ಗುರುವಾರ ದಿನವನ್ನು ಭಗವಾನ್ ಹರಿ ವಿಷ್ಣುವಿಗೆ ಅರ್ಪಿಸಲಾಗಿದೆ. ಹಾಗಾಗಿ ಗುರುವಾರದಂದು ಶ್ರದ್ಧಾ ಭಕ್ತಿಯಿಂದ ಸ್ವಚ್ಚ ಮನಸ್ಸಿನಿಂದ ವಿಷ್ಣುವನ್ನು ಪೂಜಿಸುವುದರಿಂದ ಅಪೇಕ್ಷಿತ ಫಲ ನಿಮಗೆ ದೊರೆಯುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ ಗುರುವಾರ ಉಪವಾಸವು ಜೀವನದ ಅನೇಕ ಕಷ್ಟಕರ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಈ ಉಪವಾಸವನ್ನು ಆಚರಿಸಲು ಕೆಲವು ವಿಶೇಷ ನಿಯಮಗಳಿವೆ, ಈ ಬಗ್ಗೆ ಗಮನ ಕೊಡುವುದು ಸಹ ಬಹಳ ಮುಖ್ಯ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಗುರುವಾರದ ಉಪವಾಸದ ವೇಳೆ ಈ ನಿಯಮಗಳನ್ನು ತಪ್ಪದೇ ಪಾಲಿಸಿ:1. ಗುರುವಾರ ಬೆಳಿಗ್ಗೆ ಬೇಗನೆ ಎದ್ದು ಹರಿ ವಿಷ್ಣುವಿನ ಹೆಸರಿನಲ್ಲಿ ಸಂಕಲ್ಪ ಮಾಡಿ ಉಪವಾಸ ಮಾಡಿ. ಬೆಳಿಗ್ಗೆ ಸ್ನಾನ ಮಾಡಿದ ನಂತರ ಸ್ವಚ್ಛವಾದ ಹಳದಿ ಬಟ್ಟೆಗಳನ್ನು ಮಾತ್ರ ಧರಿಸಬೇಕು ಎಂಬುದನ್ನು ನೆನಪಿನಲ್ಲಿಡಿ.2. ವಿಷ್ಣುವನ್ನು ಪೂಜಿಸಿ ಮತ್ತು ಗುರುವಾರ ಉಪವಾಸದ ಕಥೆಯನ್ನು ಕೇಳಿ. ಪೂಜೆ ಸಮಯದಲ್ಲಿ ಭಗವಾನ್ ವಿಷ್ಣುವಿಗೆ ಹಳದಿ ಹೂವುಗಳು, ಹಳದಿ ಸಿಹಿತಿಂಡಿಗಳು, ಹಳದಿ ಅಕ್ಕಿ, ಬೇಳೆ, ಒಣ ದ್ರಾಕ್ಷಿ ಮತ್ತು ಅರಿಶಿನ ಸೇರಿದಂತೆ ಹಳದಿ ವಸ್ತುಗಳನ್ನು ಅರ್ಪಿಸಬೇಕು. ಈ ಪೂಜೆಯ ಸಂದರ್ಭದಲ್ಲಿ ನೀವು ನಿಮ್ಮ ಮನಸ್ಸಿನ ಇಚ್ಛೆಯನ್ನು ಪೂರ್ಣಗೊಳಿಸುವಂತೆ ವಿಷ್ಣುವನ್ನು ಪ್ರಾರ್ಥಿಸಿ.
3. ಇದರ ನಂತರ, ಬಾಳೆಮರವನ್ನು ಪೂಜಿಸಿ. ನೀರಿನಲ್ಲಿ ಸ್ವಲ್ಪ ಅರಿಶಿನ ಬೆರೆಸಿ ಬಾಳೆ ಮರದ ಮೇಲೆ ಅರ್ಪಿಸಿ. ಮರದ ಬೇರುಗಳಿಗೆ ಬೇಳೆ ಮತ್ತು ಒಣ ದ್ರಾಕ್ಷಿಯನ್ನು ಅರ್ಪಿಸಿ. ಈಗ ಒಂದು ದೀಪವನ್ನು ಬೆಳಗಿಸಿ ಬಾಳೆ ಮರಕ್ಕೆ ಆರತಿಯನ್ನು ಮಾಡಿ.4. ಈ ಉಪವಾಸದ ಸಮಯದಲ್ಲಿ, ಸಂಜೆಯ ಕಥೆ ಮತ್ತು ಆರತಿಯನ್ನು ಮಾಡಿನ ನಂತರ ಆಹಾರ ಸೇವಿಸಿ. ನೆನಪಿಡಿ ಉಪವಾಸದ ವೇಳೆ ಒಂದೇ ಸಮಯ ಮಾತ್ರ ಆಹಾರ ಸೇವಿಸಬೇಕು. ಈ ದಿನ ಉಪ್ಪು ಸೇವಿಸುವುದನ್ನು ತಪ್ಪಿಸಿ. ಸಾಧ್ಯವಾದರೆ, ಈ ದಿನ ಹಳದಿ ಹಣ್ಣುಗಳನ್ನು ಮಾತ್ರ ಸೇವಿಸಿ.5.ಈ ದಿನ, ಬಟ್ಟೆ ಒಗೆಯುವುದು, ಕೂದಲು ಅಥವಾ ಗಡ್ಡವನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಉಪವಾಸದ ದಿನ ಯಾರನ್ನೂ ಗೇಲಿ ಮಾಡಬೇಡಿ. ಇದಕ್ಕೆ ವಿರುದ್ಧವಾಗಿ, ಇಂದು ಜನರಿಗೆ ಸೇವೆ ಮಾಡಿ.

ಗುರುವಾರ ಉಪವಾಸ ಮಾಡುತ್ತಿರಾ? ಹಾಗದ್ರೇ ತಪ್ಪದೇ ಓದಿ! ಈ ನಿಯಮ ಪಾಲಿಸಿ!ಗುರುವಾರ ದಿನವನ್ನು ಭಗವಾನ್ ಹರಿ ವಿಷ್ಣುವಿಗೆ ಅರ್ಪಿಸಲಾಗಿದೆ. ಹಾಗಾಗಿ ಗುರುವಾರದಂದು ಶ್ರದ್ಧಾ ಭಕ್ತಿಯಿಂದ ಸ್ವಚ್ಚ ಮನಸ್ಸಿನಿಂದ ವಿಷ್ಣುವನ್ನು ಪೂಜಿಸುವುದರಿಂದ ಅಪೇಕ್ಷಿತ ಫಲ ನಿಮಗೆ ದೊರೆಯುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ ಗುರುವಾರ ಉಪವಾಸವು ಜೀವನದ ಅನೇಕ ಕಷ್ಟಕರ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಈ ಉಪವಾಸವನ್ನು ಆಚರಿಸಲು ಕೆಲವು ವಿಶೇಷ ನಿಯಮಗಳಿವೆ, ಈ ಬಗ್ಗೆ ಗಮನ ಕೊಡುವುದು ಸಹ ಬಹಳ ಮುಖ್ಯ.