ಈ ನಾಲ್ಕು ರಾಶಿಯವರಿಗೆ ಮಾತ್ರ ವಿಶೇಷವಾಗಿ ಶಿವನ ಅನುಗ್ರಹ! ಹೌದು ವಿಶೇಷವಾದ ಈ ಸೋಮವಾರ ದಿನದಿಂದ ಈ 4 ರಾಶಿಯವರಿಗೆ ಪರಮೇಶ್ವರನ ಅನುಗ್ರಹವಾಗಲಿದೆ. ಪರಮೇಶ್ವರನ ಅನುಗ್ರಹ ಪಡೆಯುವುದರಿಂದ ಈ ನಾಲ್ಕು ರಾಶಿಯ ವ್ಯಕ್ತಿಗಳ ಜೀವನದಲ್ಲಿ ಮಹತ್ತರವಾದ ಬದಲಾವಣೆ ಕಂಡು, ಕಷ್ಟಕರದಿನಗಳು ದೂರವಾಗಿ ಶುಭದಿನಗಳು ಆರಂಭವಾಗುತ್ತವೆ. ಹಾಗಾದರೆ ಶಿವನಿಗೆ ಪ್ರಿಯವಾಗಿರುವ ಆ ರಾಶಿಗಳು ಯಾವುದು ಎಂದು ತಿಳಿಯೋಣ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.
ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರಿಗೆ ಪರಮೇಶ್ವರನ ಮೇಲೆ ಅಪಾರವಾದ ದೈವಭಕ್ತಿ ಇರುತ್ತದೆ. ಇವರು ಹೆಚ್ಚು ಆಧ್ಯಾತ್ಮಿಕ ಒಲವು ಹೊಂದಿದವರಾಗಿದ್ದು, ನಿರ್ಮಲ ಮನಸ್ಸುಳ್ಳವರಾಗಿರುತ್ತಾರೆ. ಆದ್ದರಿಂದ ಈ ರಾಶಿಯ ವ್ಯಕ್ತಿಗಳನ್ನು ಕಂಡರೆ ಈಶ್ವರನಿಗೆ ಅಚ್ಚುಮೆಚ್ಚು ಎಂದು ಹೇಳಬಹುದು. ಈ ರಾಶಿಯವರು ಪರಮೇಶ್ವರನ ಸಂಪೂರ್ಣ ಅನುಗ್ರಹ ಪಡೆದಿರುತ್ತಾರೆ.ಈ ಮೇಷರಾಶಿಯ ವ್ಯಕ್ತಿಗಳು ತಮ್ಮ ವೃತ್ತಿಯಲ್ಲಿ, ನಿರೀಕ್ಷೆಗೂ ಮೀರಿದ ಪ್ರಶಂಸೆ ಪಡೆಯುತ್ತಾರೆ ಎನ್ನಬಹುದು. ಇನ್ನು ಉದ್ಯೋಗದಲ್ಲಿ ವೇತನ ಹೆಚ್ಚಳದ ಜೊತೆಗೆ ಸಕಲ ಸ್ಥಾನ, ಮಾನ, ಗೌರವಗಳು ಇವರಿಗೆ ಲಭಿಸುತ್ತದೆ. ಪ್ರತಿ ಸೋಮವಾರದಂದು ತಪ್ಪದೇ ಶಿವನ ದೇವಾಲಯಕ್ಕೆ ಭೇಟಿ ನೀಡಿ ಶಿವನ ಆರಾಧನೆಯನ್ನು ಹಾಲಿನ ಅಭಿಷೇಕ ಮಾಡಿಸುವುದರ ಮೂಲಕ ಪೂಜೆ ಸಲ್ಲಿಸುವುದರಿಂದ ನಿಮಗೆ ಶುಭವಾಗುತ್ತದೆ.
ಎರಡನೆಯ ರಾಶಿ ಕಟಕ ರಾಶಿ ಇವರು ನಮ್ಮ ಭಾರತೀಯ ಆಚಾರ ವಿಚಾರ, ಸಂಸ್ಕೃತಿ, ಸಂಪ್ರದಾಯಕ್ಕೆ ಅಪಾರವಾದ ಗೌರವವನ್ನು ಹೊಂದಿರುತ್ತಾರೆ. ಈ ರಾಶಿಯವರು ಸಾಮಾನ್ಯವಾಗಿ ಪೂಜೆ ಪುನಸ್ಕಾರಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿರುತ್ತಾರೆ. ಅಪಾರವಾದ ಭಕ್ತಿಭಾವಗಳನ್ನು ಒಳಗೊಂಡಿದ್ದು ಪರಮೇಶ್ವರನ ಪ್ರೀತಿ ಪಾತ್ರರಾಗುತ್ತಾರೆ. ಇವರಲ್ಲಿ ಸಹಾಯ ಮಾಡುವ ಮನೋಭಾವ ಉಳ್ಳವರಾಗಿರುತ್ತಾರೆ.ಕನ್ಯಾ ರಾಶಿಯವರು ಕ್ಷಮಾಗುಣಉಳ್ಳ ವ್ಯಕ್ತಿಯಾಗಿರುತ್ತಾರೆ. ಇವರಿಂದ ಸಹಾಯ ಪಡೆದವರು ಮೋಸ, ವಂಚನೆ ಮಾಡಿದರು ಸಹ ಅವರನ್ನು ಕ್ಷಮಿಸುವಂತಹ ಉದಾರತೆಯ ಗುಣ ಇವರಲ್ಲಿರುತ್ತದೆ. ಆದ್ದರಿಂದ ಇವರು ಎಲ್ಲರಿಗೂ ಇಷ್ಟವಾಗುತ್ತಾರೆ. ಇವರಲ್ಲಿ ವಿನಯವಂತಕೆ, ಹೃದಯ ಶ್ರೀಮಂತಿಕೆ ಅಪಾರವಾಗಿದ್ದು ಪರಮೇಶ್ವರನ ಅನುಗ್ರಹ ಇವರಿಗೆ ಸದಾ ಇರುತ್ತದೆ. ಈ ರಾಶಿಯ ವ್ಯಕ್ತಿಗಳು ಭೇಧಭಾವ ಮಾಡದೇ ಎಲ್ಲರನ್ನೂ ಒಂದೇ ರೀತಿ ಸಮಾನವಾಗಿ ಕಾಣುತ್ತಾರೆ.
ಕುಂಭ: ಈ ರಾಶಿಯವರು ಕಲ್ಮಶ ಹೊಂದಿರುವುದಿಲ್ಲ, ನಿರ್ಮಲ ಮನಸ್ಸು ಹೊಂದಿದವರಾಗಿದ್ದು, ಇನ್ನೊಬ್ಬರಿಗೆ ಮೋಸ ವಂಚನೆ ಮಾಡುವುದೆಂದರೆ ಇವರಿಗೆ ಇಷ್ಟವಿರುವುದಿಲ್ಲ. ದೈವಭಕ್ತಿ ಅಪಾರ, ತಮ್ಮ ಮೇಲೆ ಆತ್ಮವಿಶ್ವಾಸ ಹೊಂದಿರುತ್ತಾರೆ. ಬಿಡುವಿನ ಸಮಯದಲ್ಲಿ ಪರಮೇಶ್ವರನ ಧ್ಯಾನ ಮಾಡುವುದರ ಮೂಲಕ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ. ಸಕರಾತ್ಮಕ ಚಿಂತನೆ ವುಳ್ಳ ವ್ಯಕ್ತಿಯಾಗಿರುತ್ತಾರೆ. ಪ್ರತಿ ಸೋಮವಾರ ಶಿವನಿಗೆ ಅಭಿಷೇಕ, ಬಿಲ್ವಾರ್ಚನೆ ಮಾಡುವುದರ ಮೂಲಕ ಶಿವನನ್ನು ಆರಾಧಿಸುವುದರಿಂದ ಪುಣ್ಯಫಲ ಪ್ರಾಪ್ತಿಯಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844