ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಕೈಗಳಲ್ಲಿನ ರೇಷಗಳ ಹೊರತಾಗಿ, ಬೆರಳುಗಳ ಆಕಾರ ಹಾಗೂ ಕೈಗಳ ಮೇಲಿನ ಕಲೆಗಳದ್ದೂ ಕೂಡ ವಿಶೇಷ ಮಹತ್ವವಿದೆ. ಈ ಗುರುತುಗಳು ಅಥವಾ ಚಿಹ್ನೆಗಳು ಹಲವು ರೀತಿಯ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ.ಕೆಲವು ರೇಷೆಗಳು ಮಹಿಳೆಯರಿಗೆ ಮತ್ತು ಪುರುಷರಿಗೆ ವಿಭಿನ್ನ ಮುನ್ಸೂಚನೆಗಳನ್ನು ನೀಡುವಂತೆಯೇ, ಈ ಗುರುತು ಅಥವಾ ಚಿಹ್ನೆಗಳು ಮಹಿಳೆ ಮತ್ತು ಪುರುಷರಲ್ಲಿ ವಿಭಿನ್ನ ಪ್ರಾಮುಖ್ಯತೆಗಳನ್ನು ಹೊಂದಿವೆ.ಹಾಗಾದರೆ ಬನ್ನಿ ಮಹಿಳೆಯರ ಅಂಗೈಯಲ್ಲಿ ಇರುವ ಗುರುತುಗಳ ಬಗ್ಗೆ ತಿಳಿದುಕೊಳ್ಳೋಣ.ಇವು ಮೆಹಿಲೆಯರಲ್ಲಿ ಧನ, ಸುಖ-ಸಮೃದ್ಧಿ ಹಾಗೂ ಅವರ ಸಂಗಾತಿಯ ಕುರಿತು ಹೇಳುತ್ತವೆ.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
1.ದೊಡ್ಡ ಅಧಿಕಾರಿಯ ಜೊತೆಗೆ ವಿವಾಹ ಯೋಗ-ಯಾವ ಮಹಿಳೆ ಅಥವಾ ಯುವತಿಯ ಕೈಗಳಲ್ಲಿ ಧ್ವಜ ಹಾಗೂ ರಥದ ಚಿಹ್ನೆ ಇರುತ್ತದೆಯೋ ಅವರ ವಿವಾಹ ದೊಡ್ಡ ಅಧಿಕಾರಿಯ ಜೊತೆ ನಡೆಯುತ್ತದೆ ಅಥವಾ ವಿವಾಹದ ಬಳಿಕ ಅವರ ಪತಿ ಉನ್ನತ ಹುದ್ದೆ ಅಲಂಕರಿಸುತ್ತಾರೆ.2. ಇವರ ಪತಿ ದೊಡ್ಡ ಉದ್ಯಮಿಯಾಗಿರುತ್ತಾರೆ-ಬಲ ಅಂಗೈಯಲ್ಲಿ ತಕ್ಕಡಿಯ ಗುರುತು ಅಥವಾ ಆಕಾರ ಇದ್ದರೆ, ಅಂತಹ ಮಹಿಳೆಯರ ಪತಿ ದೊಡ್ಡ ಉದ್ಯಮಿ ಇರುತ್ತಾರೆ.ಎಡ ಅಂಗೈಯಲ್ಲಿ ಆನೆ ಅಥವಾ ನಂದಿಯ ಗುರುತು ಇರುವುದು ಕೂಡ ಇದೇ ರೀತಿಯ ಯೋಗವನ್ನು ಹೊಂದಿರುತ್ತಾರೆ.
3.ಸಂತಾನಕ್ಕೆ ಉನ್ನದ ಹುದ್ದೆಯ ಯೋಗ -ಯಾವ ಮಹಿಳೆಯರ ಕೈಯಲ್ಲಿ ಶಂಖ ಹಾಗೂ ಚಕ್ರದ ಚಿಹ್ನೆಗಳಿರುತ್ತವೆಯೋ ಅವರು ಸಂತಾನದ (ಪುತ್ರ /ಪುತ್ರಿ) ವಿಷಯದಲ್ಲಿ ತುಂಬಾ ಭಾಗ್ಯಶಾಲಿಗಳಾಗಿರುತ್ತಾರೆ.ಅವರ ಪುತ್ರ ಅಥವಾ ಪುತ್ರಿ ಉನ್ನತ ಹುದ್ದೆ ಅಲಂಕರಿಸುವುದರ ಜೊತೆಗೆ ತುಂಬಾ ವೈಭವೋಪೇತ ಜೀವನ ಕಳೆಯುತ್ತಾರೆ4.ಈ ಮಹಿಳೆಯರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖ ಪ್ರಾಪ್ತಿಯಾಗುತ್ತದೆ -ಅಂಗೈಯಲ್ಲಿ ಕಮಲದ ಚಿಹ್ನೆಯನ್ನು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರ ಅಂಗೈಯಲ್ಲಿ ಕಮಲ ಅಥವಾ ಮೀನಿನಂತಹ ಆಕೃತಿ ಇದ್ದರೆ, ಅವರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖ ಲಭಿಸುತ್ತದೆ.
5.ಈ ಮಹಿಳೆಯರ ಮನೆಯಲ್ಲಿ ಧನವೃಷ್ಟಿ -ಮಹಿಳೆಯರ ಅಂಗೈ ಗುಲಾಬಿಯಾಗಿರುವುದರ ಜೊತೆಗೆ ಅವರ ಕೈಯಲ್ಲಿ ಸ್ವಸ್ತಿಕ ಚಿಹ್ನೆ ನಿರ್ಮಾಣಗೊಂಡಿದ್ದರೆ, ಅವರ ಮನೆಯಲ್ಲಿ ಧನವೃಷ್ಟಿಯಾಗುತ್ತದೆ. ಇದಲ್ಲದೆ ಅವರು ವರಿಸಿ ಹೋಗುವ ಮನೆಯಲ್ಲಿಯೂ ಕೂಡ ಹಣಕಾಸಿನ ಮುಗ್ಗಟ್ಟು ಎಂದಿಗೂ ಎದುರಾಗುವುದಿಲ್ಲ .ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 .
ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844