ನಮಸ್ಕಾರ ಸ್ನೇಹಿತರೆ, ಶನಿವಾರದ ದಿನ ಈ ವಸ್ತುಗಳನ್ನು ನಿಮ್ಮ ಜೇಬಿನಲ್ಲಿಟ್ಟುಕೊಂಡರೆ, ಸಾಕು, ಅದೃಷ್ಟ ನಿಮ್ಮ ಹಿಂದೆ ಇರುತ್ತದಂತೆ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ವಾರದ ಏಳು ದಿನವನ್ನು ಒಂದೊಂದು ದೇವರಿಗೆ ಅರ್ಪಿಸುತ್ತಾರೆ. ಅದರಲ್ಲೂ ಶನಿವಾರಕ್ಕೆ ಬಹಳ ಮಹತ್ವವಿದೆ. ಕೋಪದ ದೇವರು ಶನಿ ಕೃಪೆಗೆ ಪಾತ್ರರಾಗಲು ಭಕ್ತರು ಹರಸಾಹಸ ಪಡುತ್ತಿರುತ್ತಾರೆ. ಶಾಡೆ ಸತೀಶನೇ ಇದ್ದಲ್ಲಿ, ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಶನಿವಾರದ ದಿನ ನಿಮ್ಮ ಜೇಬಿನಲ್ಲಿ ಈ ವಸ್ತು ಇದ್ದರೆ, ತುಂಬಾ ಉತ್ತಮ. ಶನಿ ದೇವರನ್ನು ಪ್ರಸನ್ನಗೊಳಿಸುವ ವಾರ ಶನಿವಾರ. ಶನಿವಾರ ದೇವಸ್ಥಾನಗಳ ಮುಂದೆ ದೊಡ್ಡ ಭಕ್ತರ ಸಾಲೆ ಇರುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
ಶನಿ ದೋಷವುಳ್ಳವರು ಶನಿಪೂಜೆಯನ್ನೂ ಮಾಡುತ್ತಾರೆ ಪೂಜೆ ಮಾಡಲು ಸಾಧ್ಯ ಆಗದೇ ಇರುವವರಿಗೆ ಆಫೀಸು ಮತ್ತು ದಿನನಿತ್ಯದ ಕೆಲಸಗಳಲ್ಲಿ ತುಂಬಾ ಬಿಜಿ ಸ್ವಲ್ಪವೂ ದೇವಾಲಯಕ್ಕೆ ಹೋಗಲು ಸಾಧ್ಯವೇ ಆಗದೆ ಇರುವವರಿಗೆ, ಸುಲಭ ಉಪಾಯ ಇಲ್ಲಿದೆ. ಶನಿ ದೇವರಿಗೆ ಪ್ರಿಯವಾದ ವಸ್ತುವನ್ನು ನಿಮ್ಮ ಪರ್ಸ್ ಅಥವಾ ಬ್ಯಾಗ್ನಲ್ಲಿ ಇಟ್ಟುಕೊಂಡರೆ ಸಾಕು. ಸಂಜೆಯೊಳಗೆ ಫಲಿತಾಂಶ ತಿಳಿಯುತ್ತದೆ. ಶನಿದೇವರಿಗೆ ನೀಲಿ ಬಣ್ಣದ ಹೂವು ಪ್ರಿಯ ಹಾಗಾಗಿ ಭಕ್ತರು ನೀಲಿ ಬಣ್ಣದ ಹೂವನ್ನು ದೇವರಿಗೆ ಅರ್ಪಣೆ ಮಾಡುತ್ತಾರೆ ಹಾಗೆ ಮಾಡಲು ಸಾಧ್ಯವಾಗದೆ ಇರುವವರು ನಿಮ್ಮ ಜೇಬಿನಲ್ಲಿ ನೀಲಿಬಣ್ಣದ ಹೂವನ್ನು ಇಟ್ಟುಕೊಳ್ಳಿ.
ದುಃಖ ಹಾಗೂ ದೌರ್ಭಾಗ್ಯವನ್ನು ದೂರ ಮಾಡಲು ಶನಿವಾರದ ದಿನ ಎಳ್ಳನ್ನು ದಾನ ಮಾಡುತ್ತಾರೆ. ದಾನ ಮಾಡಲು ಶಕ್ತಿ ಇಲ್ಲದವರೂ ಎಳ್ಳನ್ನು ಜೇಬು ಅಥವಾ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು. ಕಪ್ಪು ಉದ್ದಿನಬೇಳೆಯನ್ನು ಜೇಬಿನಲ್ಲಿ ಇಟ್ಟುಕೊಂಡರೆ ದೈಹಿಕ ಕಾಯಿಲೆಗಳಿಂದ ಮುಕ್ತಿ ದೊರೆಯುತ್ತದೆ..ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.
ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು, ಹಾಗೂ ಶನಿ ಕೃಪೆಗೆ ಪಾತ್ರರಾಗಲು ನೀಲಿ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿ ಎಂದು ಶಾಸ್ತ್ರ ಹೇಳುತ್ತದೆ. ಒಂದು ವೇಳೆ ಇದು ಸಾಧ್ಯವಾಗದೇ ಇದ್ದ ವೇಳೆ ಕಪ್ಪು ಅಥವಾ ನೀಲಿಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳಿ. ಶನಿವಾರ ಕಾಡಿಗೆಯನ್ನು ದಾನಮಾಡುವುದರಿಂದ ಕಣ್ಣಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.
ಇದು ಸಾಧ್ಯವಾಗದೇ ಇದ್ದಲ್ಲಿ, ಕಣ್ಣಿಗೆ ಸ್ವಲ್ಪ ಕಾಡಿಗೆಯನ್ನು ಹೆಚ್ಚಿಕೊಳ್ಳಿ. ಅದು ಕೂಡ ಸಾಧ್ಯವಾಗದೇ ಹೋದಲ್ಲಿ ಕಾಡಿಗೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಜೀವನದಲ್ಲಿ ಮತ್ತೊಬ್ಬರಿಗೆ ಕೆಡುಕು ಮಾಡುವುದು, ಬೇರೆಯವರ ನಂಬಿಕೆಗಳಿಗೆ ಮೋಸ ಮಾಡಿ ಬದುಕುವುದು, ಹೀಗೆ ಮಾಡುವವರನ್ನು ಶನಿ ದೇವರು ಎಂದು ಸುಮ್ಮನೆ ಬಿಡುವುದಿಲ್ಲ. ನೀವು ಪೂಜೆ ಹೋಮ-ಹವನ ಏನೇ ಮಾಡಿದರೂ ಶನಿಪ್ರಭಾವ ನಿಮ್ಮನ್ನು ಕಷ್ಟಕ್ಕೆ ತಳ್ಳುತ್ತದೆ.