ನಾಗರ ಪಂಚಮಿಯ ದಿನ ಹೆಣ್ಣು ಮಕ್ಕಳು ಮಾಡಲೇಬೇಕಾದ ಕೆಲಸ !

Written by Anand raj

Published on:

ದೇವಸ್ಥಾನದಲ್ಲಿ ನಾಗರ ಪಂಚಮಿ ಪೂಜೆಯನ್ನು ಯಾವ ರೀತಿ ಆಚರಣೆ ಮಾಡಬೇಕು ಎಂದು ತಿಳಿಯಲು ಇದನ್ನು ಪೂರ್ತಿಯಾಗಿ ಓದಿ. ಮೊದಲು ನಾಗರ ಕಟ್ಟೆಯನ್ನು ತೊಳೆಯಲು ನೀರನ್ನು ತೆಗೆದುಕೊಂಡು ಹೊಗಬೇಕು.ನಾಗರ ಕಟ್ಟೆಯನ್ನು ನೀಟಾಗಿ ತೊಳೆದುಕೊಂಡು ಹೋಗಬೇಕು.ಮೊದಲು ಶಿವಲಿಂಗಕ್ಕೆ ವಿಭೂತಿಯನ್ನು ಹಚ್ಚಬೇಕು ಮತ್ತು ಶ್ರೀಗಂಧ, ಅರಿಶಿಣ, ಕುಂಕುಮ ಹಚ್ಚಬೇಕು.ನಂತರ ಕಂಕಣ ತಯಾರಿ ಮಾಡಿಕೊಳ್ಳಬೇಕು. 5 ಎಳೆ ತೆಗೆದುಕೊಂಡು ಅರಿಶಿಣ,ಕುಂಕುಮ ಹಚ್ಚಿ ಒಂದು ಹೂವು ಇಟ್ಟು ಗಂಟು ಕಟ್ಟಿದರೆ ಸಾಕು.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ದೇವರಿಗೆ ಅಂಗನೂಲು ತೆಗೆದುಕೊಂಡು ಅರಿಶಿಣ ಕುಂಕುಮ ಹಚ್ಚಿ ಪ್ರತಿಯೊಂದು ನಾಗರ ಕಟ್ಟೆಗೆ ಹಾಕಬೇಕು.ನಂತರ ಪ್ರಸಾದ ಹೇಗೆ ತಯಾರಿಸಬೇಕು ಎಂದರೆ ಎರಡು ವಿಳೇ ದೇಲೆ ತೆಗೆದುಕೊಂಡು,ಅಡಿಕೆ, ಹಸಿ ಕಡಲೆ ಕಾಳು, ನೆನೆಸಿದ ಅಕ್ಕಿ, ಚಿಗಣಿ,ತಂಬಿಟ್ಟು 9 ಅಥವಾ 5 ಇಡಬೇಕು,ಎರಡು ಬಾಳೆ ಹಣ್ಣು ಇಡಬೇಕು.ನಂತರ ಪ್ರತಿಯೊಂದು ನಾಗರ ದೇವರಿಗೂ ಗೆಜ್ಜೆ ವಸ್ತ್ರವನ್ನು ಹಾಕಬೇಕು ಮತ್ತು ಹೂವಿನಿಂದ ಅಲಂಕಾರ ಮಾಡಬೇಕು.

ನಂತರ ದೀಪರಾಧನೆ ಮಾಡಬೇಕು.ಒಂದು ಪ್ಲೇಟ್ ನಲ್ಲಿ ಅಕ್ಕಿ ಹಾಕಿಕೊಂಡು ಎರಡು ಬೆಲ್ಲದ ಅಂಚು ಇಟ್ಟಿದ್ದೇನೆ.ನಂತರ ಬೆಲ್ಲದ ಅಂಚಿಗೆ ಅರಿಶಿಣ, ಕುಂಕುಮ ಅಚ್ಚಿ ಹೂವಿನಿಂದ ಅಲಂಕಾರ ಮಾಡಬೇಕು. ನಂತರ ತುಪ್ಪವನ್ನು ಬೆಲ್ಲದ ಅಂಚಿನ ಮದ್ಯೆ ಹಾಕಿ ಬತ್ತಿಯನ್ನು ಇಡಬೇಕು.ನಾಗರ ದೇವರ ಹತ್ತಿರ ಎರಡು ಮಣ್ಣಿನ ದೀಪವನ್ನು ಇಡಬೇಕು.ಬೆಲ್ಲದ ದೀಪರಾಧನೆ ಆದ ನಂತರ ದೂಪಾ ಹಚ್ಚಬೇಕು.ಒಂದು ಮಾಹಿತಿ ಏನೆಂದರೆ ನಿಮಗೆ ನಾಗರ ಪಂಚಮಿ ಮಾಡಲು ಸಾಧ್ಯವಾಗದೆ ಇದ್ದಾರೆ ಗೌರಿ ಹಬ್ಬದ ದಿನದಂದು ಮಾಡಬಹುದು.ಇಲ್ಲವಾದರೆ ಶ್ರಾವಣ ಮಾಸ ಮುಗಿಯುವ ಮೊದಲು ಸೋಮವಾರ, ಗುರುವಾರ ಮಾಡಬಹುದು.

ನಂತರ ಕಾಯಿ ಒಡೆದು ಮಂಗಳಾರತಿ ಮಾಡಬೇಕು.ಮಂಗಳಾರತಿ ಮಾಡಿದ ಬಳಿಕ ನಾಗರ ದೇವರಿಗೆ ಹಾಲೆರೆಯಬೇಕು. ಸ್ವಲ್ಪ ಹಾಲನ್ನು ಮುಂಭಾಗದಿಂದ ಹಾಕಿ ಉಳಿದ ಹಾಲನ್ನು ಅಲ್ಲಿ ಇರುವ ಮಕ್ಕಳಿಗೆ ಕೊಡಿ.ಆದಷ್ಟು ಹುತ್ತಕ್ಕೆ ಹಾಲು ಹಾಕುವುದು ಬೇಡ.ನಾಗರ ಕಟ್ಟೆಗೆ ಮಾತ್ರ ಹಾಲನ್ನು ಹಾಕಿ ಮತ್ತು ಆ ದಿನ ಆದಷ್ಟು ದಾನ ಮಾಡಿ. ಪೂಜೆ ಮುಗಿದ ಬಳಿಕ ಅಲ್ಲಿರುವ ಮುತ್ತೈದೆಯಾರಿಗೆ ಅರಿಶಿಣ ಕುಂಕುಮವನ್ನು ಕೊಡಬೇಕು.ನಾಗರ ಕಟ್ಟೆಯ ಹತ್ತಿರ ಬಾವಿ ಇದ್ದಾರೆ ಮೊದಲು ಗಂಗೆ ಪೂಜೆ ಮಾಡಿ ನಂತರ ನಾಗರ ಕಟ್ಟೆ ಪೂಜೆ ಮಾಡಿ.ಪೂಜೆಯನ್ನು ಮುಂಜಾನೆ ಎದ್ದು ಪೂಜೆ ಮಾಡಿಕೊಂಡು ಬಂದು ನಂತರ ಮನೆಯಲ್ಲಿ ಪೂಜೆ ಮಾಡಿದರೆ ಒಳ್ಳೆಯದು.ಪೂಜೆ ಮುಗಿದ ನಂತರ ಹೂವು, ತಂಬಿಟ್ಟು ಪ್ರಸಾದವಾಗಿ ತೆಗೆದುಕೊಳ್ಳಿ.

ಈ ಬಾರಿಯ ನಾಗರ ಪಂಚಮಿಗೆ ಈ ಮೂರು ರಾಶಿಗಳಿಗೆ ಬಹಳ ವಿಶೇಷ ಫಲವಿದೆ.ಹಿಂದೂ ಧರ್ಮದಲ್ಲಿ ನಾಗರಪಂಚಮಿಗೆ ಬಹಳ ವಿಶೇಷವಾದ ಮಹತ್ವವಿದೆ. ನಾಗದೇವತೆಯನ್ನು ನಾವು ಈ ಸಂದರ್ಭದಲ್ಲಿ ಪೂಜಿಸಿ ನಾಗದೇವತೆ ಕೃಪೆಗೆ ಪಾತ್ರರಾಗುತ್ತೇವೆ ಹಾಗೂ ನಾಗರಾಜನನ್ನು ಪ್ರಾರ್ಥನೆ ಮಾಡುವುದು ಜ್ಯೋತಿಷ್ಯ ದೃಷ್ಟಿಯಿಂದ ಬಹಳ ಒಳ್ಳೆಯದು.ಜ್ಯೋತಿಷ್ಯದಲ್ಲಿ ಅನೇಕ ದೋಷಗಳನ್ನು ನಿವಾರಿಸಲು ನಾಗರಾಜನ ಪ್ರಾರ್ಥನೆ ಬಹಳ ಒಳ್ಳೆಯದು.ಈ ಬಾರಿಯೂ ನಾಗರ ಪಂಚಮಿಯ ದಿನ ಕೆಲ ರಾಶಿಗಳ ಜಾತಕ ಫಲದಲ್ಲಿ ಸಾಕಷ್ಟು ಉತ್ತಮ ಫಲ ಕಂಡು ಬರಲಿದ್ದು ,ಆ ಎಲ್ಲ ರಾಶಿಗಳು ನಾಗರ ಪಂಚಮಿಯ ದಿನ ನಾಗದೇವತೆಗಳನ್ನು ಬಹಳ ವಿಶೇಷವಾಗಿ ಪ್ರಾರ್ಥನೆ ಮಾಡಿದರೆ ಉತ್ತಮ ಲಾಭ ಪಡೆಯಬಹುದು.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

1 )ಕಟಕ ರಾಶಿ

ಈ ರಾಶಿಗೆ ಈ ಬಾರಿ ವಾರದ ಆರಂಭವೂ ಸ್ವಲ್ಪ ನಿಧಾನವಾಗಿರುತ್ತದೆ , ಎಲ್ಲವೂ ನಿಂತುಹೋದಂತೆ ಭಾಸವಾಗುತ್ತದೆ
ಆದರೆ ಇನ್ನು 2-3 ದಿನಗಳ ನಂತರ ನಿಮ್ಮ ಹೆಚ್ಚು ಶಕ್ತಿ ಪಡೆಯುತ್ತೀರ.ಆರ್ಥಿಕ ವಿಭಾಗದಲ್ಲಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು.ನೀವು ಮಕ್ಕಳಿಂದ ಕೆಲವು ಗೊಂದಲದ ಸುದ್ದಿಗಳನ್ನು ಪಡೆಯುತ್ತೀರಿ,ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ಸೆಪ್ಟೆಂಬರ್ ನಲ್ಲಿ ಅದೃಷ್ಟ ಬರಲಿದೆ ಆಗ ನಿಮ್ಮದೇ ಮೇಲುಗೈ ಸಾಧಿಸುವ ಸಾಧ್ಯತೆ ಇದೆ.ಎಂದು ಸಮಯವು ಹಣ , ಅದೃಷ್ಟ ಮತ್ತು ಸಂಪತ್ತಿನ ವಿಷಯದಲ್ಲಿ ಬಹಳ ಕಷ್ಟವಾಗಬಹುದು.ಈ ಸಮಯದಲ್ಲಿ ಹಣವನ್ನು ಕಮ್ಮಿ ಖರ್ಚು ಮಾಡುವುದು ಒಳ್ಳೆಯದು.ಉದ್ಯಮಿಗಳು ,ರೈತರು , ಅಧಿಕಾರಿಗಳು , ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ.

2 ) ಕುಂಭ ರಾಶಿಯವರು

ಈ ಸಮಯದಲ್ಲಿ ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು,ಈ ತಿಂಗಳು ನಿಮ್ಮ ವಿವಾದಗಳು ಕುಟುಂಬದಲ್ಲಿ ಹೆಚ್ಚು ಆಗುತ್ತವೆ ,ಅವಿವಾಹಿತರ ಮದುವೆ ಈ ತಿಂಗಳಿನಲ್ಲಿ ಆಗುವುದಿಲ್ಲ ಈ , ಆರೋಗ್ಯದ ದೃಷ್ಟಿಯಿಂದ ತಿಂಗಳು ಉತ್ತಮವಾಗಿದೆ.ನೀವು ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ , ಯಾವುದೇ ಕಾರಣಕ್ಕೂ ಸ್ನೇಹಿತರನ್ನು ನಿರ್ಲಕ್ಷಿಸಬೇಡಿ. ಉದ್ಯೋಗಿಗಳಿಗೆ ಈ ಸಮಯ ಒಳ್ಳೆಯದಲ್ಲ ,ವ್ಯವಹಾರದಲ್ಲಿ ವಿಷಯಗಳು ಸಾಮಾನ್ಯವಾದ ಲಾಭ.ಈ ಬಾರಿ ಕಲಾಕ್ಷೇತ್ರದಲ್ಲಿ ಪ್ರಯತ್ನಿಸುತ್ತಿರುವ ಜನರಿಗೆ ಒಳ್ಳೆಯ ಸುದ್ದಿ ಬರಲಿದೆ.ನೀವು ವೃತ್ತಿಪರ ಕೆಲಸದಲ್ಲಿ ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕಾಗುತ್ತದೆ.ಈ ಅವಧಿಯಲ್ಲಿ ನಿರ್ಧಾರಗಳನ್ನು ಹೆಚ್ಚು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವುದು ಸೂಕ್ತವಾಗುತ್ತದೆ.

3 )ಮೇಷ ರಾಶಿ

ಈ ರಾಶಿಗೆ ಆರ್ಥಿಕ ಪರಿಸ್ಥಿತಿ ಮಿಶ್ರವಾಗಿರುತ್ತದೆ.ನಿಮ್ಮ ಸ್ವಪ್ರಯತ್ನದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಆದರೆ ನಿಮ್ಮ ಆದಾಯವು ಮೊದಲಿಗಿಂತ ಸ್ವಲ್ಪ ಕಡಿಮೆಯಾಗಿರಬಹುದು.ಆರ್ಥಿಕ ಸ್ಥಿತಿ ಬಗ್ಗೆ ಗಮನ ಹರಿಸಬೇಕು.
ಗ್ರಹಗಳ ಸ್ಥಾನವು ಬದಲಾವಣೆ ಆಗಲಿದೆ.ಆದಾಯದಲ್ಲಿ ಸ್ವಲ್ಪ ಇಳಿಕೆಯಾಗಿರುತ್ತದೆ. ಸಾಲದ ಹಣವನ್ನು ಮರಳಿ ಪಡೆಯಬಹುದು ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.ಮಕ್ಕಳು ನಿಮಗೆ ಮನೆ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾರೆ.ನಿಮ್ಮ ಪ್ರೀತಿಯ ಜೀವನದಲ್ಲಿ ಕಹಿ ಘಟನೆಗಳು ನಡೆಯಬಹುದು.ನಿಮ್ಮನ್ನು ನಂಬಿ ಬಂದವರಿಗೆ ಸಹಾಯ ಮಾಡಿ.25 ಜುಲೈ 2020 ರಂದು ನಾಗರಪಂಚಮಿ ಇದ್ದು ,ಈ ಎಲ್ಲ ರಾಶಿಗಳು ಈ ದಿನ ನಾಗದೇವತೆಗಳ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ.ಧನ್ಯವಾದಗಳು.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment