ಮನಿ ಪ್ಲಾಂಟ್ ಗಿಡಗಳನ್ನು ಮನೆಯ ಒಳಗೆ ಮತ್ತು ಮನೆಯ ಹೊರಗೆ ಬೆಳೆಸಬಹುದಾಗಿದೆ.ನೀರಿನಲ್ಲೂ ಮತ್ತು ಮಣ್ಣಿನಲ್ಲೂ ಸಹ ಬೆಳೆಸಬಹುದಾಗಿದೆಇದರಿಂದ ಆರೋಗ್ಯ ,ಸಂಪತ್ತು ,ನೆಮ್ಮದಿ ,ಸಂತೋಷ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.ಈ ಮನಿ ಪ್ಲಾಂಟ್ ಗಿಡಗಳನ್ನು ಪ್ರತಿದಿನ ನೋಡುವುದರಿಂದ ಕಣ್ಣಿಗೆ ತಂಪು ನೀಡುತ್ತದೆ.ಮನಿ ಪ್ಲಾಂಟ್ ಗಿಡವು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಾಶಗೊಳಿಸಿ ಸಕಾರಾತ್ಮಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ ಹಾಗೂ ಇದರಿಂದ ಮನೆಯ ಸದಸ್ಯರ ಮನಸ್ಸು ಸದಾಕಾಲ ಒಳ್ಳೆಯ ಚಿಂತನೆಯನ್ನು ಮಾಡುವಂತೆ ಮಾಡುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಈ ಮನಿ ಪ್ಲಾಂಟ್ ಗಿಡವು ಬೆಳೆದಂತೆ ನಮ್ಮ ಮನೆಯ ಸಮೃದ್ಧಿ , ಸಂಪತ್ತು ಸಹ ಬೆಳೆಯುತ್ತದೆ ಎನ್ನಲಾಗುತ್ತದೆ.ಮನಿ ಪ್ಲಾಂಟ್ ಗಿಡವನ್ನು ಬೆಳೆಸುವುದು ಹೇಗೆ ?ಮನಿಪ್ಲ್ಯಾಂಟ್ ಗಿಡದ ಬೇರನ್ನು ಪಾಟ್ಗಳಲ್ಲಿ ಮಣ್ಣಿನಲ್ಲಿ ನೆಡಬಹುದು.ಮನಿ ಪ್ಲಾಂಟ್ ನೆಡುವ ಪಾಟ್ಗಳಲ್ಲಿ ಕೆಳಗಡೆ ರಂಧ್ರವಿರುವುದು ಉತ್ತಮ ನಂತರ ಆ ಪಾಟ್ ಒಳಗಡೆ 3 ರಿಂದ 4 ಜೆಲ್ಲಿ ಕಲ್ಲು ಅಥವಾ ಇನ್ನಾವುದೇ ಕಲ್ಲುಗಳನ್ನು ಪಾಟ್ನ ತಳದಲ್ಲಿ ಹಾಕಿ ನಂತರ ಮಣ್ಣನ್ನು ಹಾಕುವುದು ಉತ್ತಮ ಏಕೆಂದರೆ ಮಣ್ಣು ಮತ್ತು ನೀರು ಸರಿಯಾಗಿ ಕೂರಲು ಇದು ಸಹಾಯ ಮಾಡುತ್ತದೆ.
ಇನ್ನು ಮಣ್ಣಿನಲ್ಲಿ ತೆಂಗಿನ ನಾರನ್ನು ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡು ಮಣ್ಣಿನೊಳಗೆ ಮಿಕ್ಸ್ ಮಾಡುವುದು ಒಳ್ಳೆಯದು
ಇದರಿಂದ ಗಿಡಕ್ಕೆ ಇದು ಗೊಬ್ಬರದಂತೆ ಕೆಲಸ ಮಾಡುತ್ತದೆ ಹಾಗೂ ಇದರಿಂದ ಮಣಿ ಪ್ಲಾಂಟ್ ಚೆನ್ನಾಗಿ ಪೋಷಕಾಂಶದಿಂದ ಬೆಳೆಯುತ್ತದೆ.ಈಗ ಮೇಲೆ ಸ್ವಲ್ಪ ನೀರನ್ನು ಹಾಕಿ ಒಂದು ನಿಮಿಷ ಹಾಗೇ ಬಿಡಿ ಏಕೆಂದರೆ ಹಾಕಿರುವ ನೀರು ಮಣ್ಣಿನಲ್ಲಿ ಸೇರಿಕೊಳ್ಳಬೇಕು ಈಗ ಮನಿ ಪ್ಲಾಂಟ್ ಗಿಡದ ಬೇರನ್ನು ಆ ಪಾಟ್ ಒಳಗಡೆ ಇಡಬೇಕು.ದಿನದಲ್ಲಿ ಒಮ್ಮೆ ನೀರು ಹಾಕಿ ಕೆಲವು ದಿನಗಳ ನಂತರ ಪ್ರತಿ ದಿನ 2 ಬಾರಿ ನೀರು ಹಾಕಿ.ಮನಿ ಪ್ಲಾಂಟ್ ಗಿಡವು ಸಮೃದ್ಧವಾಗಿ ಆರೋಗ್ಯಕರವಾಗಿ ಬೆಳೆಯಲು ಒಂದು ಉಪಾಯ.
ಒಂದು ಅಗಲವಾದ ಬೌಲ್ಗೆ ನೀರನ್ನು ಹಾಕಿ ಅದರೊಳಗೆ ಅಲೋವೆರಾವನ್ನು ತೆಗೆದುಕೊಂಡು ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡು ಹಾಕಿ 2 ಗಂಟೆಯವರೆಗೂ ಹಾಗೇ ಬಿಡಿ ನಂತರ ಈ ನೀರು ಮತ್ತು ಆಲೋವೆರಾ ಮಿಶ್ರಿತ ನೀರನ್ನು ಮನಿ ಪ್ಲಾಂಟ್ ಗಿಡಗಳಿಗೆ ಸ್ಪ್ರೇ ಮಾಡಿ ಇದರಿಂದ ಗಿಡದ ಎಲೆಗಳು ಹಸಿರಾಗಿರುತ್ತದೆ ಮತ್ತು ಹೊಳೆಯುತ್ತ ಇರುತ್ತದೆ.ಮತ್ತು ಗಿಡಕ್ಕೆ ಸ್ವಲ್ಪ ನೀರು ಹಾಲು ಸಹ ಹಾಕಿ ಇದರಿಂದ ಸಹ ಗಿಡವು ಸಮೃದ್ಧವಾಗಿ ಬೆಳೆಯುತ್ತದೆ.ಯೂರಿಯಾ ಗೊಬ್ಬರವನ್ನು ಮಳೆಗಾಲ ಮತ್ತು ಚಳಿಗಾಲದಲ್ಲಿ ಬಳಸೋದು ಉತ್ತಮ ಇಲ್ಲವಾದಲ್ಲಿ ಉಷ್ಣಾಂಶ ಹೆಚ್ಚಿ ಗಿಡವು ಒಣಗಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಇನ್ನು ಇದು ವಾಸ್ತುವಿಗೆ ಸಂಬಂಧ ಪಟ್ಟ ಗಿಡವಾಗಿರುವುದರಿಂದ ಇದನ್ನು ಸಾಧ್ಯವಾದಷ್ಟು ಆಗ್ನೇಯ ದಿಕ್ಕಿನಲ್ಲಿ ಅಥವಾ ಮನೆಯ ಅಗ್ನಿ ಮೂಲೆಯಲ್ಲಿ ಅಂದರೆ ದಕ್ಷಿಣಕ್ಕೂ ಪೂರ್ವಕ್ಕೂ ಮಧ್ಯ ಭಾಗದಲ್ಲಿ ಬೆಳೆಸಬೇಕು ಎಂದು ಹೇಳುತ್ತಾರೆ.ಧನ್ಯವಾದಗಳು.