ಆಚಾರ್ಯ ಚಾಣಕ್ಯನು ತಮ್ಮ ನೀತಿಗಳ ಆಧಾರದ ಮೇಲೆ ಓರ್ವ ಬಾಲಕನನ್ನು ಭಾರತದ ಚಕ್ರವರ್ತಿಯನ್ನಾಗಿ ಮಾಡುತ್ತಾನೆ. ಆ ಬಾಲಕನೇ ಚಂದ್ರಗುಪ್ತ ಮೌರ್ಯ. ಚಾಣಕ್ಯನ ನೀತಿಗಳನ್ನು ಕೇವಲ ಚಂದ್ರಗುಪ್ತ ಮೌರ್ಯ ಮಾತ್ರನಲ್ಲ, ಇದನ್ನು ಅನೇಕ ರಾಜರುಗಳು ಮತ್ತು ಚಕ್ರವರ್ತಿಗಳು ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಚಾಣಕ್ಯನ ನೀತಿಯ ಪ್ರಕಾರ, ಯಾವ ವ್ಯಕ್ತಿ ಈ ವಿಷಯಗಳಲ್ಲಿ ನಾಚಿಕೆಯನ್ನು ಮತ್ತು ಹಿಂಜರಿಕೆಯನ್ನು ಹೊಂದಿರುತ್ತಾನೆಯೋ ಆ ವ್ಯಕ್ತಿ ಎಂದಿಗೂ ಜೀವನದಲ್ಲಿ ಸಂತೋಷವನ್ನು ಹೊಂದಲು ಸಾಧ್ಯವಿಲ್ಲವೆಂದು ಹೇಳಲಾಗಿದೆ.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ಸಾಮಾನ್ಯವಾಗಿ ಕೆಲವು ಜನರ ತಪ್ಪು ಹವ್ಯಾಸಗಳನ್ನ ನೋಡಿ ನಾಚಿಕೆಯಿಲ್ಲದವರು ಅಂತಾ ಬೈಯ್ಯುತ್ತೇವೆ ಆದರೆ ಆಚಾರ್ಯ ಚಾಣಕ್ಯ ನು ನಾಚಿಕೆಯಿಲ್ಲದ ಜೀವಿಗಳನ್ನು ತುಂಬಾ ಬುದ್ಧಿವಂತರು ಅಂತಾ ಹೇಳಿದ್ದಾರೆ. ಕೆಲವು ವಿಷಯದಲ್ಲಿ ನಾಚಿಕೆಯಿಲ್ಲದವರು ಜೀವನದಲ್ಲಿ ಮಹಾನ್ ಕಾರ್ಯಗಳನ್ನು ಮಾಡುತ್ತಾರಂತೆ ಹಾಗೂ ಸುಖೀ ಜೀವನ ನಡೆಸುತ್ತಾರೆ ಎಂದು ಹೇಳುತ್ತಾರೆ.ಚಿಕ್ಕ ಚಿಕ್ಕ ವಿಷಯದಲ್ಲಿ ನಾಚಿಕೆ ಪಡುವವರು ಯಾವುದೇ ಕಾರ್ಯ ಮಾಡುವುದಿಲ್ಲ ಎಂದು ಚಾಣಕ್ಯರು ಹೇಳಿದ್ದಾರೆ.
ಆಚಾರ್ಯ ಚಾಣಕ್ಯರು ಈ ಮೂರು ವಿಷಯದಲ್ಲಿ ನಾಚಿಕೆ ಪಡುವವರಿಕ್ಕಿಂತ ನಾಚಿಕೆ ಪಡದವರು ಹೆಚ್ಚು ಸುಖವಾಗಿರುತ್ತಾರೆ ಅಂತಾ ಹೇಳಿದ್ದಾರೆ.ಮೊದಲನೇಯದಾಗಿ ಯಾರು ಹೆಚ್ಚಾಗಿ ಊಟ ಮಾಡಲು ನಾಚುವರೋ ಅವರು ಹೆಚ್ಚು ಸುಖವಾಗಿ ಇರುವುದಿಲ್ಲ, ಹಸಿವಿನಿಂದ ನರಳಬೇಕಾಗುತ್ತದೆ. ಇದರಿಂದಾಗಿ ಊಟದ ವಿಷಯದಲ್ಲಿ ನಾಚಿಕೆ ಪಡಬಾರದು.ಎರಡನೇಯದಾಗಿ ಯಾರು ಜ್ಞಾನ ಪಡೆಯಲು , ವಿದ್ಯಾಭ್ಯಾಸ ಪಡೆಯಲು ಸಂಕೋಚ ಪಡುತ್ತಾರೋ ಅವರಿಗೆ ಸರಿಯಾದ ಜ್ಞಾನವೃದ್ಧಿ ಯಾಗುವುದಿಲ್ಲ ಹಾಗಾಗಿ ಜ್ಞಾನದ ವಿಚಾರದಲ್ಲಿ ಹೆಚ್ಚು ಸಂಕೋಚ ಬೇಡ. ಮೂರನೇಯದಾಗಿ ಯಾವ ವ್ಯಕ್ತಿ ಹಣದ ವಿಚಾರದಲ್ಲಿ ನಾಚಿಕೆಪಡುತ್ತಾನೋ ಅ ವ್ಯಕ್ತಿ ಶ್ರೀಮಂತಿಕೆ ಪಡೆಯುವುದಿಲ್ಲ. ಯಾರು ಸಾರ್ವಜನಿಕರ ಅವಮಾನಕ್ಕೆ ವ್ಯಾಪಾರ , ವ್ಯವಹಾರ ಮಾಡಲು ಮುಂದಾಗುವುದಿಲ್ಲ ಅವರು ಆರ್ಥಿಕ ಪ್ರಗತಿ ಹೊಂದುವುದಿಲ್ಲ ಎಂದು ಚಾಣಕ್ಯರು ಹೇಳಿದ್ದಾರೆ.