ಸ್ನೇಹಿತರೆ ಒಂದು ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ತಂದೆ ತಾಯಿಗಳು ತನ್ನ ಮಗುವಿನ ಮದುವೆಯ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ ತುಂಬಾ ಕನಸು ಕಟ್ಟಿಕೊಂಡಿರುತ್ತಾರೆ. ಇಂತಹ ಸಕಲ ಬರಬೇಕೆಂದರೆ ಹೆಣ್ಣಿಗೂ ಸಹ ಸರಿಯಾದ ಸಮಯದಲ್ಲಿ ಗುರುಬಲ ಅವಶ್ಯಕ. ಜಗನ್ಮಾತೆಯ ಅನುಗ್ರಹ ವಿಲ್ಲದೆ ನಮ್ಮ ಜೀವನದಲ್ಲಿ ಏನು ನಡೆಯಲು ಸಾಧ್ಯವಿಲ್ಲ. ಈ ಮಾತೆಗೆ ಕೋಟ್ಯಂತರ ಹೆಸರುಗಳಿವೆ. ಅದರಲ್ಲಿ ಶಾರ್ವರಿ ಅಥವಾ ಸಾಬ್ರಿ ಎನ್ನುವ ಹೆಸರು ಕೂಡ ಇದೆ. ಈ ದುರ್ಗಾ ದೇವಿಯ ಶಾರ್ವರಿ ಎಂಬ ಹೆಸರಿನಲ್ಲಿ ಒಂದು ತಂತ್ರ ಇದೆ ಈ ತಂತ್ರ ಯಾರಿಗೆ ಉಪಯೋಗ ಆಗುತ್ತೆ ಎಂದರೆ ಮದುವೆಯಾಗದೆ ಹೆಣ್ಣುಮಕ್ಕಳಿಗೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಈ ತಂತ್ರವನ್ನು ಹೆಣ್ಣುಮಕ್ಕಳು ಉಪಯೋಗಿಸಿದರೆ ಅವರ ಮದುವೆಯು ಸಕಾಲದಲ್ಲಿ ನಡೆಯುತ್ತದೆ ಹಾಗೂ ಗುರುಬಲ ಕೂಡ ಹೆಚ್ಚಾಗುತ್ತದೆ. ಈ ಗುರುಬಲ ಹೆಚ್ಚಾಗಬೇಕು ಎಂದರೆ ಅವರು ಏನು ಮಾಡಬೇಕೆಂದರೆ ಅವರು ಪ್ರತಿದಿನ ಸ್ನಾನ ಮಾಡುವಾಗ ಸ್ನಾನದ ನೀರಿಗೆ ಒಂದು ಚಿಟಿಕೆ ಅರಿಶಿಣ ಬೆರೆಸಿ ಸ್ನಾನ ಮಾಡಬೇಕು. ಅರಿಶಿಣ ಗುರುವಿನ ಸಂಕೇತ ಹಾಗಾಗಿ ಗುರುವನ್ನು ಆವ್ಹಾನ ಮಾಡಿದಂತೆ ಆಗುತ್ತದೆ. ನಂತರ ಏನು ಮಾಡಬೇಕೆಂದರೆ ಅವರ ಕೈಯಲ್ಲಿ ಯಾವಾಗಲೂ ಹರಿಶಿಣದ ಬಟ್ಟೆ, ಅರಿಶಿಣದ ಹೂವು, ಅರಿಶಿನ ಕರವಸ್ತ್ರ ಇಟ್ಟುಕೊಂಡಿರಬೇಕು.
ಈ ರೀತಿ ಮಾಡಿದರೆ ಗುರುಬಲ ಬಹಳ ಒಳ್ಳೆಯ ರೀತಿಯಲ್ಲಿ ಬರುತ್ತದೆ. ಮತ್ತು ಪ್ರತಿದಿನ 21 ಬಾರಿ,”ಓಂ ಬ್ರಮ್ ಬೃಹಸ್ಪತಿ ಎ ನಮಹ” ಈ ಮಂತ್ರವನ್ನು 21 ಬಾರಿ ದೇವರ ಮುಂದೆ ಪಠಿಸಬೇಕು. ಹೆಣ್ಣು ನೋಡಲು ಬಂದಾಗ ತಂದೆ-ತಾಯಿಯರು ಅನುಸರಿಸಬೇಕಾದ ತಂತ್ರವೆಂದರೆ ಹೆಣ್ಣು ಮಗುವನ್ನು ಉತ್ತರದಿಕ್ಕಿನಲ್ಲಿ ಕೂರಿಸಬೇಕು ಕೆಂಪು, ಕೇಸರಿ, ಗುಲಾಬಿ ಬಣ್ಣದ ಸೀರೆಯನ್ನು ತೊಡಿಸಿ ಕೂರಿಸಬೇಕು. ಹೀಗೆ ಮಾಡಿ ನೋಡಿ ಎಲ್ಲವೂ ಒಳ್ಳೆಯದಾಗುತ್ತದೆ…