ಎಲ್ಲರಿಗೂ ನಮಸ್ಕಾರ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮುಂದೆ ಒಳಿತು ಕೆಡುಕು ಉಂಟಾಗುತ್ತದೆ. ಕೆಲವೊಂದು ಮುನ್ಸೂಚನೆ ನೆಡೆಯುತ್ತದೆ. ಆದರೆ ನಾವು ಅದಕ್ಕೆ ಹೆಚ್ಚಿನ ಗಮನ ಕೊಡುವುದಿಲ್ಲ ಹಾಗೂ ಇನ್ನು ಕೆಲ ಒಬ್ಬರು ನಂಬುವುದಿಲ್ಲ ಹಾಗಾಗಿ ಒಬ್ಬ ವ್ಯಕ್ತಿ ಜೀವನದಲ್ಲಿ ಅದೃಷ್ಟ ಒಲಿದು ಬರಲಿದೆ ಧನಾಕರ್ಷಣೆ ಆಗಲಿದೆ. ಉನ್ನತ ಜೀವನ ರೂಪಿಸಿಕೊಳ್ಳುವುವ ಅನೇಕ ಮಾರ್ಗಗಳು ಒಲಿದು ಬರಲಿದೆ. ಆತನಿಗೆ ಮೊದಲೇ ಸೂಚನೆ ದೊರೆಯಲಿದೆ. ಅದರಲ್ಲೂ ರಾತ್ರಿ ಮಲಗಿದ್ದ ಮೇಲೆ ಕನಸುಗಳು ಬೀಳುವುದು ಸರ್ವೆ ಸಾಮಾನ್ಯ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಈ ಒಂದು ಕನಸು ಬಿದ್ದರೆ ನಿಮ್ಮ ಜೀವನವೇ ಬದಲಾಗಲಿದೆ. ಸಂಕಷ್ಟಗಳ ನಿವಾರಣೆಯಾಗಲಿದೆ ಎಂದು ಸೂಚನೆ ನೀಡುತ್ತದೆ. ಹಾಗಾಗಿ ಯಾವೆಲ್ಲ ಸೂಚನೆ ದೊರೆಯುತ್ತದೆ ಎಂದು ನೋಡೋಣ ಬನ್ನಿ. ಅದಕ್ಕೂ ಮುನ್ನ ನಿಮಗೆ ದೇವರು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಇದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ರಾತ್ರಿ ಮಲಗಿದ್ದಾಗ ಹಾಗೂ ಬೆಳಗ್ಗೆ ಎದ್ದ ತಕ್ಷಣ ಈ ಕೆಲವೊಂದು ಸಂಗೀತಗಳು ಗೋಚರಗೊಂಡರೆ ಖಂಡಿತವಾಗಿಯೂ ರಾಜ ಯೋಗ ಬರಲಿದೆ ಎಂದು ಹೇಳಲಾಗುತ್ತದೆ ಬೆಳಗ್ಗೆ ಎದ್ದ ತಕ್ಷಣ ಹಸು ಹುಲ್ಲನ್ನು ತಿನ್ನುವುದನ್ನು ಕಂಡರೆ ಅದೃಷ್ಟದ ಮಾರ್ಗ ದೊರೆಯುತ್ತದೆ. ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆ ದೊರೆಯುತ್ತದೆ. ಬೆಳಗ್ಗೆ ಎದ್ದ ತಕ್ಷಣ ಬಿಳಿ ಬಣ್ಣದ ಪಕ್ಷಿಯನ್ನು ನೋಡಿದರೆ ರಾಜ ಯೋಗ ಆರಂಭವಾಗಲಿದೆ. ರಾಜಾ ಯೋಗದಿಂದಾಗಿ ಒಳ್ಳೆಯ ಯಶಸ್ಸನ್ನು ಪಡೆಯುತ್ತೀರಿ. ಬೆಳಿಗ್ಗೆ ಎದ್ದ ತಕ್ಷಣ ಹೊಸ ತೆಂಗಿನಕಾಯಿ ಕಂಡರೆ ಕೋಟ್ಯಾಧಿಪತಿ ಆಗುವ ಸಾಧ್ಯತೆ ಇದೆ.
ಇನ್ನು ಮಲಗಿದ್ದಾಗ ರಾಜ ಯೋಗ ಬರುವ ಸೂಚನೆ ಬರುವ ಸಾಧ್ಯತೆ ಇರುತ್ತದೆ. ಕನಸಿನಲ್ಲಿ ಹಾವು ಬಂದರೆ ಸಾಮಾನ್ಯವಾಗಿ ಸರ್ಪ ದೋಷ ಎಂದು ಹೇಳಲಾಗುತ್ತದೆ ಆದರೆ ಕನಸಿನಲ್ಲಿ ಯಾವ ವಿಧದ ಹಾವು ಬಂದಿದೆ ಎಂದು ತಿಳಿದುಕೊಳ್ಳಿ. ಸರ್ಪ ದೋಷ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು ಕೆಲವೊಂದು ವಿಧದಲ್ಲಿ ಸರ್ಪ ಕನಸಿನಲ್ಲಿ ಕಾಣಿಸಿಕೊಂಡರೆ ಮಾತ್ರ ನಿಮಗೆ ಸರ್ಪ ದೋಷ ಇದೆ ಎಂದು ಅರ್ಥ ಸಾಮಾನ್ಯವಾಗಿ ಬಂಗಾರ ಬಣ್ಣದ ಹಾವು ಅಥವಾ ಬಿಳಿ ಬಣ್ಣದ ಹಾವು ಕಾಣಿಸಿಕೊಂಡರೆ ರಾಜ ಯೋಗ ದಿಂದ ಅದೃಷ್ಟ ಒಲಿದು ಬಂದಿದೆ ಎಂದು ಅರ್ಥ.
ಒಂದು ವೇಳೆ ಬೇರೆ ವಿಧದ ಹಾವು ಕಾಣಿಸಿಕೊಂಡರೆ ಕಂಡಿತ್ತವಾಗಿಯೂ ನಿಮ್ಮ ಜಾತಕದಿಂದ ದೋಷವಿದೆ ಎಂದು ಹೇಳಲಾಗುತ್ತದೆ. ಇನ್ನು ಸರ್ಪ ಹರಿದು ಹೋಗುವ ಹಾಗೆ ಕಂಡರೆ ಸರ್ಪ ದೋಷ ಎಂದರ್ಥ ಹಾಗೂ ಬಿಳಿ ಬಣ್ಣದ ಹಾವು ಹೆಡೆ ಎತ್ತಿ ಕಂಡರೆ ರಾಜ ಯೋಗ ಆರಂಭವಾಗಲಿದೆ ಎಂದರ್ಥ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.