ಗುಬ್ಬಚ್ಚಿಗಳು ಹೆಚ್ಚಾಗಿ ಬೇಸಿಗೆಯಲ್ಲಿಮನೆಗಳಲ್ಲಿ ಗೂಡು ಕಟ್ಟುತ್ತವೆ. ವಾಸ್ತು ಶಾಸ್ತ್ರದಲ್ಲಿ ಪಕ್ಷಿಗಳು ಮನೆಯಲ್ಲಿ ಗೂಡು ಕಟ್ಟುವುದು ಶುಭವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ ಪಕ್ಷಿಗಳ ಗೂಡುಗಳು ಮನೆಯಲ್ಲಿದ್ದರೆ, ಅದನ್ನು ಕಿತ್ತು ಬಿಸಾಡುವ ಜನರು ಕೂಡಾ ಇದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ, ಗುಬ್ಬಚ್ಚಿ ಮನೆಯಲ್ಲಿ ಗೂಡುಕಟ್ಟಿದರೆ ಅದು ಶುಭವಂತೆ. ಗುಬ್ಬಚ್ಚಿಗಳು ಮನೆಯಲ್ಲಿ ಗೂಡು ಕಟ್ಟುವುದನ್ನು ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಗುಬ್ಬಚ್ಚಿಯನ್ನು ಲಕ್ಷ್ಮಿ ದೇವಿಯ ಭಕ್ತ ಎಂದು ಕರೆಯಲಾಗುತ್ತದೆ. ಯಾರ ಮನೆಯಲ್ಲಿ ಗುಬ್ಬಚ್ಚಿ ಗೂಡು ಇರುತ್ತದೆಯೋ, ಆ ಮನೆಯಲ್ಲಿ ಆಹ್ಲಾದಕರ ಶಾಂತಿಯ ವಾತಾವರಣ ನೆಲೆಸುತ್ತದೆಯಂತೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ನಿಮ್ಮ ಮನೆಯಲ್ಲೂ ಗುಬ್ಬಚ್ಚಿ ಗೂಡಿದೆಯಾ ? ಗೂಡು ಯಾವ ದಿಕ್ಕಿನಲ್ಲಿದ್ದರೆ ಯಾವ ಶಕುನ ತಿಳಿಯಿರಿ : ಗುಬ್ಬಚ್ಚಿಗಳ ಗೂಡು ಮನೆಯ ಪೂರ್ವ ಭಾಗದಲ್ಲಿದ್ದಾರೆ ಮನೆಯವರ ಗೌರವ ಹೆಚ್ಚಾಗುತ್ತದೆ.ಅಗ್ನೆಯ ದಿಕ್ಕಿನಲ್ಲಿದ್ದರೆ ಮನೆಯಲ್ಲಿ ಮಗನ ವಿವಾಹ ನೆರೆವೆರುತ್ತದೆಯಂತೆ ದಕ್ಷಿಣ ದಿಕ್ಕಿನಲ್ಲಿ ಗೂಡನ್ನು ನಿರ್ಮಿಸಿದರೆ, ಅಪಾರ ಸಂಪಟ್ಟು ಪ್ರಾಪ್ತಿಯಾಗುತ್ತದೆಯಂತೆ.ನೈರುತ್ಯ ದಿಕ್ಕಿನಲ್ಲಿದ್ದರೆ ಕುಟುಂಬ ಸದಸ್ಯರಿಗೆ ದೀರ್ಘಾಯುಷ್ಯವಂತೆ. ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಗೂಡು ಇದ್ದರೆ, ಎಲ್ಲಾ ರೀತಿಯ ಸುಖ ಸೌಲಭ್ಯಗಳು ದೊರೆಯುತ್ತವೆಯಂತೆ.ಆದರೆ ನೆನಪಿಡಿ, ಈ ಗೂಡುಗಳು ಮನೆಯ ಓಪನ್ ಸ್ಪೇಸ್ ನಲ್ಲಿದ್ದರೆ ಮಾತ್ರ ಶುಭವಂತೆ. ಮನೆಯ ಛಾವಣಿಯ ಮತ್ತು ಗೋಡೆಯ ಸಂದುಗಳಲ್ಲಿ ಈ ಗೂಡುಗಳಿದ್ದರೆ ಅದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ.