ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬ ಮನುಷ್ಯನಿಗು ಜೀವನದಲ್ಲಿ ಕೋರಿಕೆಗಳು ಇರುತ್ತದೆ. ಕೋರಿಕೆಗಳು ಹೇಗೆ ನೆರವೇರಿಸಬೇಕು ನಾವು ಬೆಳಗ್ಗೆ ಏನು ಮಾಡಿದರೆ ಆ ದಿನವೆಲ್ಲಾ ಶುಭ ಆಗುತ್ತದೆ. ಐಶ್ವರ್ಯ ಪ್ರಾಪ್ತಿ ಆಗುತ್ತದೆಯೊ ಅಥವಾ ಧನ ಪ್ರಾಪ್ತಿ ಆಗುತ್ತದೇಯೋ ಅಥವಾ ಧನ ಪ್ರಾಪ್ತಿಯಾಗುತ್ತದೆಯೋ ಎಂದು ಬೆಳಗ್ಗೆ ಎದ್ದ ತಕ್ಷಣ ಅಂದುಕೊಳ್ಳುತ್ತ ಇರುತ್ತಾರೆ. ಇಂತಹ ಮಾತನ್ನು ಆಲೋಚನೆ ಮಾಡುತ್ತ ಇದರ ಜೊತೆಗೆ ನಾವು ಹೇಳುವ ಮಂತ್ರವನ್ನು ಪ್ರತಿ ದಿನ ಹನ್ನೊಂದು ಬಾರಿ ಜಪಿಸಿದರೆ ನಿಮ್ಮ ಕೋರಿಕೆಗಳು ಬೇಗನೆ ನೆರವೇರುತ್ತದೆ. ಎಂದು ಮಂತ್ರ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಮಂತ್ರವನ್ನು ಪಠಿಸುವಾಗ ಭಕ್ತಿ ಶ್ರದ್ಧೆ ಮತ್ತು ವಿಶ್ವಾಸ ಇರಬೇಕು. ಬೆಳಗಿನ ಜಾವದಲ್ಲಿ ಸುಖವಾಗಿ ಮಂಚದ ಮೇಲೆ ಕುಳಿತು ಕೊಂಡು ಪ್ರಶಾಂತವಾಗಿ ಹನ್ನೊಂದು ಬಾರಿ ಈ ಮಂತ್ರವನ್ನು ಜಪಿಸಿದರೆ ನಿಮ್ಮ ಕೋರಿಕೆಗಳು ಈಡೇರುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಆ ಮಂತ್ರ ಯಾವುದು ಎಂದರೆ “ಓಂ ಕಪಾಲಿ ಕುಂಡಲಿ ಬೀಮೊ ಭಯವೋ ಬೀಮೊ ವಿಕ್ರಹಃ ಜ್ಞಾನೋಪ ಭೀತಿ ಕವಚಿ ಸುಲೀ ಸುರಹಃ ಶಿವಪ್ಪಪೇರಹಃ ಮಾಮ ರಕ್ಷ ರಕ್ಷ” ಈ ಮಂತ್ರವನ್ನು ನೀವು ಪ್ರತಿ ದಿನ ಹನ್ನೊಂದು ಬಾರಿ ಜಪಿಸಿದರೆ ನಿಮ್ಮ ಕೋರಿಕೆಗಳು ಈಡೇರುತ್ತದೆ. ಮಂತ್ರ ಜಪಿಸಿದ ನಂತರ ನೀವು ಏನು ಮಾಡಬೇಕು ಎಂದರೆ ನಿಮ್ಮ ಎರಡು ಕೈ ಹಸ್ತ ವನ್ನು ಒಂದು ಬಾರಿ ದರ್ಶನ ಮಾಡಿ. ಅದಾದ ಮೇಲೆ ಭೂ ಮಾತೇ ನಮಸ್ಕಾರ ಮಾಡಬೇಕು.
ಯಾವ ವಿಧಾನದಲ್ಲಿ ನಮಸ್ಕಾರ ಮಾಡಬೇಕು ಎಂದರೆ ನಿಮ್ಮ ಬಲ ಕೈ ಮೇಲೆ ನಿಮ್ಮ ಎಡಗೈ ಕೆಳಗೆ ಇಟ್ಟು ನಮಸ್ಕಾರ ಮಾಡಬೇಕು. ನಿಮ್ಮ ಮನೆಯಲ್ಲಿ ಈ ವಿಧಾನದಿಂದ ನಿಮ್ಮ ತಂದೆ ತಾಯಿಯರಿಗೆ ನಮಸ್ಕಾರ ಮಾಡಬೇಕು. ಮತ್ತು ಮದುವೆ ಆದ ಸ್ತ್ರೀಯರ ನಿಮ್ಮ ಯಜಮಾನರಿಗೆ ಇದೆ ವಿಧಾನ ದಿಂದ ನಮಸ್ಕಾರ ಮಾಡಬೇಕು. ನಿಮ್ಮ ಕೋರಿಕೆಗಳು ನೆರವೇರುವಂತಹ ತುಂಬಾ ಅದ್ಬುತವಾದ ಮಂತ್ರವಿದು. ಈ ಮಂತ್ರವನ್ನು ಜಪಿಸುವಾಗ ಭಕ್ತಿ ಶ್ರದ್ಧೆ ವಿಶ್ವಾಸ ಇರಬೇಕು. ಈ ಮಂತ್ರವನ್ನು ಜಪಿಸಿ ನಿಮ್ಮ ಕೋರಿಕೆಗಳು ಬೇಗನೇ ನೆರವೇರಿಸಿಕೊಳ್ಳಿ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.