ಸಾಮಾನ್ಯವಾಗಿ ಅನೇಕರು ಮನಸ್ಸಿನ ಇಚ್ಛೆಗಳನ್ನು ಪೂರೈಸಿಕೊಳ್ಳಲು ವ್ರತಗಳನ್ನು ಜನರು ಮಾಡುತ್ತಾರೆ.ಇನ್ನು ಇಂದಿನ ನಮ್ಮ ಲೇಖನದಲ್ಲಿ 7 ರೂಪಾಯಿ ಕಾಸಿನಿಂದ ಮಾಡುವ ವೆಂಕಟೇಶ್ವರ ಸ್ವಾಮಿಯ ವ್ರತದ ಬಗ್ಗೆ ತಿಳಿಯೋಣ ಬನ್ನಿ..ಶನಿವಾರದ ದಿನದಂದು ವೆಂಕಟೇಶ್ವರ ಸ್ವಾಮಿಗೆ 7 ರೂಪಾಯಿ ಕಾಸು ಗಳಿಂದ ಮುಡುಪನ್ನು ಕಟ್ಟಿ ಇಟ್ಟರೆ ನಿಮ್ಮ ಮನಸ್ಸಿನ ಕೋರಿಕೆಗಳು ಬಹು ಬೇಗ ಈಡೇರುತ್ತದೆ.ಕಲಿಯುಗದ ದೈವ ಎಂದರೆ ವೆಂಕಟೇಶ್ವರ ಸ್ವಾಮಿ.ಕಲಿಯುಗದಲ್ಲಿ ಕಲಿಯನ್ನು ಆಳುತ್ತಿರುವವರು ವೆಂಕಟೇಶ್ವರ ಸ್ವಾಮಿ.ಕಲಿಯುಗದಲ್ಲಿ ಆಗುವ ಸಮಸ್ಯೆಗಳಿಗೆ ವೆಂಕಟೇಶ್ವರ ಸ್ವಾಮಿ ಪರಿಹಾರ ವನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ಹಿರಿಯರ 1ಮಾತು ಇದೆ ಸಂಕಟ ಬಂದಾಗ ವೆಂಕಟರಮಣ ಎಂದು ಹಾಗಾಗಿ ನಮ್ಮ ಜೀವನದಲ್ಲಿ ಎಂಥದ್ದೇ ಕಷ್ಟ ಎದುರಾದರೂ ವೆಂಕಟಸ್ವಾಮಿಯು ನಮ್ಮನ್ನು ಕಾಪಾಡುತ್ತದೆ.ಇನ್ನೂ ವೆಂಕಟೇಶ್ವರ ಸ್ವಾಮಿಯೂ ತನ್ನ ಮದುವೆಗಾಗಿ ಕುಬೇರ ದೇವನಲ್ಲಿ ಸಾಲ ಮಾಡಿರುತ್ತಾನೆ ಹಾಗೂ ಆ ಸಾಲವನ್ನು ಕಲಿಯುಗದ ಪೂರ್ತಿ ತೀರಿಸುತ್ತೇನೆ ಎಂಬುದಾಗಿ ಕುಬೇರ ದೇವನಲ್ಲಿ ಮಾತು ಕೊಟ್ಟಿರುತ್ತಾನೆ.ಸಾಮಾನ್ಯವಾಗಿ ದೇವರ ಮೂರ್ತಿಗಳನ್ನು ನೀವು ಗಮನಿಸಬಹುದು ದೇವರು ಅಭಯಹಸ್ತ ನೀಡುತ್ತಿರುತ್ತಾರೆ ಆದರೆ ವೆಂಕಟೇಶ್ವರಸ್ವಾಮಿ ಮಾತ್ರ ವರದಹಸ್ತ ನೀಡುತ್ತಿರುತ್ತಾರೆ ಅಂದರೆ ಹಸ್ತವನ್ನು ಕೆಳಮುಖವಾಗಿ ಮಾಡಿಕೊಂಡು ಹರಸುತ್ತಾರೆ ಹೀಗಾಗಿ ಇಷ್ಟಾರ್ಥಗಳು ಬಹುಬೇಗ ಈಡೇರುತ್ತವೆ.ವೆಂಕಟೇಶ್ವರ ಸ್ವಾಮಿಗೆ ಪ್ರಿಯವಾದ ವಾರ ಶನಿವಾರದಂದು ವೆಂಕಟೇಶ್ವರಸ್ವಾಮಿಗೆ ನಿಮ್ಮ ಮನಸ್ಸಿನ ಕೋರಿಕೆ ಹೇಳಿಕೊಂಡು ಮುಡಿಪನ್ನು ಕಟ್ಟಬೇಕು.ಕಟ್ಟುವ ಬಿಳಿ ವಸ್ತ್ರವನ್ನು ಅರಿಶಿಣದ ನೀರಿನಲ್ಲಿ ನೆನೆಹಾಕಿ 1 ದಿನ ಮುಂಚಿತವಾಗಿ ಒಣಗಿಸಿಟ್ಟು ಕೊಂಡಿರಬೇಕು.
ಈ ಅರಿಷಿಣದ ಬಟ್ಟೆಯಲ್ಲಿ 7 ರೂಪಾಯಿಯ ಕಾಸನ್ನು ಇಟ್ಟು ನಿಮ್ಮ ಹರಕೆಯನ್ನು ಬೇಡಿಕೊಂಡು ಗಂಟು ಕಟ್ಟಿ ವೆಂಕಟೇಶ್ವರ ಸ್ವಾಮಿ ಮೂರ್ತಿ ಅಥವಾ ಫೋಟೋ ಪಾದದ ಬಳಿ ಇಟ್ಟು ಪ್ರಾರ್ಥಿಸಬೇಕು ನಂತರ ದೀಪಾರಾಧನೆ ಮಾಡಿ ಪೂಜೆಯನ್ನು ಸಲ್ಲಿಸಬೇಕು.ಇನ್ನು ನಿಮ್ಮ ಮನಸ್ಸಿನ ಕೋರಿಕೆಗಳು ಈಡೇರಿದ ತಕ್ಷಣ ಸಾಧ್ಯವಾದಷ್ಟು ಬೇಗ ನಿಮ್ಮ ಹರಕೆಯನ್ನು ತೀರಿಸಿ.ಈ ಮುಡುಪನ್ನು ಕಟ್ಟುವ ಶನಿವಾರದ ದಿನ ನಿಮಗೆ ಸಾಧ್ಯವಾದಲ್ಲಿ ಉಪವಾಸ ಇರಬಹುದು.ಇನ್ನು ಪದೇಪದೆ ಮುಡುಪಿನ ಕಾಸನ್ನು ಮುಟ್ಟಬಾರದು ಹಾಗಾಗಿ ವೆಂಕಟೇಶ್ವರ ಸ್ವಾಮಿ ವಿಗ್ರಹದ ಅಥವಾ ಫೋಟೋದ ಹಿಂದೆ ಇಡಬೇಕು.ನಂತರ ನಿಮ್ಮ ಹರಕೆಯಾನುಸಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಹುಂಡಿಗೆ ಹಾಕಿ ಹರಕೆಯನ್ನು ತೀರಿಸಬೇಕು.
ಧನ್ಯವಾದಗಳು.ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844