ತುಳಸಿ ಎಂದರೆ ಪವಿತ್ರ. ಮನೆಯಂಗಳದಲ್ಲಿ ತುಳಸಿ ಇದ್ದರೆ ಆ ಮನೆಯಲ್ಲಿ ಸಂತೋಷ, ಶಾಂತಿ ನೆಲೆಯಾಗಿರುತ್ತದೆ. ತುಳಸೀಗೆ ನಿತ್ಯ ಪೂಜೆ ಸಲ್ಲಿಸಬೇಕು. ಆದರೆ ತುಳಸಿ ಪೂಜೆ ನಡೆಸಲು ಕೂಡಾ ನೀತಿ ನಿಯಮಗಳಿವೆ. ವಿಧಿವತ್ತಾಗಿ ತುಳಸಿಯನ್ನು ಪೂಜಿಸಿದರೆ ಮನಸ್ಸಿನ ಇಚ್ಛೆ ಈಡೇರುತ್ತದೆ. ತುಳಸಿಯಲ್ಲಿ ಔಷಧೀಯ ಗುಣಗಳಿವೆ. ಆಯುರ್ವೇದದಲ್ಲೂ ತುಳಸಿಗೆ ಪ್ರಾಮುಖ್ಯತೆ ಇದೆ. ಮನೆಯಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದರೆ, ತುಳಸಿ ಅದಕ್ಕೆ ಪರಿಹಾರ ನೀಡುತ್ತಾಳಂತೆ. ಆದರೆ ತುಳಸಿಯ ಕೃಪೆಗೆ ಪಾತ್ರವಾಗಬೇಕಾದಾರೆ ಏನು ಮಾಡಬೇಕು ಎನ್ನುವುದು ತಿಳಿದಿರಬೇಕು. ಹಾಗಿದ್ದರೆ ತುಳಸಿ ಪೂಜೆ ಹೇಗೆ ಮಾಡಬೇಕು ನೋಡೋಣ..
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
ತುಳಸಿ ಪೂಜೆ ವೆಳೆ ಈ ಕೆಳಗಿನ ವಿಚಾರಗಳು ನೆನಪಿರಲಿ : 1.ಭಾನುವಾರ ತುಳಸಿಗೆ ನೀರು ಅರ್ಪಿಸುವ ಬದಲಿಗೆ ಹಾಲನ್ನು ಅರ್ಪಿಸಬೇಕು. ತುಪ್ಪ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಯಾಗುತ್ತಾಳೆ ಎನ್ನುವುದು ನಂಬಿಕೆ. 2.ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯ ಆಗ್ನೇಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡಬೇಕು. ಮತ್ತು ಆ ಗಿಡಕ್ಕೆ ನಿತ್ಯವೂ ನೀರು ಹಾಕುತ್ತಿರಬೇಕು. ತುಪ್ಪ ದೀಪವನ್ನು ಕೂಡಾ ಬೆಳಗಿಸಬೇಕು.3.ಮನೆ ಮಗಳ ಮದುವೆ ವಿಳಂಬವಾಗುತ್ತಿದ್ದರೆ, ನಿತ್ಯವೂ ತುಳಸಿ ಗಿಡಕ್ಕೆ ನೀರು ಹಾಕುವ ಕಾರ್ಯ ಆರಂಭಿಸಿ. ನೀರು ಹಾಕಿದ ಮೇಲೆ ತುಳಸಿ ಮಾತೆಯ ಬಳಿ ತನ್ನ ಮನಸ್ಸಿನ ಇಚ್ಛೆಯನ್ನು ಹೇಳಿಕೊಳ್ಳಬೇಕಂತೆ.
4.ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಂಭವಿಸುತ್ತಿದ್ದರೆ, ಪ್ರತಿ ಶುಕ್ರವಾರ ತುಳಸಿಗೆ ಹಸಿ ಹಾಳನ್ನು ಅರ್ಪಿಸಬೇಕು. ನಂತರ ಏನಾದರೂ ಸಿಹಿ ಮಾಡಿ ಪ್ರಸಾದ ಅರ್ಪಿಸಬೇಕು. ಈ ಪ್ರಸಾದವನ್ನು ಮಜುತ್ತೈದೆಯರಿಗೆ ಹಂಚಬೇಕು. 5.ಹಿತ್ತಾಳೆಯ ಲೋಟದಲ್ಲಿ ನೀರು (water) ತೆಗೆದುಕೊಳ್ಳಿ. ಅದಕ್ಕೆ ತುಳಸಿಯ 4 ಅಥವಾ 5 ಎಲೆಗಳನ್ನುಹಾಕಿ. 24 ಗಂಟೆಗಳ ಕಾಲ ನೀರನ್ನು ಹಾಗೇ ಇಡಿ. ಮಾರನೇಯ ದಿನ ಸ್ನಾನ ಮುಗಿಸಿದ ನಂತರ ನೀರನ್ನು ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಿ. ಹೀಗೆ ಮಾಡಿದರಾಶಯಗಳು ಈಡೇರುತ್ತದೆಯಂತೆ.