ಈ ರಾಶಿಗೆ ಚಂದ್ರಗ್ರಹ ಅಧಿಪತಿಯಾಗುತ್ತಾನೆ ಜಲ ರಾಶಿ ಮತ್ತು ಚರ ಸ್ವಭಾವವನ್ನು ಹೊಂದಿರುತ್ತದೆ ಸಾತ್ವಿಕ ಗುಣ ಸಮ ಸ್ವಭಾವವನ್ನು ಈ ರಾಶಿ ಹೊಂದಿದೆ ಗುರುಗ್ರಹ ಈ ರಾಶಿಗೆ ಹುಚ್ಚನಾದರೆ ಕುಜಗ್ರಹ ನೀಚನಾಗುತ್ತಾನೆ ಬ್ರಾಹ್ಮಣನ ವ್ಯಕ್ತಿತ್ವ ದೇಹದ ಹೃದಯ ಭಾಗವನ್ನು ಓಲುತ್ತದೆ ಈ ರಾಶಿಗೆ ರವಿ ಬುಧಗ್ರಹ ಮಿತ್ರರಾದರೆ ಶತೃಗಳು ಯಾರು ಇರುವುದಿಲ್ಲ.ಈ ರಾಶಿಯವರು ಸೂಕ್ಷ್ಮ ಪ್ರವೃತ್ತಿ ಹಠಮಾರಿಗಳು ಸಾಂಸಾರಿಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವುದು ಅತಿ ಉದ್ವೇಗ ಆವೇಶ ಬಾಗುವಿಕೆ ಸೂಕ್ಷ್ಮತೆ ವಾತ್ಸಲ್ಯಪರತೆ ಹೊಂದಾಣಿಕೆ ಮನೋಭಾವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ದೃಢನಿಶ್ಚಯ ಸ್ವಯಂ ಸಹಾನುಭೂತೆ ಆತ್ಮರಕ್ಷಣೆ ಕಾರ್ಯರಹಿತ ಮನೋಭಾವ ಇತ್ಯಾದಿ ಗುಣಗಳು.
ಈ ರಾಶಿಯಲ್ಲಿ ಜನಿಸಿದವರು ಹೆಚ್ಚಿನ ಸಂಖ್ಯೆಯಲ್ಲಿ ಮೇಧಾವಿಗಳಾಗುವರು ಆಲೋಚನೆ ಮಾಡಿ ಕಾರ್ಯ ನಿರ್ವಹಿಸುತ್ತಾರೆ ಆಸೆಗಳು ಹೆಚ್ಚು ಛಲದಿಂದ ಕೃಷಿಯಿಂದ ಕೆಲಸ ಸಾಧಿಸುವರು ಬೇರೆಯವರಿಗೆ ಹೆಚ್ಚಿನ ಗೌರವವನ್ನು ಕೊಡುತ್ತಾರೆ ತಮ್ಮ ಕುಟುಂಬದ ಬಗ್ಗೆ ಅತಿಯಾದ ಅನುರಾಗ ಹೊಂದಿರುತ್ತಾರೆ ಇವರ ಮಾತುಗಳಲ್ಲಿ ಒಂದು ವಿಧವಾದ ನ್ಯಾಯವಿರುತ್ತದೆ ಬೇರೆಯವರ ಬಗ್ಗೆ ಅನುಕಂಪವನ್ನು ಹೊಂದಿರುತ್ತಾರೆ ಈ ರಾಶಿಯವರಿಗೆ ಕುಜ-ಗುರು ಶುಭ ಫಲವನ್ನು ಬುಧ ಶುಕ್ರ ಅಶುಭ ಫಲವನ್ನು ನೀಡುತ್ತಾರೆ ಸಾಮಾನ್ಯವಾಗಿ ಭಾವನಾ ಜೀವಿಗಳೆಂದು ನಿರ್ಣಯಿಸಲಾಗಿದೆ ಈ ರಾಶಿಯ ಅಧಿಪತಿ ಚಂದ್ರನಾಗಿರುವುದರಿಂದ ಶಾಂತಮೂರ್ತಿ ಹೆಚ್ಚಾಗಿ ಕಾವ್ಯ ಕತೆ ಕಾದಂಬರಿ ನಾಟಕ ರಚನೆಗಳಲ್ಲಿ ಇರುತ್ತಾರೆ
ಉದ್ವೇಗ ಕಡಿವಾಣ ಹಾಕುವುದು ಅತಿಯಾದ ಆವೇಶಗಳನ್ನು ತಡೆಹಿಡಿಯುವುದು ಏಕಾಂಗಿಯಾಗಿ ಯೋಚನೆಯನ್ನು ಮಾಡುವುದನ್ನು ಕಲಿಯುವುದು ಇತ್ಯಾದಿ ಗುಣ ವಿಶೇಷಗಳನ್ನು ಪ್ರವೃತ್ತಿಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ವಿಯಾಗುವಿರಿ*ತಾಯಿಯ ಮಾತು ಕೇಳಬೇಕು*ಶ್ವೇತ ವರ್ಣದ ಬಟ್ಟೆ ಧರಿಸಿಕೊಳ್ಳಬೇಕು*ಬೆಳ್ಳಿಯ ಪಾತ್ರೆಯಲ್ಲಿ ಹಾಲು ನೀರು ಸೇವಿಸಿದರೆ ಶುಭಕರ*ತಾಯಿಯಿಂದ ಬೆಳ್ಳಿ ಅಕ್ಕಿ ಯನ್ನು ಪಡೆದುಕೊಂಡು ಇಟ್ಟಿಕೊಂಡರೆ ಶುಭಕರ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.
ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
ನಿಮಗೆ ಕರ್ಕಾಟಕ ರಾಶಿಯವರ ವ್ಯಕ್ತಿತ್ವದ ಗುಣಲಕ್ಷಣಗಳ ಬಗ್ಗೆ ತಿಳಿಯುವುದಾದರೆ ಇವರು ಹಾಸ್ಯ ಪ್ರಜ್ಞೆವುಳ್ಳವರಾಗಿರುತ್ತಾರೆ ಸದಾ ತನ್ನ ವಾತವರಣದಲ್ಲಿ ಸುತ್ತಮುತ್ತಲಿನ ಸ್ನೇಹಿತರು, ಬಂಧುಬಳಗದವರನ್ನುಖುಷಿಯಿಂದಿರಲು ಇಷ್ಟ ಪಡುತ್ತಾರೆ ಇವರು ಖುಷಿಯಿಂದ ಇದ್ದಾಕ್ಷಣ ಇವರಿಗೆ ಕಷ್ಟ ನೋವಿಲ್ಲ ಅಂತೇನಿಲ್ಲ ಎಲ್ಲವನ್ನು ತಾವೇ ಅನುಭವಿಸಿ ಸದಾ ಮಂದಹಾಸ ದಿಂದಇರಲುಇಷ್ಟಪಡುತ್ತಾರೆ. ಇವರು ಇತರರೊಂದಿಗ ತಮ್ಮ ನೋವನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಈ ಕರ್ಕಾಟಕ ರಾಶಿಯ ವ್ಯಕ್ತಿಗಳು ಭಾವನಾತ್ಮಕ ಜೀವಿಯಾಗಿರುತ್ತಾರೆ. ಇವರು ತಮ್ಮವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ತಮ್ಮ ಸಂಗಾತಿ ಬೇಕು ಬೇಡಗಳನ್ನು ಅವರ ಕಣ್ಣೋಟದಿಂದಲೆ ಅರ್ಥಮಾಡಿಕೊಳ್ಳುತ್ತಾರೆ, ಒಮ್ಮೆ ಯಾರಾದರೊಂದಿಗೆ ಭಾಂಧವ್ಯಕ್ಕೆ ಕಟ್ಟುಬಿದ್ದರೆ ತುಂಬಾ ಅಚ್ಚುಕೊಳ್ಳುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
ಹೆಚ್ಚು ಒಂಟಿ ಪ್ರಯಾಣ ಮಾಡಲು ಇಷ್ಟಪಡುತ್ತಾರೆ ಆದರೆ ಇವರು ಹಗಲುಗನಸು ಕಾಣುವುದು ಹೆಚ್ಚು ಆದ್ದರಿಂದ ಇವರಿಗೆ ಆಲಸ್ಯತನ ಇರುತ್ತದೆ. ಅಂದುಕೊಂಡ ಕೆಲಸವನ್ನು ಸಮಯಕ್ಕೆತಕ್ಕ ಹಾಗೆ ನಿರ್ವಹಿಸುವುದಿಲ್ಲ. ಸಮಯಪ್ರಜ್ಞೆ ಇರುವುದಿಲ್ಲ ಅನಾವಶ್ಯಕ ಕಾಲಾಹರಣ ಮಾಡುತ್ತಾರೆ. ಈ ಕರ್ಕಾಟಕ ರಾಶಿಯವರು ಬೇಜವಬ್ದಾರಿತನ ವ್ಯಕ್ತಿಯಾಗಿದ್ದರು ಸಹ ಇವರಿಗೆ ಬೆಂಬಲವಾಗಿ ಪ್ರೋತ್ಸಾಹ ನೀಡುವಂತಹ ವ್ಯಕ್ತಿ ಸಿಕ್ಕರೆ ಇವರು ಜೀವನದಲ್ಲಿ ಮಹತ್ತರವಾದ ಸಾಧನೆ ಮಾಡುತ್ತಾರೆ, ಇವರು ಹುಟ್ಟಿದ ಮನೆಯಲ್ಲಿ ಬಡತನದ ದಾರಿದ್ರ್ಯತನ ನಿರ್ಮೂಲನೆವಾಗುತ್ತದೆ.
ಇನ್ನು ಇವರಿಗೆ ಕೈಯಿಡಿಯುವ ವ್ಯಾಪಾರ ಎಂದರೆ ವಾಟರ್ ಬ್ಯುಸಿನೆಸ್, ಸಾರಿಗೆಸಂಪರ್ಕ, ಲಾಜಿಸ್ಟಿಕ್, ಹೋಟೆಲ್ ಉದ್ಯಮ ಮತ್ತು ಹಾಸ್ಪಿಟಾಲಿಟಿ ಉದ್ಯಮದಲ್ಲಿ ಉತ್ತಮ ಧನಲಾಭ ಆಗುತ್ತದೆ. ಇವರು ಸ್ತ್ರೀರೋಗಕ್ಕೆ ಸಂಬಂಧಪಟ್ಟಂತೆ ಉನ್ನತ ಅಧ್ಯಾಯನದಲ್ಲಿ ಹೆಚ್ಚು ಪ್ರಗತಿ ಕಾಣುತ್ತಾರೆ ಎನ್ನಬಹುದಾಗಿದೆ. ನಿಮಗೆ ಹೊಂದಾಣಿಕೆ ಆಗುವ ರಾಶಿ ವ್ಯಕ್ತಿಗಳೆಂದರೆ ಸಿಂಹ, ವೃಶ್ಚಿಕ, ಮೀನ ರಾಶಿಯವರು ನಿಮಗೆ ಹೊಂದಾಣಿಕೆ ಆಗುತ್ತಾರೆ ಎನ್ನಬಹುದಾಗಿದೆ. ಕರ್ಕಾಟಕ ರಾಶಿಯವರಿಗೆ 1,3,5,6 ಅದೃಷ್ಟದ ಸಂಖ್ಯೆಗಳಾಗಿವೆ.
ಇನ್ನು ನಿಮ್ಮ ನ್ಯುನತೆ ಮತ್ತು ಸಾಮರ್ಥ್ಯ ಅಂದರೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮನೋಭಾವವೇ ನಿಮ್ಮನ್ನು ಕೈಹಿಡಿಯುತ್ತದೆ ಆದರೆ ನಿಮ್ಮ ಈ ಉದಾರ ಮನಸ್ಸಿನ ಗುಣವನ್ನೆ ಕೆಲವರು ದುರುಪಯೋಗಪಡಿಸಿಕೊಳ್ಳುತ್ತಾರೆ, ಆದ್ದರಿಂದ ನಿಮ್ಮ ನಿಯತ್ತೆ ನಿಮಗೆ ಮುಳುವಾಗುತ್ತದೆ. ನಿಮಗೆ ಅದೃಷ್ಟ ತರುವ ಬಣ್ಣಗಳು ಬಿಳಿ, ಗಂಧದ ಬಣ್ಣ, ಆದರೆ ನೀವು ಯಾವುದೇ ಕಾರಣಕ್ಕೂ ಕಪ್ಪು ಮತ್ತು ಕೆಂಪು ಬಣ್ಣವನ್ನು ಧರಿಸಬೇಡಿ. ಪರಿಹಾರಕ್ಕಾಗಿ ನಿಮ್ಮ ಕಿರುಬೆರಳಿನ ಉಬ್ಬಿನ ಭಾಗದಲ್ಲಿ ಹಸಿರು ಬಣ್ಣದ ಲೇಖನಿಯಿಂದ 5ರ ಸಂಖ್ಯೆ ಬರಹ ಬರೆದುಕೊಳ್ಳುವುದರಿಂದ ಶುಭವಾಗುತ್ತದೆ ಎಂದು ಸಂಖ್ಯಾಶಾಸ್ತ್ರಜ್ಞರು ತಿಳಿಸುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.