ನಮ್ಮ ದೇಶದಲ್ಲಿ ಸಾಕಷ್ಟು ಆಚಾರ ವಿಚಾರಳಿವೆ. ಕೆಲವನ್ನು ಮೂಢನಂಬಿಕೆಗಳು ಎಂದು ತಳ್ಳಿಹಾಕುತ್ತಾರೆ. ಆದರೆ ಅವನ್ನು ಆಳವಾಗಿ ಅವಲೋಕಿಸಿದರೆ ಅದರಲ್ಲಿ ಏನೋ ಒಂದು ನಿಗೂಢಾರ್ಥ ಅಡಗಿರುತ್ತದೆ. ಕೆಲವು ಅಮಾನುಷ, ಪ್ರಕೃತಿಗೆ, ಮನುಷ್ಯನಿಗೆ ತೊಂದರೆಯಾವುವಂತಹ ಆಚಾರಗಳನ್ನು ಪಕ್ಕಕ್ಕಿಟ್ಟರೆ ಕೆಲವನ್ನು ಫಾಲೋ ಮಾಡುವುದರಲ್ಲಿ ತಪ್ಪೇನು ಇಲ್ಲ. ಪೂರ್ವಿಕರು ಮನುಜನ ಒಳಿತನ್ನು ಗಮನದಲ್ಲಿಟ್ಟುಕೊಂಡೇ ಈ ಆಚಾರಗಳನ್ನು ಮಾಡಿರುತ್ತಾನೆ ಎಂಬುದನ್ನು ಗಮನಿಸಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ನಮ್ಮ ಹಿರಿಯರು ಸಂಜೆ ಸಮಯದಲ್ಲಿ ಹೂಗಳನ್ನು ಕೀಳಬಾರದು ಎಂದು ಹೇಳುತ್ತಿರುತ್ತಾರೆ. ಸಂಜೆ ಹೊತ್ತಲ್ಲಿ ಹೂಗಳನ್ನು ಕೀಳುವುದರಿಂದ ಏನಾದರೂ ಕೇಡು ಸಂಭವಿಸುತ್ತದೆಯೇ? ನಮ್ಮ ಹಿರಿಯರು ಪ್ರಕೃತಿ ಪರವಾಗಿ ಮತ್ತು ಶಾಸ್ತ್ರೀಯವಾದ ಸಂಗತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವು ಆಚಾರಗಳನ್ನು ತಂದರು. ಅವುಗಳ ಹಿಂದೆ ಕಾರಣಗಳನ್ನು ತಿಳಿದುಕೊಳ್ಳದೆ ಕುರುಡಾಗಿ ಪಾಲಿಸಿದರೆ ಸ್ವಲ್ಪ ಕಾಲಕ್ಕೆ ಅವು ಮೂಢನಂಬಿಕೆಯಾಗಿ ಬದಲಾಗುತ್ತದೆ. ಹೂಗಳನ್ನು ಸಂಜೆ ಹೊತ್ತು ಕೀಳಬಾರದು ಎಂದು ಹೇಳುವಲ್ಲಿ ಪ್ರಕೃತಿ ಪರವಾದ ಕಾರಣಗಳೂ ಇವೆ. ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ.
ಸಂಜೆ ಆಗುತ್ತಿದ್ದಂತೆ ಬೆಳಕು ಕಡಿಮೆ ಇರುತ್ತದೆ. ಮತ್ತೆ ತಣ್ಣಗೆ ಇರುವ ಕಾರಣ ಹುಳ ಹುಪ್ಪಟ, ಹಾವುಗಳಂತಹ ವಿಷ ಜಂತುಗಳು ಗಿಡಗಳ ಮೇಲೆ ವಿಶ್ರಾಂತಿ ಪಡೆಯುತ್ತಿರುತ್ತವೆ. ನಾವು ಆ ಸಮಯದಲ್ಲಿ ಗಿಡಗಳ ಬಳಿ ಹೋಗಿ ಹೂಗಳನ್ನು ಕಿತ್ತರೆ ವಿಷ ಜಂತುಗಳ ಕಾಟಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಹಿರಿಯರು ಸಂಜೆ ಹೊತ್ತು ಹೂವು ಕೀಳಬಾರದು ಎಂದು ಹೇಳುತ್ತಾರೆ.
ಕೆಲವರ ಮನೆಯಲ್ಲಿ ದೇವರ ಫೋಟೋಗೆ ಪ್ಲಾಸ್ಟಿಕ್ ಹೂವಿನಿಂದ ಮಾಡಿದ ಹಾರವನ್ನು ಹಾಕಿರುತ್ತಾರೆ. ಇನ್ನು ಕೆಲವರ ಮನೆಯಲ್ಲಿ ನಿಜವಾದ ಹೂವಿನ ಹಾರವನ್ನು ಹಾಕಿ ಬಹಳ ದಿನಗಳವರೆಗೂ ತೆಗೆಯುವುದೇ ಇಲ್ಲ. ಇದರಿಂದ ಮನೆಯಲ್ಲಿ ಅಶಾಂತಿ, ದಾರಿದ್ರ್ಯ, ಚರ್ಮದ ಕಾಯಿಲೆ ಮುಂತಾದ ಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ.ಸುವಾಸನೆ ಬೀರುವ ಹೂಗಳಾದರೂ ಪೂರ್ಣ ಅರಳದೆ ಇರುವ ಹೂಗಳಿಂದ ಪೂಜಿಸಿದರೆ ಮಕ್ಕಳ ಆರೋಗ್ಯದಲ್ಲಿ ತೊಂದರೆ ಹೆಚ್ಚಾಗುತ್ತದೆ. ಮೊಗ್ಗಿನಿಂದ ಪೂಜೆ ಮಾಡಿದರೆ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುತ್ತದೆ. ಆದ್ದರಿಂದ ಪರಿಶುದ್ಧ ಹೂವಿನಿಂದ ಪೂಜೆ ಮಾಡುವುದೇ ಶುಭಕರವಾದುದು.