ಪ್ರತಿಯೊಬ್ಬ ವ್ಯಕ್ತಿ ದಿನದಲ್ಲಿ ಹಲವು ಬಾರಿ ನೀರನ್ನು ಕುಡಿಯುತ್ತಾನೆ. ಅಷ್ಟೇ ಯಾಕೆ ದೇಹದ ಬಹುಭಾಗ ನೀರಿನಿಂದಲೇ ಕೂಡಿರುತ್ತದೆ. ಆದರೆ, ಉತ್ತಮ ಅರೋಗ್ಯಕ್ಕೆ ಶುದ್ಧ ನೀರಿನ ಜೊತೆಗೆ ನೀರು ಕುಡಿಯುವ ಪಾತ್ರೆ ಕೂಡ ಮಹತ್ವದ್ದಾಗಿರುತ್ತದೆ. ಅಷ್ಟೇ ಅಲ್ಲ ಜ್ಯೋತಿಷ್ಯ ಶಾಸ್ತ್ರದ ಜೊತೆಗೂ ಕೂಡ ಇದು ಸಂಬಂಧ ಹೊಂದಿದೆ. ನೀವು ಯಾವ ಲೋಹದಿಂದ ತಯಾರಿಸಲಾಗಿರುವ ಗ್ಲಾಸ್ ನಲ್ಲಿ ನೀರು ಕುಡಿಯುತ್ತೀರಿ ಎಂಬುದರ ಪ್ರಭಾವ ನಿಮ್ಮ ಜೀವನ, ಆರೋಗ್ಯ ಸೇರಿದಂತೆ ನಿಮ್ಮ ಆರ್ಥಿಕ ಸ್ಥಿತಿಯ ಮೇಲೂ ಬೀರುತ್ತದೆ. ಹಾಗಾದರೆ ಬನ್ನಿ ಯಾವ ರೀತಿಯ ಗ್ಲಾಸ್ ನಲ್ಲಿ ನೀರು ಕುಡಿದರೆ ಏನು ಪ್ರಭಾವ ಉಂಟಾಗುತ್ತದೆ ತಿಳಿದುಕೊಳ್ಳೋಣ.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ನೀರಿನ ಗ್ಲಾಸ್ ಹಾಗೂ ಅದರಿಂದಾಗುವ ಪ್ರಭಾವ:ಬೆಳ್ಳಿ ಗ್ಲಾಸ್ -ಬೆಳ್ಳಿಯು ಅತ್ಯಂತ ಶುದ್ಧ ಲೋಹಗಳಲ್ಲಿ ಒಂದಾಗಿದೆ. ಮನೆಯಲ್ಲಿ ಬೆಳ್ಳಿ ಪಾತ್ರೆಗಲಿರುವುದು ಹಾಗೂ ಅದರಲ್ಲಿ ಆಹಾರ ಸೇವನೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಾಗುತ್ತದೆ. ಇದರಿಂದ ಮನೆ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ. ಸಿಲ್ವರ್ ಗ್ಲಾಸ್ನಲ್ಲಿ ಕುಡಿಯುವುದರಿಂದ ಪದೇ ಪದೇ ಶೀತ-ನೆಗಡಿಯ ಸಮಸ್ಯೆ ಕಾಡುವುದಿಲ್ಲ.ಒಂದು ವೇಳೆ ನಿಮ್ಮ ಬಳಿ ಬೆಳ್ಳಿ ಲೋಹದ ಗ್ಲಾಸ್ ಇಲ್ಲ ಎಂದಾದರೆ. ಬೇರೆಯೊಂದು ಗ್ಲಾಸ್ ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಬೆಳ್ಳಿ ಉಂಗುರ ಹಾಕಬೇಕು ಮತ್ತು ನಂತರ ಆ ನೀರನ್ನು ಕುಡಿಯಬೇಕು. ಇದರಿಂದ ಆರ್ಥಿಕ ಮುಗ್ಗಟ್ಟು ದೂರಾಗುತ್ತದೆ.ಆದರೆ, ಉಂಗುರವನ್ನು ಅದರಲ್ಲಿ ಹಾಕುವ ಮೊದಲು ಅದನ್ನು ಸಂಪೂರ್ಣ ಸ್ವಚ್ಛಗೊಳಿಸಲು ಮರೆಯಬೇಡಿ.
ತಾಮ್ರದ ಗ್ಲಾಸ್ (Copper Glass) – ತಾಮ್ರದ ಗ್ಲಾಸ್ ನಲ್ಲಿ ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಲಾಭಕಾರಿಯಾಗಿದೆ. ಇದರಿಂದ ಶರೀರದಲ್ಲಿರುವ ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟ ನೀರು ತಂಪಾಗಿರುತ್ತದೆ.
ಹಿತ್ತಾಳೆ ಗ್ಲಾಸ್ (Brass Glass) –ಹಿತ್ತಾಳೆಯನ್ನು ಕೂಡ ಒಂದು ಉತ್ತಮ ಲೋಹ ಎಂದು ಪರಿಗಣಿಸಲಾಗುತ್ತದೆ. ಊಟ ಮಾಡಲು ಹಾಗೂ ನೀರು ಕುಸಿಯಲು ಹಿತ್ತಾಳೆ ಪಾತ್ರೆಗಳ ಬಳಕೆಯಿಂದ ದೇಹದ ಇಮ್ಯೂನಿಟಿ ಸುಧಾರಿಸುತ್ತದೆ. ಗುರುತ್ವ ಶಕ್ತಿ ಹೆಚ್ಚಾಗುತ್ತದೆ. ಜನ್ಮ ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ, ಆ ಜನರು ಹಿತ್ತಾಳೆ ಪಾತ್ರೆಯಲ್ಲಿ ಆಹಾರ ಸೇವಿಸಬೇಕು ಅಥವಾ ಹಿತ್ತಾಳೆ ಗ್ಲಾಸ್ಟ್ ನಲ್ಲಿ ನೀರು ಕುಡಿಯಬೇಕುಸ್ಟೀಲ್ ಗ್ಲಾಸ್ (Steel Glass) –ಸ್ಟೀಲ್ ಶನಿಗೆ ಸಂಬಂಧಿಸಿದ ಲೋಹ ಎನ್ನಲಾಗುತ್ತದೆ. ಸ್ಟೀಲ್ ಗ್ಲಾಸ್ ನಲ್ಲಿ ನೀರು ಕುಡಿಯುವುದರ ಯಾವುದೇ ಲಾಭ ಇಲ್ಲ ಆದರೆ, ಬಿಸಿ ನೀರು ಸೇವಿಸಿದರೆ ಆರೋಗ್ಯಕ್ಕೆ ಹಾನಿ ಉಂಟಾಗಬಹುದು.