ಹಿಂದೂ ಧರ್ಮದಲ್ಲಿ ಹನುಮಂತನಿಗೆ ವಿಶೇಷ ಸ್ಥಾನವಿದೆ. ಸ್ವಾಮಿನಿಷ್ಠೆಗೆ ಇನ್ನೊಂದು ಹೆಸರು ಆಂಜನೇಯಸ್ವಾಮಿ. ಭಾರತದಾದ್ಯಂತ ಕೋಟ್ಯಂತರ ಹಿಂದುಗಳು ಹನುಮಂತನನ್ನು ಆರಾಧಿಸುತ್ತಾರೆ. ಆತನ ಧೈರ್ಯ,ಶೌರ್ಯ,ಸಾಹಸ ಶಕ್ತಿ ಮುಕ್ತತೆ,ಸಹಾನುಭೂತಿ ಮತ್ತು ಮುಖ್ಯವಾಗಿ ನಿಸ್ವಾರ್ಥ ಪ್ರೇಮವನ್ನು ಶತಮಾನಗಳಿಂದ ಉಲ್ಲೇಖಿಸಲಾಗಿದೆ. ಕುರುಕ್ಷೇತ್ರ ಯುದ್ಧದಲ್ಲಿ ಹನುಮಂತದೇವರ ಎಲ್ಲಿದ್ದರೂ ಮತ್ತು ಯಾರ ಪರವಾಗಿದ್ದರು ಮಹಾಭಾರತದಲ್ಲಿ ಹನುಮಂತನ ಬಗ್ಗೆ ಏಕೆ ಉಲ್ಲೇಖವಿದೆ ಎಂದು ನೋಡೋಣ ಬನ್ನಿ. ಹನುಮಂತನು ಮಹಾಭಾರತದಲ್ಲಿಯೂ ಬರುತ್ತಾನೆ ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ.ಹನುಮಂತನು ಚಿರಂಜೀವಿ ಎಂದರೆ ಸಾವಿಲ್ಲದವನು ಎಂದರ್ಥ. ಹೀಗಾಗಿ ಚಿರಂಜೀವಿ ಯಾಗಿರುವ ಹನುಮಂತ ಎಲ್ಲಾ ಕಾಲದಲ್ಲೂ ಬದುಕಿರುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಮಹಾಭಾರತದಲ್ಲಿ ಆಂಜನೇಯ ಭೀಮನ ಸಹೋದರ ಯಾಕೆಂದರೆ ಇಬ್ಬರೂ ಕೂಡ ವಾಯುಪುತ್ರ ರು. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥದ ಮೇಲೆ ಕೂತು ಹನುಮಂತ ರಥವನ್ನು ರಕ್ಷಿಸುತ್ತಾನೆ. ರಾಮಾಯಣದ ಕಿಸ್ಕಿಂದ ದಲ್ಲಿ ಮೊದಲು ಕಾಣಸಿಗುವ ಅನುಮಂತ ಮುಂದೆ ರಾಮನ ಬಂಟನಾಗಿ ಉದ್ದಕ್ಕೂ ಕಾಣಿಸಿಕೊಳ್ಳುತ್ತಾರೆ. ಸೀತೆಯ ಪ್ರೀತಿಗೆ ಪಾತ್ರರಾದ ಹನುಮಂತ ಮೊದಲು ಕಾಣಿಸಿಕೊಂಡಿದ್ದು ಅಶೋಕ ವನದಲ್ಲಿ. ಇನ್ನು ಮಹಾಭಾರತದ ಸಮಯದಲ್ಲಿ ಹನುಮನ ಪ್ರವೇಶವಾಗಿದ್ದು ಪಾಂಡವರ ವನವಾಸದ ಸಮಯದಲ್ಲಿ.
ದ್ರೌಪತಿಯ ಆಸೆಯಂತೆ ಸುಗಂಧಿ ಪುಷ್ಪ ತರಲು ಹೊರಟ ಭೀಮನಿಗೆ ದಟ್ಟ ಅರಣ್ಯ ಎದುರಾಗುತ್ತದೆ ಆ ಕಾಡಿನಲ್ಲಿ ಹನುಮಂತದೇವರು ವಾಸವಾಗಿರುತ್ತಾರೆ ನಿದ್ರಿಸುತ್ತಿದ್ದ ಅವರನ್ನು ಬೀಮನ ಶಂಕನಾದ ಎಚ್ಚರಿಸುತ್ತದೆ. ಬಂಡಿಯ ಮೇಲೆ ಕೂತ ಕಪಿ ಭೀಮನಿಗೆ ಕಾಣಿಸುತ್ತದೆ ಭೀಮನಿಗೆ ಆಶ್ಚರ್ಯ ಅವನ ಹಿಂದೆಂದೂ ನೋಡಿರುವುದಿಲ್ಲ ಶಾಂತವಾಗಿ ದಾರಿಗಡ್ಡವಾಗಿ ಕುಳಿತಿರುವ ಅದರ ಬಳಿಗೆ ಹೋದ ನೀನು ಸಾಮಾನ್ಯ ಕಪಿಯಂತೆ ಕಾಣಿಸುತ್ತಿಲ್ಲ ಕಪಿಯ ರೂಪವನ್ನು ತಳೆದಿರುವ ಯಾವುದು ದೇವತೆ ಇರಬೇಕು.ನಾನು ಕುಂತಿ ಹಾಗೂ ವಾಯುವಿನ ಮಗ ಬೀಮ ಎಂದು ಹೇಳುವನು ಇತ್ತ ದಾರಿಗೆ ಅಡ್ಡಲಾಗಿರುವ ಹನುಮಂತನ ಬಾಲವನ್ನು ಎಷ್ಟೇ ತೆಗೆಯಲು ಪ್ರಯತ್ನಿಸಿದರೆ ಭೀಮನಿಗೆ ತೆಗೆಯಲು ಆಗಲಿಲ್ಲ. ಹಾಗಾಗಿ ಭೀಮನಿಗೆ ಇದು ನನ್ನ ಸಹೋದರ ವಾನರ ಶ್ರೇಷ್ಠ ಎಂದು ತಿಳಿಯುತ್ತದೆ…