್ಚರಾಯ ನಮಃ” ಎಂದು ಮಂತ್ರವನ್ನು ಪಠಿಸಬೇಕು.ಶನಿಯ ದುಷ್ಪ್ರಭಾವವನ್ನು ದೂರಮಾಡಲು ಪ್ರತಿ ಶನಿವಾರ ಹನುಮಾನ್ ಚಾಲೀಸ ಪಠಿಸಬೇಕು. ಶನಿವಾರದಂದು ಮುಖ್ಯವಾದ ಕೆಲಸಗಳಿಗೆ ಹೋಗುತ್ತಿದ್ದಲ್ಲಿ ಕಪ್ಪು ಬಟ್ಟೆ ಧರಿಸುವುದು ಪ್ರಯೋಜನಕಾರಿಯಾಗಿದೆ.
ಶನಿ ದೋಷ ಹಾಗೂ ಸಾಡೆಸಾತಿ ಶನಿ ದೋಷ ನಿವಾರಣೆಗೆ “ಓಂ ಶನೇಶ್ವರಾಯ ನಮಃ” ಎಂದು ಈ ಮಂತ್ರವನ್ನು 108 ಬಾರಿ ಮಂತ್ರವನ್ನು ಜಪಿಸಿ.ಹೀಗೆ ಮಂತ್ರವನ್ನು ಜಪಿಸುವಾಗ ಶನಿದೇವನಿಗೆ ನೀಲಿ ಹೂವುಗಳನ್ನು ಅರ್ಪಿಸಬಹುದು.
ತಾಮ್ರದ ಪಾತ್ರೆಯಲ್ಲಿ ಎಳ್ಳು ಬೆರೆಸಿದ ನೀರನ್ನು ಸಂಗ್ರಹಿಸಿ. ಇದನ್ನು ಶಿವನಿಗೆ ಅರ್ಪಿಸಿದರೆ ವಿವಿಧ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುವುದು.ಶನಿಯ ಅಶುಭ ಪರಿಣಾಮಗಳಿಂದ ದೂರವಿರಲು ಶನಿವಾರ ಕಪ್ಪು ಉದ್ದಿನಬೇಳೆ , ಕಪ್ಪು ಎಳ್ಳು ಹಾಗೂ ಕಪ್ಪು ವಸ್ತ್ರವನ್ನು ದಾನ ಮಾಡಬಹುದು.
ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap