ವಾಸ್ತುವಿಗೆ ನಮ್ಮ ಜೀವನದಲ್ಲಿ ಬಹಳ ಪ್ರಾಧಾನ್ಯತೆ ಇದೆ. ವಾಸ್ತು ಪ್ರಕಾರ ಮನೆಯಲ್ಲಿ ಪ್ರತಿಯೊಂದು ಕೋಣೆ ಸರಿಯಾದ ದಿಕ್ಕಿನಲ್ಲಿದ್ದರೆ, ಪ್ರತಿಯೊಂದು ವಸ್ತುಗಳು ಸರಿಯಾದ ಸ್ಥಳದಲ್ಲಿದ್ದರೆ, ಮನೆಯಲ್ಲಿ ಸಂತೋಷ, ಅದೃಷ್ಟ, ಸಂಪತ್ತು ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇವುಗಳಲ್ಲಿ ಸ್ವಲ್ಪ ಏರಿಳಿತವಾದರೂ ಸಮಸ್ಯೆಗಳು ಎದುರಾಗುತ್ತವೆ. ಮನೆಯಲ್ಲಿರುವ ಎಲ್ಲಾ ಕೋಣೆಗಳಂತೆ ದೇವರ ಕೋಣೆಯನ್ನು ಕೂಡ ಸರಿಯಾದ ದಿಕ್ಕಿನಲ್ಲೇ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದರೆ, ದೇವರ ಕೋಣೆಯನ್ನು ನಿರ್ಮಿಸುವಾಗ ಪಾಲಿಸಬೇಕಾದ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಯಿರಿ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ದೇವರ ಮನೆಯಲ್ಲಿ ನಾವು ನಿಂತು ಪೂಜೆ ಮಾಡುವಾಗ ನಮ್ಮ ಮುಖ ಪೂರ್ವ ದಿಕ್ಕಿಗೆ ಇರುವಂತಿರಬೇಕು.ಮನೆಯ ಉತ್ತರ ಭಾಗದಲ್ಲಿ ಪೂಜಾ ಕೋಣೆಯನ್ನು ನಿರ್ಮಿಸಬೇಕು. ಮನೆ ದೊಡ್ಡದಾಗಿದ್ದರೆ ದೇವರಿಗೆ ಪ್ರತ್ಯೇಕ ಕೊಠಡಿ ಮಾಡಬೇಕು. ಮನೆ ಚಿಕ್ಕದಾಗಿದ್ದರೆ, ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಸರಿಯಾದ ದಿಕ್ಕಿನಲ್ಲಿ ಮಂದಿರ ನಿರ್ಮಾಣ ಮಾಡಬೇಕು.ದೇವರ ಕೋಣೆಯನ್ನು ಸ್ವಲ್ಪ ನೆಲದಿಂದ ಸ್ವಲ್ಪ ಎತ್ತರಕ್ಕೆ ನಿರ್ಮಿಸಬೇಕು.ಯಾವಾಗಲೂ ನಾವು ಪೂಜೆ ಮಾಡುವಾಗ ದೇವರ ಪಾದ ನಮ್ಮ ಎದೆಯ ಎತ್ತರದಲ್ಲಿರುವಂತೆ ಇರಬೇಕು.
ದೇವರ ಕೋಣೆಯ ಗೋಡೆಗಳ ಮೇಲೆ ಗಾಢ ಬಣ್ಣವನ್ನು ಹಚ್ಚಬಾರದು. ಪೂಜಾ ಮನೆಯಲ್ಲಿ ಹಳದಿ, ಹಸಿರು ಅಥವಾ ತಿಳಿ ಗುಲಾಬಿ ಬಣ್ಣವನ್ನು ಬಳಿಯಬೇಕು. ಇಡೀ ದೇವರ ಕೋಣೆಗೆ ಒಂದೇ ಬಣ್ಣ ಹಚ್ಚಬೇಕು. ಕೆಲವರು ಪೂಜಾ ಮನೆಯಲ್ಲಿ ಪೂರ್ವಜರ ಫೋಟೋಗಳನ್ನು ಇಡುತ್ತಾರೆ. ಆದರೆ ಹಾಗೆ ಮಾಡುವುದು ತಪ್ಪು.ದೇವರ ಮನೆಯಲ್ಲಿ ದೇವರ ವಿಗ್ರಹ ,ಫೋಟೋಗಳನ್ನು ಬಿಟ್ಟು ಬೇರೆ ಯಾರ ಫೋಟೋವನ್ನು ಇಡಕೂಡದು.ದೇವರ ಕೋಣೆಯಲ್ಲಿ ಮಂಟಪವನ್ನು ಅಮೃತಶಿಲೆಯಿಂದ ನಿರ್ಮಾಣ ಮಾಡಿದರೆ ಶುಭ. ಇದು ಸಾಧ್ಯವಾಗದಿದ್ದರೆ, ಮರದಿಂದ ಮಂಟಪವನ್ನು ನಿರ್ಮಿಸಬಹುದು.