ನವರಾತ್ರಿಯ ಸಮಯದಲ್ಲಿ ಈ ತರಹದ ಕನಸುಗಳು ಬಿದ್ದರೆ ಅದು ಶುಭ ಶಕುನ ಎಂದು ಭಾವಿಸಬೇಕು. ನವರಾತ್ರಿಯ ಕಾಲ ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ತುಂಬಾನೇ ಶ್ರೇಯಸ್ಕರ.ನವರಾತ್ರಿಯ ಸಮಯದಲ್ಲಿ ಯಾವುದಾದರೂ ಶುಭಶಕುನದ ಸಂಕೇತ ನಿಮಗೆ ಅನಿಸಿದರೆ ನಿಮ್ಮ ಪೂಜೆ ಸಫಲವಾಗಿದೆ ಎಂದು ಭಾವಿಸಬೇಕು. ಇಂತಹ ಕನಸುಗಳು ನಿಮಗೆ ಬಿದ್ದರೆ ದೇವಿಗೆ ನೀವು ಮಾಡುವ ಎಲ್ಲಾ ಪೂಜೆ ಪುನಸ್ಕಾರಗಳಿಂದ ದೇವಿ ಪ್ರಸನ್ನಳಾಗಿ ಕನಸಿನ ಮುಖಾಂತರ ಶುಭ ಸಂಕೇತಗಳನ್ನು ನಿಮಗೆ ಕೊಡುತ್ತಾಳೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
1,ನವರಾತ್ರಿಯ ವಿಶೇಷ ಶುಭ ದಿನಗಳಲ್ಲಿ ಗೂಬೆ ಕನಸಿಗೆ ಬಂದರೆ ಶುಭಕರ. ಮುಂದಿನ ದಿನಗಳಲ್ಲಿ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ ಹಾಗೆ ನೀವು ಮಾಡುವ ಕೆಲಸದಲ್ಲಿ ಬಡ್ತಿ ನಿಮಗೆ ಸಿಗುತ್ತದೆ. ಸಕಲ ಐಶ್ವರ್ಯ ಸಿದ್ದಿ ಪ್ರಾಪ್ತಿರಸ್ತು ಅಂತ ದೇವಿ ನಿಮ್ಮ ಮೇಲೆ ಪ್ರಸನ್ನಳಾಗಿ ಆಶೀರ್ವದಿಸುತ್ತಾಳೆ. ದುರ್ಗಾಮಾತೆಯ ಕೃಪೆ
2,ನವರಾತ್ರಿಯ ಸಮಯದಲ್ಲಿ ಸ್ತ್ರೀ ಕನಸಿನಲ್ಲಿ ಅಲಂಕಾರದ ಸನ್ನಿವೇಶ ಮತ್ತು ಬಳೆಗಳನ್ನು ಹಾಕಿ ಕೊಳ್ಳುವಂತಹ ಸಂದರ್ಭಗಳು ಕನಸಿನಲ್ಲಿ ಬಂದರೆ ನಿಮ್ಮ ಮೇಲೆ ಇರಲಿದೆ ಎಂದು ಸೂಚಿಸುತ್ತದೆ.3, ನವರಾತ್ರಿಯ ಸಮಯದಲ್ಲಿ ತೆಂಗಿನಕಾಯಿ, ಹಂಸಪಕ್ಷಿ,ಕಮಲದ ಹೂವು ಕನಸಿನಲ್ಲಿ ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ಬಂದರೆ ಅಂಬೆ ಮಾತೆಯ ಕೃಪೆ ನಿಮ್ಮ ಮೇಲೆ ಇರುತ್ತದೆ. ನೀವು ಯಾವುದೇ ಹೊಸ ಕಾರ್ಯವನ್ನು ಕೈಗೊಂಡರು ದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ.ಮಾಡುವ ಕೆಲಸದಲ್ಲಿ ಶುಭವಾಗುತ್ತದೆ.
4, ನವರಾತ್ರಿಯ ಸಮಯದಲ್ಲಿ ಬಿಳಿ ಹಸು ಕನಸಿಗೆ ಬರುವುದು ಶುಭಶಕುನ.ಬಿಳಿ ಹಸು ಬಂದರೆ ತಾಯಿಯ ಕೃಪೆ ನಿಮ್ಮ ಮೇಲೆ ಸದಾಕಾಲ ಇರುತ್ತೆ.ನೀವು ಮಾಡಲು ಹೊರಟಿರುವ ಕೆಲಸದಲ್ಲಿ ನಿಮಗೆ ಬಡ್ತಿ ಸಿಗುತ್ತದೆ. ಮುಂದಿನ ದಿನಗಳಲ್ಲಿ ಧನಲಾಭವೂ ನಿಮಗೆ ಆಗುತ್ತದೆ. ಈ ತರಹದ ಸಂಕೇತಗಳು ತಾಯಿ ಕನಸಿನ ಮುಖಾಂತರ ನಿಮಗೆ ನೀಡುತ್ತಾಳೆ., ನವರಾತ್ರಿಯ ಸಮಯದಲ್ಲಿ ಕಬ್ಬು ಕನಸಲ್ಲಿ ಬರುವುದು ಶುಭಕರ. ಕನಸಿನಲ್ಲಿ ಕಬ್ಬು ಬಂದರೆ ನೀವು ಮಾಡುತ್ತಿರುವಂತಹ ನವರಾತ್ರಿಯ ಪೂಜೆ ಪುನಸ್ಕಾರಗಳು ದೇವಿಗೆ ಇಷ್ಟವಾಗಿ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯ ಚೆನ್ನಾಗಿರುತ್ತದೆ.ಅವರು ಹೆಚ್ಚಿನ ಗಮನವನ್ನು ಓದಿನ ಕಡೆ ಕೊಡುತ್ತಾರೆ. ನಿಮ್ಮ ಮಕ್ಕಳ ಮೇಲೆ ತಾಯಿಯ ಕೃಪೆ ಸದಾಕಾಲ ಇರುತ್ತದೆ.
ನವರಾತ್ರಿಯ ಸಮಯದಲ್ಲಿ ಈ ಎಲ್ಲಾ ಅವತಾರಗಳು ಕನಸಿನಲ್ಲಿ ಬಂದರೆ ಒಳ್ಳೆಯದಾಗುತ್ತದೆ. ನೀವು ಮಾಡಿರುವ ವ್ರತವನ್ನು ಸ್ವಚ್ಛತೆಯನ್ನು ಆಹಾರಕ್ಕೆ ಸಂಬಂಧಪಟ್ಟ ಜಾಗ್ರತೆಯನ್ನು ನೈವೇದ್ಯ ಶುದ್ಧಿಯನ್ನು ದೇವಿಗೆ ಇಷ್ಟವಾಗಿ. ಈ ಕನಸುಗಳ ಮುಖಾಂತರ ಶುಭಶಕುನ ಸಂಕೇತವನ್ನು ನವರಾತ್ರಿಯಲ್ಲಿ ದೇವಿ ನಿಮಗೆ ಕೊಟ್ಟು ಹೋಗುತ್ತಾಳೆ.