ನಿಮ್ಮ ನಾಲಿಗೆಯ ಬಣ್ಣದಿಂದ ನಿಮ್ಮ ಆರೋಗ್ಯ ಚೆನ್ನಾಗಿ ಇದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು. ನಾಲಿಗೆ ಇರುವುದು ಬರಿ ರುಚಿಯನ್ನು ಕಂಡು ಹಿಡಿಯುವುದಕ್ಕೆ ಮಾತ್ರವಲ್ಲದೆ ನಾಲಿಗೆ ಬಣ್ಣದಿಂದ ಯಾವ ಕಾಯಿಲೆ ಇರಬಹುದು ಎಂದು ತಿಳಿಯಬಹುದು. ಸಾಮಾನ್ಯವಾಗಿ ನಿಮಗೆ ಅರೋಗ್ಯದ ಸಮಸ್ಸೆ ಇದ್ದಾರೆ ವೈದ್ಯರ ಬಳಿ ಹೋದಾಗ ವೈದ್ಯರು ಮೊದಲು ನಾಲಿಗೆಯನ್ನು ಪರಿಶೀಲನೆ ಮಾಡುತ್ತಾರೆ. ವೈದ್ಯರು ನಾಲಿಗೆ ಮುಖಾಂತರ ತಿಳಿದುಕೊಳ್ಳುತ್ತಾರೆ ಮನುಷ್ಯನಿಗೆ ಯಾವ ಕಾಯಿಲೆ ಬಂದಿದೆ ಎಂಬುದನ್ನು
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ನಾಲಿಗೆ ಬಣ್ಣ ನೋಡುವುದರ ಮೂಲಕ ಯಾವ ಕಾಯಿಲೆ ಇರಬಹುದು ಅಂತ.ಸುಮಾರು 50% ಗಿಂತ ಹೆಚ್ಚು ಬ್ಯಾಕ್ಟೀರಿಯಸ್ ಮನುಷ್ಯನ ನಾಲಿಗೆ ಮೇಲೆ ಇರುತ್ತದೆ ಎಂದು ರಿಸೆರ್ಚ್ ನಲ್ಲಿ ತಿಳಿಸಿದ್ದಾರೆ. ಆಗಾಗಿ ನಾಲಿಗೆ ಎಷ್ಟು ಕ್ಲೀನ್ ಇರುತ್ತದೆಯೋ ಅಷ್ಟು ಒಳ್ಳೆಯದು.ನಾಲಿಗೆ ಕಲರ್ ಬಗ್ಗೆ ತಿಳಿಯಲು ಇದನ್ನು ಕೊನೆತನಕ ಓದಿ ತಿಳಿದಿಕೊಳ್ಳಿ.1,ಆರೋಗ್ಯವಾಗಿರುವ ಮನುಷ್ಯನ ನಾಲಿಗೆ ಲೈಟ್ ಪಿಂಕ್ ಕಲರ್ ನಲ್ಲಿ ಇರುತ್ತದೆ.2,ರಕ್ತ ಕಡಿಮೆ ಇದ್ದು ಹಿಮೊಗ್ಲೋಬಿನ್ ತೊಂದರೆ ಇದ್ದರೆ ನಾಲಿಗೆ ತುಂಬಾ ಬಿಳಿಯಾಗಿರುತ್ತದೆ ಮತ್ತು ಆಸಿಡಿಟಿ ತೊಂದರೆಗೆ ಕಾರಣವಾಗಿರುತ್ತದೆ.3, ನಾಲಿಗೆ ಬಣ್ಣ ತುಂಬಾ ಅರಿಶಿಣ ಬಣ್ಣದಲ್ಲಿ ಇದ್ದರೆ ವೈರಲ್ ಇನ್ಫೆಕ್ಷನ್ ಇದೆ ಎಂದು ಅರ್ಥ.4, ಶರೀರದಲ್ಲಿ ಜ್ವರ ಇದ್ದರೆ ನಾಲಿಗೆ ಬಣ್ಣ ತುಂಬಾ ಕೆಂಪಾಗಿರುತ್ತದೆ.
5, ನಾಲಿಗೆ ತಿಳಿ ಅರಿಶಿಣ ಬಣ್ಣದಲ್ಲಿ ಇದ್ದರೆ ಇನ್ಸಮಿಯ ಲಕ್ಷಣ ಹೊಂದಾಗಿರುತ್ತದೆ ಅಂದರೆ ನಿದ್ರೇ ಸರಿಯಾಗಿ ಮಾಡದೇ ಇರುವುದು.ಇದಕ್ಕೆ ಕಡಿಮೆ ರಕ್ತ ಕೂಡ ಕಾರಣವಾಗುತ್ತದೆ.6, ಮನುಷ್ಯ ಪ್ರತಿದಿನ ವೀಕ್ ಆಗುತ್ತಿದ್ದರೆ ನಾಲಿಗೆ ಮುಂಭಾಗದಲ್ಲಿ ಕೆಂಪಾಗಿರುತ್ತದೆ. ಜೊತೆಗೆ ಮಾನಸಿಕ ಕಿರಿಕಿರಿಗೆ ಕಾರಣವಾಗಿರುತ್ತದೆ.ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ.7, ಮನುಷ್ಯನ ದೇಹ ಇನ್ಫೆಕ್ಟೆಡ್ ಆಗಿದ್ದರೆ ನಾಲಿಗೆ ಮೇಲೆ ಬಿಳಿ ಕಲೆಗಳು ಕಾಣಿಸುತ್ತದೆ.
8, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಜಾಸ್ತಿಯಾದರೆ ನಾಲಿಗೆ ನೀಲಿ ಬಣ್ಣದಲ್ಲಿ ಇರುತ್ತದೆ. ಜೊತೆಗೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತಿಲ್ಲ ಎಂಬ ಅರ್ಥ.9, ಒಂದು ವೇಳೆ ನಾಲಿಗೆ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಆಗುತ್ತಿದ್ದರೆ ವೈದ್ಯರನ್ನು ಬೇಟಿ ಮಾಡುವುದು ಒಳ್ಳೆಯದು. ಇದರಿಂದ ಅಲ್ಸರ್ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಆರೋಗ್ಯವಾಗಿ ಇರುವ ವ್ಯಕ್ತಿಯ ನಾಲಿಗೆ ಬಣ್ಣ ಲೈಟ್ ಪಿಂಕ್ ಕಲರ್ ನಲ್ಲಿ ಇರುತ್ತದೆ. ಇಲ್ಲದಿದ್ದರೆ ಅನಿಮಿಯಾ,ಡಿಹೈಡ್ರೇಷನ್,ವಿಟಮಿನ್ ಡಿಫಿಷಿಯನ್ಸಿ ಸಮಸ್ಯೆಗಳು ಎದುರಾಗುತ್ತವೆ. ಪ್ರತಿದಿನ ನಾಲಿಗೆ ಕ್ಲೀನ್ ಮಾಡುವುದನ್ನು ಮರೆಯಬೇಡಿ.