ಶ್ರೀಕೃಷ್ಣ ಹೇಳಿದ ಮಾತು ಬಡತನವನ್ನು ದೂರಮಾಡಲು ಈ 3 ವಸ್ತುಗಳನ್ನು ತುಳಸಿ ಸಸ್ಯದ ಬಳಿ ಇಡಬೇಕು!

ಹಿಂದೂಧರ್ಮದಲ್ಲಿ ತುಳಸಿ ಸಸ್ಯವು ಪೂಜನೀಯ ಮತ್ತು ಪವಿತ್ರವಾದ ಸಸ್ಯವಾಗಿದೆ. ಆದ್ದರಿಂದ ಎಲ್ಲರ ಮನೆಯಲ್ಲಿ ತುಳಸಿ ಸಸ್ಯದ ಕಟ್ಟೆಗಳು ಇರುತ್ತವೆ ಮತ್ತು ಮುಂಜಾನೆ ಸಂಜೆ ಸಮಯದಲ್ಲಿ ದೀಪವನ್ನು ಪಕ್ಕದಲ್ಲಿ ಉರಿಸಲಾಗುತ್ತದೆ. ತುಳಸಿ ಸಸ್ಯದಲ್ಲಿ ಹಲವಾರು ಔಷಧೀಯ ಗುಣ ಇದೆ. ತುಳಿಸಿ ಸಸ್ಯದ ವಿವಾಹವು ಸಾಲಿಗ್ರಾಮದ ದೊಂದಿಗೆ ಆಗಿದೆ. ಸಾಲಿಗ್ರಾಮವು ಭಗವಂತನಾದ ವಿಷ್ಣುವಿನ ಅವತಾರ ಆಗಿತ್ತು ಮತ್ತು ಭಗವಂತನಾದ ವಿಷ್ಣುವಿಗೆ ತುಳಸಿಯು ಅತ್ಯಂತ ಪ್ರಿಯವಾದ ಸಸ್ಯವಾಗಿದೆ. ಈ ಕಾರಣದಿಂದ ಅವರಿಗೆ ಅರ್ಪಿಸುವ ನೈವೇದ್ಯದಲ್ಲಿ ತುಳಸಿ ದಳವನ್ನು ಕಂಡಿತ ಸೇರಿಸಿರುತ್ತಾರೆ.

ಶಾಸ್ತ್ರಗಳ ಅನುಸಾರವಾಗಿ ತುಳಸಿಯು ಭಗವಂತನಾದ ಶ್ರೀಕೃಷ್ಣನಿಗೆ ತುಂಬಾನೇ ಪ್ರಿಯ ಹಾಗೂ ಶ್ರೀಕೃಷ್ಣನಿಗೆ ತುಳಸಿಯನ್ನು ಅರ್ಪಿಸುವುದರಿಂದ ದಾನಧರ್ಮದ ಸಮಾನ ರೂಪದಲ್ಲಿ ಫಲವು ಸಿಗುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮನೆಯಲ್ಲಿ ನಿಯಮಿತವಾಗಿ ತುಳಸಿಯನ್ನು ಪೂಜೆ ಮಾಡಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ನೆಲೆಸುತ್ತದೆ.ಮನೆಯ ಸುತ್ತಮುತ್ತಲೂ ನೆಮ್ಮದಿಯ ವಾತಾವರಣವಿರುತ್ತದೆ. ತುಳಸಿ ಹತ್ತಿರ ದೀಪವನ್ನು ಉರಿಸುವಾಗ ದೀಪದ ಕೆಳಗೆ ಸ್ವಲ್ಪ ಅಕ್ಕಿಯನ್ನು ಖಂಡಿತ ಇಡಬೇಕು.ಈ ರೀತಿ ಮಾಡುವುದು ತುಂಬಾನೇ ಶುಭ ಎಂದು ತಿಳಿಯಲಾಗಿದೆ.2, ತುಳಸಿ ಸ್ಥಳದಲ್ಲಿ ದೇವಾನುದೇವತೆಗಳ ವಾಸ ಕೂಡ ಇರುತ್ತದೆ. ತುಳಸಿ ಇಂದ ಬರುವ ಶುದ್ಧವಾದ ಸುವಾಸನೆಯ ದೇವತೆಗಳನ್ನು ಸಹ ಆಕರ್ಷಿಸುತ್ತದೆ. ಹಾಗಾಗಿ ಮರೆತರು ಸಹ ಆ ಸ್ಥಾನವನ್ನು ಗಾಲೀಜು ಮಾಡಬೇಡಿ.

3, ತುಳಸಿ ಸಸ್ಯವನ್ನು ನೆಟ್ಟ ಮಣ್ಣು ಅಷ್ಟೇ ಪವಿತ್ರ ಮತ್ತು ಶುದ್ಧವಾಗಿ ಇರುತ್ತದೆ. ಯಾವುದೇ ಶುಭ ಕಾರ್ಯ ಮಾಡುವಾಗ ಈ ಮಣ್ಣನ್ನು ಹಣೆಗೆ ಹಚ್ಚಿಕೊಂಡರೆ ತುಂಬಾನೇ ಒಳ್ಳೆಯದು ಮತ್ತು ಶುಭ ಎಂದು ತಿಳಿಯಲಾಗಿದೆ.ನಂತರ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತದೆ.4, ತುಳಸಿಕಟ್ಟೆಯಲ್ಲಿ ಸಣ್ಣ ಸಣ್ಣ ಗಿಡಗಳು ಸಹ ಹುಟ್ಟಿಕೊಂಡಿರುತ್ತವೆ. ಅಂತಹ ಗಿಡಗಳನ್ನು ತೆಗೆದು ಬಟ್ಟೆಯಲ್ಲಿ ಕಟ್ಟಿ ಹಣ ಇಡುವ ಸ್ಥಳದಲ್ಲಿ ಇಡಬೇಕು. ಇವುಗಳನ್ನು ಇಡುವುದರಿಂದ ಹಣ ದ್ವಿಗುಣ ಆಗುತ್ತದೆ.

5, ಇನ್ನು ತುಳಸಿ ಮಾಲೆಯನ್ನು ಧರಿಸುವುದು ತುಂಬಾನೇ ಶುಭ ಎಂದು ತಿಳಿಯಲಾಗಿದೆ. ಈ ಮಾಲೆಯನ್ನು ಧರಿಸುವುದರಿಂದ ಶಿವನ ಮೇಲೆ ಜಾಗ್ರತೆ ಹೆಚ್ಚಾಗುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ತುಳಸಿ ಮಾಲೆಯನ್ನು ಸೇವನೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಮಧ್ಯಪಾನ ಧೂಮಪಾನ ಮಾಡಬಾರದು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave A Reply

Your email address will not be published.