ಈ ಬಾರಿ ನವರಾತ್ರಿಯು 7 ಅಕ್ಟೋಬರ್ 2021ರಂದು ಶುರುವಾಗಲಿದೆ ಮತ್ತು 14 ಅಕ್ಟೋಬರ್ 14 ಅಕ್ಟೋಬರ್ ರಂದು ಮುಗಿಯುತ್ತದೆ. ನವರಾತ್ರಿಯ ಈ ದಿನಗಳು ಆದಿಶಕ್ತಿಗೆ ಸಮರ್ಪಣೆಯಾಗಿವೇ. ಈ ದಿನದಲ್ಲಿ ದುರ್ಗಾಮಾತೆಯ ಭಿನ್ನ ಭಿನ್ನ ಸ್ವರೂಪಗಳ ಪೂಜೆಯನ್ನು ಮಾಡಲಾಗುತ್ತದೆ.ಈ ದಿನಗಳಲ್ಲಿ ತಾಯಿ ದುರ್ಗಾಮಾತೆ ತಮ್ಮ ಭಕ್ತರ ಮನೆಗೆ ಬರುತ್ತಾಳೆ. ನವರಾತ್ರಿಯ ಹಬ್ಬದಲ್ಲಿ ತಾಯಿ ದುರ್ಗಾಮಾತೆಯನ್ನು ಒಲಿಸಿಕೊಳ್ಳಲು ಒಳ್ಳೆಯ ಸಮಯ ಕೂಡ ಆಗಿರುತ್ತದೆ. ಒಂಬತ್ತು ದಿನಗಳವರೆಗೆ ತಾಯಿ ದುರ್ಗಾ ಮಾತೆ ಭಕ್ತರ ಮನೆಗೆ ವಾಸಮಾಡಲಿ ಮತ್ತು ತಮ್ಮ ಕೃಪೆಯನ್ನು ಕೊಟ್ಟು ಎಲ್ಲ ಸುಖ ಶಾಂತಿ ನೆಮ್ಮದಿಯನ್ನು ನೀಡಲಿ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಈ ವಸ್ತುಗಳ ಕಾರಣದಿಂದ ತಾಯಿ ದುರ್ಗಾ ಮಾತೆ ಮನೆಯ ಒಳಗಡೆ ಪ್ರವೇಶ ಮಾಡುವುದಿಲ್ಲ. ತಾಯಿ ದುರ್ಗಾಮಾತೆಗೆ ಸ್ವಚ್ಛತೆ ಮೊದಲು ಮುಖ್ಯವಾಗಿರುತ್ತದೆ. ಮನೆಯಲ್ಲಿ ಹೊಡೆದು ಹೋದ ವಸ್ತುಗಳ ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿಯಾ ಪ್ರಭಾವ ಹೆಚ್ಚಾಗಿರುತ್ತದೆ. ಇಂತಹ ಮನೆಯಲ್ಲಿ ದುರ್ಗಾಮಾತೆಯ ಆಗಮನ ಆಗುವುದಿಲ್ಲ. ಈ ವಸ್ತುಗಳನ್ನು ನವರಾತ್ರಿಯ ಮೊದಲು ಮನೆಯಿಂದ ಹೊರಗೆ ಹಾಕಬೇಕು. ಈ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿದರೆ ತಾಯಿ ದುರ್ಗಾ ಮಾತೆಯ ಆಶೀರ್ವಾದ ನಿಮಗೆ ಸಿಗುತ್ತದೆ.
ನವರಾತ್ರಿಯ ಒಂಬತ್ತು ದಿನಗಳು ತುಂಬಾನೇ ಪವಿತ್ರವಾಗಿರುತ್ತದೆ.ನವರಾತ್ರಿಯ ಈ ಒಂಬತ್ತು ದಿನಗಳಲ್ಲಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ತುಂಬಾನೇ ಇಂಪಾರ್ಟೆಂಟ್ ಆಗಿದೆ.ಮಾಂಸಾಹಾರವನ್ನು ಕೂಡ ಸೇವಿಸಬಾರದು. ಅಧಿಕವಾಗಿ ಭಕ್ತರು ಈ ನಿಯಮಗಳನ್ನು ಪಾಲಿಸುತ್ತಾರೆ. ನವರಾತ್ರಿಯ ದಿನಗಳಲ್ಲಿ ಕೆಲವರು ಅಪವಿತ್ರವಾದ ವಸ್ತುಗಳನ್ನು ಇಟ್ಟುಕೊಂಡು ಬಿಡುತ್ತಾರೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ತಾಯಿ ಭಕ್ತರ ಮನೆಯಲ್ಲಿ ವಾಸ ಮಾಡುತ್ತಾಳೆ. ನವರಾತ್ರಿ ಶುರುವಾಗುವ ಮುನ್ನವೇ ಈರುಳ್ಳಿ-ಬೆಳ್ಳುಳ್ಳಿ, ಮಾಂಸ, ಮೊಟ್ಟೆಯನ್ನು ಮನೆಯಿಂದ ತೆಗೆದುಹಾಕಬೇಕು. ಮೂಲಕವಾಗಿ ನಿಮ್ಮ ಮನೆಯನ್ನು ಪವಿತ್ರವಾಗಿ ಇಟ್ಟುಕೊಳ್ಳಬಹುದು. ಈ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿದ ನಂತರ ಗಂಗಾಜಲದಿಂದ ಸಿಂಪಡಿಸಬೇಕು. ಮನೆ ಪವಿತ್ರವಾಗಿ ಇದ್ದರೆ ಅಲ್ಲಿ ನಕಾರಾತ್ಮಕ ಶಕ್ತಿ ವಾಸ ಮಾಡುವುದಿಲ್ಲ.ಇಲ್ಲಿ ದುರ್ಗಾಮಾತೆಯ ವಾಸವಾಗಿರುತ್ತದೆ.
ನವರಾತ್ರಿ ಮುನ್ನ ಮಾಡಬೇಕಾದ ಕೆಲವು ಮುಖ್ಯ ಕೆಲಸಗಳು1, ನವರಾತ್ರಿ ಮುನ್ನಾ ಮನೆಯನ್ನು ಸ್ವಚ್ಛವಾಗಿಡಬೇಕು-ಮನೆಯಲ್ಲಿ ಹರಿದುಹೋದ ವಸ್ತುಗಳನ್ನು ಮನೆಯಿಂದ ತೆಗೆದು ಹಾಕಿರಿ.ದೇವರ ಕೋಣೆಯನ್ನು ಸ್ವಚ್ಛಮಾಡಿ ಅಲಂಕಾರ ಮಾಡಿಟ್ಟುಕೊಳ್ಳಬೇಕು. ಮುಖ್ಯವಾಗಿ ನವರಾತ್ರಿ ಶುರುವಾಗುವ ಮುನ್ನ ಅಡುಗೆಮನೆಯ ಸ್ವಚ್ಛತೆಯನ್ನು ನೀವು ಕಾಪಾಡಿಕೊಳ್ಳಬೇಕು. ಸದ್ದುಮಾಡುವ ದ್ವಾರದ ಮೂಲಕ ನಕರಾತ್ಮಕ ಶಕ್ತಿಯು ಪ್ರವೇಶ ಮಾಡುತ್ತದೆ. ಮನೆಯಲ್ಲಿ ಧನ ಸಂಪತ್ತಿನ ಪ್ರಭಾವದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ. ಹಾಗಾಗಿ ದ್ವಾರವನ್ನು ಮುಚ್ಚುವಾಗ ತೆರೆಯುವಾಗ ಕೆಟ್ಟ ಧ್ವನಿಗಳು ಬರಬಾರದು. ಹಾಗಾಗಿ ಬಾಗಿಲಿನ ಕೀಲಿನ ಮೇಲೆ ಎಣ್ಣೆಯನ್ನು ಹಾಕಬಹುದು.
2, ದೇವಾನುದೇವತೆಗಳ ಒಡೆದುಹೋದ ಮೂರ್ತಿಯನ್ನು ಇಡಬಾರದು. ಒಡೆದುಹೋದ ದೇವರ ವಿಗ್ರಹಗಳು ಅಶುಭ ಎಂದು ತಿಳಿಯಲಾಗಿದೆ.3,ಮನೆಯ ಅಕ್ಕಪಕ್ಕದಲ್ಲಿ ಕಸವನ್ನು ಕೂಡಿ ಹಾಕಬಾರದು. ಈ ರೀತಿ ಮಾಡುವುದು ಅಶುಭ ಎಂದು ಹೇಳಲಾಗಿದೆ. ನವರಾತ್ರಿ ಶುರುವಾಗುವ ಮುನ್ನ ಎಲ್ಲ ಕಸವನ್ನು ತೆಗೆದು ಹಾಕಿ.4, ನಿಂತುಹೋದ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
5, ದೇವರ ಅಕ್ಕ ಪಕ್ಕದ ಕೋಣೆಯಲ್ಲಿ ಇರುವಂತಹ ಫಲ್ತು ವಸ್ತುಗಳಲ್ಲಿ ಇಟ್ಟಿದ್ದರೆ ಮೊದಲು ಅವುಗಳನ್ನು ತೆಗೆದುಹಾಕಬೇಕು. ನವರಾತ್ರಿ ಮುನ್ನ ದೇವರ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮುಖ್ಯವಾಗಿ ಹಣ ಇಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ನವರಾತ್ರಿ ಹಬ್ಬದ ದಿನದಲ್ಲಿ ದುರ್ಗಾ ಮಾತೇ ಜೊತೆ ಕವಡೆಯನ್ನು ಸೇರಿಸಿ ಪೂಜೆಯನ್ನು ಮಾಡಿ. ನಂತರ ಈ ಕವಡೆಯನ್ನು ಹಣ ಇಡುವ ಸ್ಥಳದಲ್ಲಿ ಇಡಬೇಕು.ಮುಖ್ಯವಾಗಿ ಮನೆಯ ಉತ್ತರ ದಿಕ್ಕಿನಲ್ಲಿ ಹೆಚ್ಚಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.