ಈಗಿನ ಕಾಲಮಾನದಲ್ಲಿ ಎಲ್ಲರಿಗೂ ಯೂರಿಕ್ ಆಸಿಡ್ ಜಾಸ್ತಿಯಾಗುತ್ತಿದೆ.ಈ ಯೂರಿಕ್ ಆಸಿಡ್ ಜಾಸ್ತಿಯಾಗುವುದರಿಂದ ಆರ್ಥರೈಟಿಸ್ ಮತ್ತು ಇನ್ನಿತರ ನೋವುಗಳು ಬರುತ್ತವೆ.ಮುಖ್ಯವಾಗಿ ಹೆಬ್ಬೆರಳಿನ ಜಾಗದಲ್ಲಿ ಸ್ಪೆಲ್ಲಿಂಗ್ ಉಂಟಾಗಿ ನೋವು ಕಾಣುವುದು ,ಕೆಲವರಿಗೆ ಮಂಡಿ ನೋವು ಕಾಣುವುದು.ಯೂರಿಕ್ ಆಸಿಡ್ ಹೆಚ್ಚಾಗುವುದರಿಂದ ಗೌಟಿ ಆರ್ಥರೈಟಿಸ್ ಅಥವಾ ಗೌಟ್ ಆಗುತ್ತದೆ ಹಾಗೂ ಇದು ನೋವು ಉಂಟು ಮಾಡುತ್ತದೆ.ಈ ಯೂರಿಕ್ ಆಸಿಡ್ ಜಾಸ್ತಿಯಾಗಿ ನೋವಾದಾಗ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಪರಿಹಾರವೆಂದರೆ ಕ್ಯಾಬೇಜ್ ಪ್ಯಾಕ್ .
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಈ ಕ್ಯಾಬೇಜ್ ಪ್ಯಾಕ್ ತಯಾರಿಸಿಕೊಳ್ಳಲು ಮೊದಲಿಗೆ ಕ್ಯಾಬೇಜ್ ಅನ್ನು ಚಿಕ್ಕ ಚಿಕ್ಕದಾಗಿ ತುಂಡುಗಳಾಗಿ ಕಟ್ ಮಾಡಿಕೊಂಡು ಫ್ರೀಜರ್ 1 ಗಂಟೆ ನಲ್ಲಿ ಇಡಬೇಕು ನಂತರ ಆ ಕ್ಯಾಬೇಜ್ ಅನ್ನು ತೆಗೆದುಕೊಂಡು ನೋವಿರುವ ಜಾಗದಲ್ಲಿ ಸುತ್ತ ಇಟ್ಟುಕೊಂಡು ಒಂದು ಬಟ್ಟೆಯನ್ನು ಸುತ್ತಿಕೊಳ್ಳಬೇಕು.ಹೀಗೆ ಮಾಡುವುದರಿಂದ ಬಹುಬೇಗ ನೋವು ಕಡಿಮೆಯಾಗುತ್ತದೆ.ಪ್ಯೂರಿನ್ ಎನ್ನುವ ಪ್ರೊಟೀನ್ ಅಂಶ ಆಹಾರದಲ್ಲಿ ಹೆಚ್ಚಾಗಿದ್ದರೆ ನೋವು ಹೆಚ್ಚಾಗುತ್ತದೆ.ಯೂರಿಕ್ ಆ್ಯಸಿಡ್ ಹೆಚ್ಚಾಗಿದ್ದರೆ ಪ್ರೋಟಿನ್ ಅಂಶವನ್ನು ಆಹಾರದಲ್ಲಿ ಸೇವಿಸಬಾರದು ಎನ್ನುವ ಕಲ್ಪನೆ ತುಂಬಾ ಜನರಿಗಿದೆ ಆದರೆ ಅದು ತಪ್ಪು ಕಲ್ಪನೆಯಾಗಿದ್ದು ಪ್ರೊಟೀನ್ ಅಂಶವಿರುವ ಕೆಲವು ಆಹಾರ ಪದಾರ್ಥಗಳನ್ನು ಖಂಡಿತವಾಗಿಯೂ ಸೇವಿಸಬಹುದು ಅದರ ಹೊರತಾಗಿ ಕೆಲವು ಪ್ರೊಟೀನ್ ಪದಾರ್ಥಗಳನ್ನು ಸೇವಿಸಲೇಬಾರದು.
ಉದಾಹರಣೆಗೆ ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ 10 ರಿಂದ 15 ಮಿಲಿ ಗ್ರಾಂನಷ್ಟು ಪ್ಯೂರಿನ್ ಇದ್ದೇ ಇರುತ್ತದೆ
ಆದರೆ ಕೆಲವು ಆಹಾರದಲ್ಲಿ 500 ರಿಂದ 1,000 ಮಿಲಿಗ್ರಾಂ ನವರೆಗೂ ಪ್ಯೂರಿನ್ ಇರುತ್ತದೆಹಾಗಾಗಿ ಆದಷ್ಟು ಹೈ ಪ್ಯೂರಿನ್ ಅಂಶವಿರುವ ಆಹಾರವನ್ನು ಸೇವಿಸದೆ ಲೋ ಪ್ಯೂರಿನ್ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಯೂರಿಕ್ ಆಸಿಡ್ ಕಡಿಮೆಯಾಗುತ್ತದೆ.ಹಣ್ಣು ಹಂಪಲುಗಳನ್ನು ಹೆಚ್ಚಾಗಿ ಸೇವಿಸಬೇಕು.ಹಣ್ಣುಗಳಲ್ಲಿ ಹೆಚ್ಚಾಗಿ ವಿಟಮಿನ್ ಸಿ ಸಿಗುತ್ತದೆ ಹಾಗಾಗಿ ಇದು ಸಹ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡುತ್ತದೆ.ಚೇಪೆ ಕಾಯಿ ,ನಿಂಬೆ ಹಣ್ಣು ಎಲ್ಲಾ ಹುಳಿ ಅಂಶ ಇರುವ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಇರುತ್ತದೆ.
ವಿಟಮಿನ್ ಸಿ ಅಂಶವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಯೂರಿಕ್ ಆಸಿಡ್ ಅಂಶವನ್ನು ಕಡಿಮೆ ಮಾಡುತ್ತದೆ.ಗೋಡಂಬಿ ,ಬಾದಾಮಿ ,ಪಿಸ್ತಾ ಮತ್ತು ವಾಲ್ನಟ್ ಇವುಗಳನ್ನು ಸೇವಿಸಬಹುದಾಗಿದೆ ಯಾಕೆಂದರೆ ಇವುಗಳಲ್ಲಿ ಹೆಚ್ಚಾಗಿ ಪ್ಯೂರಿನ್ ಅಂಶ ಇರುವುದಿಲ್ಲ.ಮೊಟ್ಟೆಯನ್ನು ಸೇವಿಸಬಹುದಾಗಿದೆ.ಎಲ್ಲ ತರಹದ ದ್ವಿದಳ ಧಾನ್ಯಗಳನ್ನು ಕಡಿಮೆ ಸೇವಿಸಬೇಕು.ಮಾಂಸಾಹಾರವನ್ನು ಯೂರಿಕ್ ಆಸಿಡ್ ಕಡಿಮೆಯಾಗುವವರೆಗೂ ಸೇವಿಸದಿರುವುದು ಉತ್ತಮ.ಕಡಲೆ ಬೀಜದಲ್ಲಿ ಪ್ಯೂರಿನ್ ಅಂಶ ಹೆಚ್ಚಾಗಿರುವುದರಿಂದ ಆದಷ್ಟು ಸೇವಿಸದಿರುವುದು ಉತ್ತಮ.ಈ ಗೌರ್ ಆರ್ಥರೈಟಿಸ್ ಅನ್ನು ಕಡಿಮೆ ಮಾಡಲು ಆಹಾರ ಕ್ರಮದ ಬದಲಾವಣೆ ಮಾಡುವುದು ಅತಿ ಮುಖ್ಯವಾಗಿದೆ.
- ಯಾವ ಆಹಾರದಲ್ಲಿ ಪ್ಯೂರಿನ್ ಅಂಶ ಕಡಿಮೆ ಇರುತ್ತದೆ ?
ಮೊಟ್ಟೆ ,ಗೋಡಂಬಿ ,ಬಾದಾಮಿ ,ಪಿಸ್ತಾ ,ವಾಲ್ನಟ್ ,ಹಾಲು ,ಮಜ್ಜಿಗೆ ,ಮೊಸರು ,ಹಣ್ಣುಗಳು ಮತ್ತು ತರಕಾರಿಗಳು.ಇನ್ನು ನೋವಿಗೆ ಕ್ಯಾಬೇಜ್ ಪ್ಯಾಕ್ ,ಮಣ್ಣಿನ ಪ್ಯಾಕ್ ಉತ್ತಮಮತ್ತು ಐಸನ್ನು ನೋವಿರುವ ಜಾಗದಲ್ಲಿ ಮಸಾಜ್ ಮಾಡಿಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ.
ಧನ್ಯವಾದಗಳು(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap