ಕುಕ್ಕರ್ ನಲ್ಲಿ ಮಾಡಿದ ರೈಸ್ ತುಂಬಾನೇ ಪೌಷ್ಟಿಕವಾಗಿ ಇರುತ್ತದೆ.ಯಾಕೇಂದರೆ ಇದರಲ್ಲಿ ಯಾವುದೇ ರೀತಿಯ ಗಂಜಿಯನ್ನು ಬಸಿದು ಹೊರಗೆ ಚೆಲ್ಲುವುದಿಲ್ಲ.ಎಲ್ಲಾ ಪೌಷ್ಟಿಕಾಂಶಗಳು ಕುಕ್ಕರ್ ನಲ್ಲಿ ಇರುವಂತಹ ರೈಸ್ ನಲ್ಲಿ ಇರುತ್ತದೆ.ಕುಕ್ಕರ್ ನಲ್ಲಿ ಮಾಡಿದ ಅನ್ನವನ್ನು ಊಟ ಮಾಡುವುದರಿಂದ ಕೆಲವು ಡಿಸ್ ಅಡ್ವಾಂಟೇಜ್ ಇದೆ.ಈ ಅನ್ನ ದೇಹಕ್ಕೆ ಹಾನಿಯನ್ನುಂಟುಮಾಡುವ ಸಾಧ್ಯತೆ ಇದೆ. ಕೆಲವೊಂದು ಸಂಶೋಧನೆ ಪ್ರಕಾರ ಕುಕ್ಕರ್ ನಲ್ಲಿ ಮಾಡಿದ ಅನ್ನದಲ್ಲಿ ಅಕ್ರೈಂಡೇಮಲ್ ಎನ್ನುವ ಕೆಮಿಕಲ್ ಉತ್ಪತ್ತಿಯಾಗುತ್ತದೆ.ಇದು ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಹಾಗಾಗಿ ನಿರಂತರವಾಗಿ ಕುಕ್ಕರ್ ಅನ್ನ ತಿನ್ನುವುದರಿಂದ ಹಲವಾರು ರೀತಿಯ ಕಾಯಿಲೆಗಳು ಬರುವಂತಹ ಸಾಧ್ಯತೆಯಿದೆ.ಇದರಿಂದ ತೂಕ ಜಾಸ್ತಿ ಆಗುವುದು, ಬಿಪಿ ಜಾಸ್ತಿ ಆಗುವುದು, ಶುಗರ್ ಜಾಸ್ತಿ ಆಗುವುದು, ಅಸಿಡಿಟಿ, ಗ್ಯಾಸ್, ಕೈ ಕಾಲು ಹಿಡಿಯುವುದು ಈ ರೀತಿ ಹಲವಾರು ಸಮಸ್ಸೆ ಉಂಟಾಗುವ ಸಾಧ್ಯತೆ ಇರುತ್ತದೆ.
ಕುಕ್ಕರ್ ನಲ್ಲಿ ಅನ್ನ ಮಾಡುವಾಗ ಅನ್ನದ ಗಂಜಿ ಅನ್ನದಲ್ಲಿ ಹಾಗೆ ಉಳಿದುಕೊಳ್ಳುತ್ತದೆ.ಆ ಗಂಜಿ ತುಂಬಾನೇ ಪೌಷ್ಟಿಕಾಂಶ ದಿಂದ ಕೂಡಿರುತ್ತದೆ.ಇದು ಸುಲಭವಾಗಿ ಜೀರ್ಣ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ.ಕೆಲವರಿಗೆ ಜೀರ್ಣ ಆಗುವುದು ಸ್ವಲ್ಪ ಕಷ್ಟ ಆಗುತ್ತದೆ.ಇದರಿಂದ ಗ್ಯಾಸ್ ಆಗುತ್ತದೆ ಮತ್ತು ವಾತ ಕಸಕ್ಕೆ ಟರ್ನ್ ಆಗುತ್ತದೆ.ಇಂತವರು ಕುಕ್ಕರ್ ಅನ್ನ ತಿನ್ನುವುದಕ್ಕೆ ಇಷ್ಟ ಪಡುವುದಿಲ್ಲ.ಗಂಜಿ ಬಸಿದ ಅನ್ನವನ್ನು ತಿನ್ನುವುದಕ್ಕೆ ಇಷ್ಟ ಪಡುತ್ತಾರೆ.ಯಾಕೇಂದರೆ ಸುಲಭವಾಗಿ ಜೀರ್ಣ ಆಗುತ್ತದೆ.
ಇನ್ನು ಕುಕ್ಕರ್ ರೈಸ್ ತಿನ್ನುವುದರಿಂದ ಒಬೆಸಿಟಿ ಜಾಸ್ತಿ ಆಗುತ್ತದೆ, ತೂಕ ಜಾಸ್ತಿ ಆಗುತ್ತದೆ ಮತ್ತು ಬೊಜ್ಜಿನ ಸಮಸ್ಸೆ ಕಾಡುತ್ತದೆ.ಗೊತ್ತಿಲ್ಲದ ಹಾಗೆ ದೇಹದಲ್ಲಿ ತೂಕ ಜಾಸ್ತಿ ಆಗಿರುತ್ತದೆ.ಕುಕ್ಕರ್ ರೈಸ್ ತಿಂದು ಅದನ್ನು ಜೀರ್ಣ ಮಾಡುವ ಕೆಲಸಕ್ಕೆ ಕಾರ್ಯಗಳಲ್ಲಿ ಕೆಲಸ ಮಾಡಿದರೆ ತುಂಬಾನೇ ಚೆನ್ನಾಗಿ ಜೀರ್ಣ ಆಗುತ್ತದೆ ಮತ್ತು ಒಳ್ಳೆಯ ಎನರ್ಜಿ ಸಿಗುತ್ತದೆ.ಇನ್ನು ಏನು ಕೆಲಸ ಮಾಡದೇ ಕುಕ್ಕಾರ್ ರೈಸ್ ಅನ್ನು ಆರಾಮಾಗಿ ತಿಂದು ಇದ್ದಾರೆ ದೇಹದಲ್ಲಿ ತೂಕ ಮತ್ತು ಬೊಜ್ಜು ಜಾಸ್ತಿ ಆಗುತ್ತದೆ.
ಕೆಲವರಿಗೆ ಬೇಗನೆ ತೂಕ ಜಾಸ್ತಿ ಆಗುತ್ತದೆ ಕಾರಣ ಕುಕ್ಕರ್ ರೈಸ್ ಮತ್ತು ಮಾಂಸ ಆಹಾರವನ್ನು, ಡ್ರೈ ಫ್ರೂಟ್ಸ್ ಮತ್ತು ಹಾಲಿನ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದರಿಂದ ವಿಪರೀತವಾಗಿ ಬೊಜ್ಜು ಬರುವುದಕ್ಕೆ ಶುರು ಆಗುತ್ತದೆ.ಯಾವಾಗ ದೇಹದಲ್ಲಿ ತೂಕ ಮತ್ತು ಬೊಜ್ಜು ಜಾಸ್ತಿ ಅದರೆ ಇದರಿಂದ ಬಿಪಿ, ಶುಗರ್ ಬರುವ ಸಾಧ್ಯತೆ ಇರುತ್ತದೆ.
ತೃಪ್ತಿಯಾಗಿ ತಿಂದು ಆರೋಗ್ಯವಾಗಿ ಇರಬೇಕು ಎಂದರೆ ಬಸಿದು ಮಾಡಿದ ಅನ್ನವನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು.ಇದಕ್ಕಾಗಿ ಪ್ರಾಚೀನ ಕಾಲದಿಂದಲೂ ಅನ್ನವನ್ನು ಮಾಡುವ ವಿಧಾನವನ್ನು ಹೇಳಿದ್ದಾರೆ.ಈ ರೀತಿಯಾಗಿ ಅನ್ನ ಮಾಡಿದರೆ ಯಾವುದೇ ರೀತಿಯ ಅರೋಗ್ಯ ಸಮಸ್ಸೆಗಳು ಉಂಟಾಗುವುದಿಲ್ಲ.
ಇನ್ನು ಕೆಲವರಿಗೆ ಚಪಾತಿ ತಿಂದರೆ ಒಳ್ಳೆಯದ ಅಥವಾ ರೈಸ್ ತಿಂದರೆ ಒಳ್ಳೆಯದ ಎನ್ನುವ ಕನ್ಫ್ಯೂಷನ್ ಇರುತ್ತದೆ. ಅನ್ನ ಮತ್ತು ಚಪಾತಿಯಲ್ಲಿ ಶುಗರ್ ಜಾಸ್ತಿ ಮಾಡುವ ಒಂದು ಗ್ಲೇಯ್ಸಮಿಕ್ ಇಂಡೆಕ್ಸ್ ಎನ್ನುವ ಪ್ಯಾರಮೀಟರ್ ಇದೆ.ಆಹಾರದಲ್ಲಿ GI ಜಾಸ್ತಿ ಅದರೆ ಶುಗರ್ ಜಾಸ್ತಿ ಆಗುತ್ತದೆ.GI ಅಂಶ ಚಪಾತಿಯಲ್ಲಿ 62% ಮತ್ತು ಅನ್ನದಲ್ಲಿ 73% ಇದೆ.ಸ್ವಲ್ಪ ಅನ್ನದ ಜೊತೆ ಫೈಬರ್ ಇರುವ ತರಕಾರಿಗಳು ಮತ್ತು ಹಸಿ ತರಕಾರಿಗಳು ತೆಗೆದುಕೊಳ್ಳುವುದರಿಂದ ಅನ್ನದಲ್ಲಿ ಇರುವಂತಹ GI ಪ್ರಮಾಣ ಕಡಿಮೆ ಆಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇದರಿಂದ ರಕ್ತದಲ್ಲಿ ಶುಗರ್ ಜಾಸ್ತಿ ಆಗುವುದಿಲ್ಲ.ನಿಮ್ಮ ಪ್ರದೇಶದಲ್ಲಿ ಬೆಳೆಯುವಂತಹ ಆನ್ಪೊಲೀಶೆಡ್ ರೈಸ್ ಅಂದರೆ ಬ್ರೌನ್ ರೈಸ್ ಅನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ.ಗೋಧಿಯಲ್ಲೂ ಸಹ ಸ್ವಲ್ಪ ಪೊಲೀಶೆಡ್ ಕಡಿಮೆ ಇರುವುದನ್ನು ಬಳಸಿದರೆ ತುಂಬಾ ಒಳ್ಳೆಯದು.ಗೋಧಿ ಹಿಟ್ಟು ಕಲಸಿದ ನಂತರ ಅರ್ಧ ಗಂಟೆ ಇಟ್ಟು ನಂತರ ಚಪಾತಿ ಮಾಡಬೇಕು.