ಹುಣ್ಣಿಮೆ ದಿನದಂದು ಚಂದ್ರನು ಪೂರ್ಣ ಆಕಾರದಲ್ಲಿರುತ್ತದೆ.ಆ ದಿನ ಮಾತಾ ಲಕ್ಷ್ಮಿಗೆ ತುಂಬಾ ಪ್ರಿಯವಾಗಿರುವಂತಹ ದಿನ. ಹುಣ್ಣಿಮೆ ದಿನದಂದು ಈ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಅದೃಷ್ಟವನ್ನು ಸುಂದರವಾಗಿ ಇಟ್ಟುಕೊಳ್ಳಬಹುದು. ಚಂದ್ರನನ್ನು ತಾಯಿ ಸೂಚಕ ಎಂದು ಕರೆಯುತ್ತಾರೆ ಹಾಗೂ ಮನಸ್ಸಿನ ಕಾರಕ ಗ್ರಹ ಎಂದು ಕರೆಯುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಚಂದ್ರನೂ ದುರ್ಬಲ ಆಗಿದ್ದರೆ,ಮೆಮೊರಿ ಶಕ್ತಿ ಕಡಿಮೆಯಾಗುತ್ತದೆ,ಮನೆಯಲ್ಲಿ ನೀರಿನ ಕೊರತೆ ಇರುತ್ತದೆ,ಮನಸ್ಸಿನ ಒತ್ತಡ,ಮಾನಸಿಕ ಹೆದರಿಕೆ,ವಿವಿಧ ರೀತಿಯ ಅನುಮಾನಗಳು ಮತ್ತು ಶೀತಕ್ಕೆ ಸಂಬಂಧಪಟ್ಟ ಕಾಯಿಲೆಗಳು ಇರುತ್ತವೆ.,ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ವ್ಯಕ್ತಿಯ ಮನಸ್ಸಿನಲ್ಲಿ ಮರುಕಳಿಸುತ್ತಲೇ ಇರುತ್ತದೆ. ಯಾವುದೇ ಕಾರಣಕ್ಕೂ ಹುಣ್ಣಿಮೆ ದಿನ ಈ ಕೆಲಸವನ್ನು ಮಾಡಬೇಡಿ,ಹುಣ್ಣಿಮೆ ದಿನ ಮಾಂಸಾಹಾರವನ್ನು ಸೇವಿಸಬೇಡಿ
,ಮದ್ಯಪಾನವನ್ನು ಸೇವಿಸಬಾರದು. ಇದು ನಿಮ್ಮ ದೇಹದಲ್ಲಿ ಮಾತ್ರವಲ್ಲದೇ ನಿಮ್ಮ ಭವಿಷ್ಯದಲ್ಲೂ ಹಲವಾರು ಪರಿಣಾಮವನ್ನು ಬೀರುತ್ತದೆ. ಇವುಗಳನ್ನು ಚತುರ್ದಶಿ,ಹುಣ್ಣಿಮೆ, ಪ್ರತಮ ದಿನಗಳಲ್ಲಿ ಮಾಡಬಾರದು. ಹುಣ್ಣಿಮೆ ದಿನದಂದು ಚಂದ್ರೋದಯ ಸಮಯದಲ್ಲಿ ಚಂದ್ರನಿಗೆ ಹಸಿಹಾಲು ಸಕ್ಕರೆ ಮತ್ತು ಅಕ್ಕಿ ಬೆರೆಸಿ ಅರ್ಘ್ಯ ಅನ್ನು ಕೊಡಬೇಕು.ಓಂ ಎಂ ಕ್ಲಿಂ ಸೋಮಾಯ ನಮಃ ಈ ಮಂತ್ರವನ್ನು 21 ಬಾರಿ ಜಪಿಸಿ ನಂತರ ಅರ್ಘ್ಯ ವನ್ನು ಕೊಡುವುದರಿಂದ ತಮ್ಮ ಮನೆಯ ಆರ್ಥಿಕ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಹುಣ್ಣಿಮೆ ದಿನ ತಾಯಿ ಲಕ್ಷ್ಮೀದೇವಿ ಎದುರು 11 ಕವಡೆ ಇಟ್ಟು. ಅವುಗಳ ಮೇಲೆ ಅರಿಶಿಣವನ್ನು ಧರಿಸಿ ಪೂಜಿಸಿ ನಂತರ ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ತಮ್ಮ ಬಿರುವಿನಲ್ಲಿ ಇಟ್ಟುಕೊಳ್ಳಬೇಕು. ಮುಂದಿನ ಹುಣ್ಣಿಮೆ ಬರುವತನಕ ಅದು ಅಲ್ಲೆ ಇರುತ್ತದೆ.
ನಂತರ ಮುಂದೆ ಬರುವ ಹುಣ್ಣಿಮೆ ದಿನ ತೆಗೆದು ಲಕ್ಷ್ಮೀದೇವಿ ಎದುರಿಗೆ ಇಟ್ಟು ಪೂಜೆ ಮಾಡಿ ಲಾಕಾರ್ ನಲ್ಲಿ ಕಟ್ಟಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮೀದೇವಿ ಯಾವಾಗಲೂ ಸ್ಥಿರವಾಗಿ ವಾಸ ಮಾಡುತ್ತಾಳೆ.ಆ ದಿನ
ಶ್ರೀ ಯಂತ್ರ ವ್ಯಾಪಾರ ವೃದ್ಧಿ ಯಂತ್ರ, ಕುಬೇರ ಯಂತ್ರ, ಏಕಾಕ್ಷಿ ತೆಂಗಿನಕಾಯಿ, ದಕ್ಷಿಣಾವರ್ತಿ ಶಂಖವನ್ನು ನಿಮ್ಮ ಮನೆಯ ದೇವಾಲಯದಲ್ಲಿ ಸ್ಥಾಪಿಸುವುದರಿಂದ ದರಿದ್ರತೆ ದೂರ ಆಗುತ್ತದೆ. ಹುಣ್ಣಿಮೆ ರಾತ್ರಿ 15 ರಿಂದ 20 ನಿಮಿಷ ಚಂದ್ರ ದೇವನನ್ನು ನೋಡಬೇಕು. ಏಕೆಂದರೆ ಕಣ್ಣಿನ ಪ್ರಕಾಶವು ಹೆಚ್ಚಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಹುಣ್ಣಿಮೆ ದಿನ ತಮ್ಮ ದೇಹವನ್ನು ಚಂದ್ರನ ಬೆಳಕು ತುಂಬಾ ಪ್ರಯೋಜನಕಾರಿ. ಆ ದಿನ ಗರ್ಭಿಣಿ ಸ್ತ್ರೀಯರು ತಮ್ಮ ಗರ್ಭದ ಮೇಲೆ ಚಂದ್ರನ ಬೆಳಕನ್ನು ಕೊಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಹುಣ್ಣಿಮೆ ದಿನ ತಾಯಿ ಲಕ್ಷ್ಮೀದೇವಿ ಅರಳಿ ಮರದಲ್ಲಿ ಇರುತ್ತಾಳೆ ಎಂದು ಗ್ರಂಥದಲ್ಲಿ ಹೇಳುತ್ತಾರೆ. ಆದ್ದರಿಂದ ಅರಳಿ ಮರವನ್ನು ಪೂಜೆ ಮಾಡುವುದರಿಂದ ತಮ್ಮ ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು. ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಹುಣ್ಣಿಮೆ ದಿನ ಹಾಲಿನಿಂದ ಖಿರ್ ಮಾಡಿ. ನಂತರ ಚಂದ್ರನ ಬೆಳಕಿಗೆ 4:00 ಇಟ್ಟು ಮನೆಯ ಸದಸ್ಯರಿಗೆ ಅದನ್ನು ಪ್ರಸಾದ ರೂಪದಲ್ಲಿ ಸೇವಿಸುವುದರಿಂದ ಮನೆಯಲ್ಲಿ ನೆಮ್ಮದಿ, ಶಾಂತಿ, ಕೆಟ್ಟ ಆಲೋಚನೆಗಳು ಬರುವುದಿಲ್ಲ.