ಜಗಳಗಂಟಿಯರು ಈ 3 ಹೆಸರಿನ ಹುಡುಗಿಯರು!ತಪ್ಪದೇ ಓದಿ

Written by Anand raj

Published on:

ಜಗಳ ಆಡೋದ್ರಲ್ಲಿ ಸದಾ ಮುಂಚೂಣಿಯಲ್ಲಿ ಇರ್ತಾರೆ ಈ ಮೂರು ಹೆಸರಿನ ಹೆಂಗಸರು.ಸದಾ ಕಾಲ ಯಾವುದಾದರೂ ಒಂದು ವಿಚಾರಕ್ಕೆ ಜಗಳ ಮಾಡಬೇಕು ಅಂತ ಅಂದುಕೊಳ್ತಾರೆ ಈ ಮೂರು ಹೆಸರಿನ ಹುಡುಗಿಯರು.ಬಹಳ ಬಜಾರತ್ವದಿಂದ ಹಾಗೂ ಜೋರಾಗಿ ಮಾತಾಡ್ತಾರೆ.ಸದಾ ಕಾಲ ಜಗಳ ಮಾಡಿಕೊಂಡು ಇರುವ ಆ ಮೂರು ಹೆಸರಿನ ಹುಡುಗಿಯರ ಬಗ್ಗೆ ತಿಳಿಯೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಯಾವುದೇ ವ್ಯಕ್ತಿ ಸದಾಕಾಲ ಜಗಳವಾಡಬೇಕು ಅಂತ ಅನಿಸುವುದಿಲ್ಲ.ಹಾಸ್ಯದ ರಾಜ್ಯಗಳ ಪಟ್ಟಿ ಕುಂತ ಅನಿಸಲ್ಲ ಆದ್ರೆ ಈ ಮೂರು ಹೆಸರಿನ ಚಿಕ್ಕ ಪುಟ್ಟ ವಿಚಾರಕ್ಕೂ ಸಹ ಜಗಳ ಮಾಡುವುದರಲ್ಲಿ ಏನೋ ಒಂದು ರೀತಿಯ ಖುಷಿ ಸಿಗುತ್ತದೆಯಂತೆ.

ಹೀಗೆ ಇವರು ಜಗಳ ಮಾಡಲು ಮುಖ್ಯ ಕಾರಣ ಅವರ ರಾಶಿಯ ಪ್ರಭಾವದಿಂದ.ಇವರು ಜಗಳವನ್ನು ಸುಮ್ಮನೆ ಆಡ್ತಾರೆ ಅಂದರೆ ಯಾವುದೇ ರೀತಿಯ ಕಾರಣ ಇಲ್ಲದೆ ಜಗಳವಾಡ್ತಾರೆ.ಚಿಕ್ಕಿ ಪುಟ್ಟ ವಿಷಯಗಳಿಗೆ ಮುನಿಸಿಕೊಳ್ಳುವುದು ಹಾಗೂ ಜಗಳವಾಡೋದ್ರಿಂದ ಈ ಮೂರು ಹೆಸರಿನವರಿಗೆ ನೆಮ್ಮದಿ ಸಿಗುತ್ತದೆ.ಈ ಹೆಸರಿನ ಹುಡುಗಿಯರನ್ನು ದ್ವೇಷ ಮಾಡಲೇಬೇಡಿ ಯಾಕೆಂದರೆ ಇವರ ಕೋಪ ಅಥವಾ ಜಗಳ ಕೇವಲ ಸ್ವಲ್ಪ ಹೊತ್ತು ಇರುತ್ತದೆ ತದನಂತರ ಇವರ ತಪ್ಪಿನ ಅರಿವಾಗಿ ಕ್ಷಮೆ ಕೇಳಿ ಮತ್ತೆ ಒಂದಾಗುತ್ತಾರೆ.ಇವರ ಜಗಳ ಕೇವಲ ಮಾತಿಗಷ್ಟೇ ಮನಸ್ಸಿನಲ್ಲಿ ಹೇಳಿಕೊಳ್ಳಲಾರದಷ್ಟು ಸೂಕ್ಷ್ಮಜೀವಿಗಳಾಗಿರುತ್ತಾರೆ.

ಇನ್ನು ಆ ಮೂರು ಹೆಸರಿನ ಹುಡುಗಿಯರು ಯಾವುದೆಂದರೆ G , K ಮತ್ತು S ಹೆಸರಿನ ಹುಡುಗಿಯರು.ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಎಂದು ಕಾಮೆಂಟ್ ಮಾಡಿ ತಿಳಿಸಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯ ಕಮಲಶಿಲೆ ನೋಡಲು ಎರಡು ಕಣ್ಣು ಸಾಲದು

ಕರ್ನಾಟಕ ಕರಾವಳಿ ಸೀಮೆಯ ಪ್ರಮುಖ ಊರುಗಳಲ್ಲಿ ಕುಂದಾಪುರ ಒಂದು, ಕರಾವಳಿ ಮಲೆನಾಡಿನ ಎರಡು ಬಗೆಯ ನೈಸರ್ಗಿಕ ಸ್ವರೂಪ ಹೊಂದಿರುವ ಈ ತಾಲ್ಲೂಕಿನಲ್ಲಿ ಅನೇಕ ಮಹತ್ವದ ಐತಿಹಾಸಿಕ ದೇವಾಲಯಗಳಿವೆ. ಅವುಗಳಲ್ಲಿ ಕಮಲಶಿಲೆ ದುರ್ಗಾಪರಮೇಶ್ವರಿ ದೇವಾಲಯ ಒಂದು. ಸುತ್ತ ಹಸಿರಿನಿಂದ ಕಂಗೊಳಿಸುವ ಪ್ರಕೃತಿ ಸೌಂದರ್ಯದಿಂದ ಕೂಡಿದ ಈ ಪ್ರದೇಶದ ಜನರು ಜತೆಗೆ ಪ್ರಕೃತಿಯ ಆರಾಧಕರನ್ನು ತನ್ನತ್ತ ಸೆಳೆಯುತ್ತದೆ.

ಪಶ್ಚಿಮ ಘಟ್ಟಗಳ ಸಾಲಿನ ನಡುವೆ ನೆಲೆಯಾದ ಆದಿಶಕ್ತಿ ಶ್ರೀ ದುರ್ಗಾದೇವಿಯ ಭಕ್ತ ಜನರ ಕಷ್ಟಗಳನ್ನು ಪರಿಹರಿಸುತ್ತಾಳೆ ಎನ್ನುವುದು ಇಲ್ಲಿನ ನಂಬಿಕೆ. ಪಕ್ಕದಲ್ಲಿಯೇ ಇರುವ ಈ ದೇವಾಲಯದಲ್ಲಿ ಪ್ರಧಾನ ದೇವತೆ ದುರ್ಗಾಪರಮೇಶ್ವರಿ, ಯಲ್ಲಮ್ಮದೇವಿ, ವೀರಭದ್ರೇಶ್ವರ, ನವಗ್ರಹಗಳು, ವಿಷ್ಣು ಇನ್ನೂ ಮುಂತಾದ ದೇವತೆಗಳಿವೆ. ಮಳೆಗಾಲದ ಸಮಯದಲ್ಲಿ ತುಂಬಿ ಹರಿಯುವುದರಿಂದ ಒಂದೆರಡು ಸಲವಾದರೂ, ದೇವಾಲಯದ ಗರ್ಭಗೃಹವನ್ನು ಪ್ರವೇಶಿಸಿ ಮೂರ್ತಿಯನ್ನು
ಸ್ಪರ್ಶಿಸುತ್ತದೆ.

ಹಿಂದೆ ಕೈಲಾಸದಲ್ಲಿ ನರ್ತಕಿ ಯಾಗಿದ್ದ ಪಿಂಗಳೆ ಎನ್ನುವ ನೃತ್ಯಗಾರ್ತಿಯ ಪಾರ್ವತಿದೇವಿಯ ಶಾಪದ ಪ್ರಯುಕ್ತ ಕುಬ್ಜೆಯಾಗಿ ಜನಿಸಿದಳು. ಹೀಗಾಗಿ ಇಲ್ಲಿ ನದಿಯಾಗಿ ಹರಿದು ಪಾರ್ವತಿ ಸ್ವರೂಪವನ್ನು ಸ್ಪರ್ಶಿಸಿ ಅವಳ ಸೇವೆ ಮಾಡುತ್ತಿದ್ದಾರೆ ಎನ್ನುವುದು ಪುರಾಣ ಐತಿಹ್ಯ ವಾಗಿದೆ.

ಇನ್ನು ದೇವಾಲಯದಿಂದ ಎರಡು ಕಿಲೋಮೀಟರ್ ದೂರ ಸಾಗಿದರೆ ಆದಿಸ್ಥಳ ಗುಹಾಲಯಗಳು ಸಿಗುತ್ತವೆ. ಇಲ್ಲಿ ಹುಲಿಚಾವಡಿ, ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ, ಉದ್ಭವಲಿಂಗ, ನಾಗತೀರ್ಥ ವರದಹಳ್ಳಿ ಶ್ರೀಧರ ಸ್ವಾಮಿಗಳು ತಪಸ್ಸು ಆಚರಿಸಿದ್ದ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳೆನಿಸಿದೆ.ಬೆಂಗಳೂರಿನಿಂದ 397 ಕಿಲೋಮೀಟರ್ ಕುಂದಾಪುರದಿಂದ 25 ಕಿಲೋಮೀಟರ್ ಹಾಗೂ ಸಿದ್ದಾಪುರ ಗ್ರಾಮದ ಆರು ಕಿಲೋಮೀಟರ್ ಇರುವ ಕಮಲಶಿಲೆ ತಲುಪಲು ಕುಂದಾಪುರದಿಂದ ಸಾಕಷ್ಟು ಸೌಲಭ್ಯಗಳಿವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment