ಹಾಯ್ ಸ್ನೇಹಿತರೆ ಒಳ್ಳೆಯದಲ್ಲ ಬಂಗಾರ ಅಲ್ಲ ಎಂಬುದು ಎಷ್ಟು ನಿಜವೋ ಕೆಟ್ಟ ಅಭ್ಯಾಸಗಳನ್ನು ಕೆಟ್ಟದ್ದನ್ನು ಮಾಡಲ್ಲ ಎಂಬುದು ಅಷ್ಟೇ ನಿಜ ಕೆಲವು ಕೆಟ್ಟ ಅಭ್ಯಾಸಗಳಿಂದ ಒಳ್ಳೆಯ ಫಲಿತಾಂಶ ಬರುತ್ತದೆ ಎಂಬುದು ಅಷ್ಟೇ ನಿಜ ಮನುಷ್ಯನ ಕೆಲವು ಒಳ್ಳೆಯ ಅಭ್ಯಾಸಗಳು ಕೆಲವು ಕೆಟ್ಟ ಅಭ್ಯಾಸಗಳು ಎರಡು ಇರುತ್ತದೆ ಇವುಗಳಲ್ಲಿ ಕೆಲವು ಕೆಟ್ಟ ಅಭ್ಯಾಸಗಳನ್ನು ನಿಯಂತ್ರಣ ಮಾಡಿಕೊಳ್ಳಬಹುದು ಕೆಲವು ಕೆಟ್ಟ ಅಭ್ಯಾಸಗಳನ್ನು ನಿಯಂತ್ರಣ ಮಾಡಿಕೊಳ್ಳಲಾಗದೆ ನಾವೇ ಅವುಗಳ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ ಅಂದರೆ ಕೆಟ್ಟ ಅಭ್ಯಾಸಗಳಿಗೆ ನಾವು ದಾಸರ ಆಗುತ್ತೇವೆ ಸಾಮಾನ್ಯವಾಗಿ ಮನುಷ್ಯನಲ್ಲಿರುವ ಕೆಟ್ಟ ಅಭ್ಯಾಸಗಳು ಮಾನಸಿಕವಾಗಿ ಪರಿಣಾಮ ಬೀರಿ ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ ಇಂತಹ ಅಭ್ಯಾಸಗಳನ್ನು ಒಳ್ಳೆಯದು-ಕೆಟ್ಟದು ಹವ್ಯಾಸ ಎಂದೇ ಹೇಳಬಹುದು ಕೆಟ್ಟ ಹವ್ಯಾಸ ಎನ್ನುವ ಅದರಲ್ಲಿರುವ ಒಳ್ಳೆಯ ಹವ್ಯಾಸಗಳನ್ನು ತಿಳಿದುಕೊಳ್ಳೋಣ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಮೊದಲನೇದಾಗಿ ನೈಲ್ ಬೀಟಿಂಗ್ ಅಂದರೆ ಉಗುರು ಕಚ್ಚುವುದು ನಮ್ಮಲ್ಲಿ ಸಾಕಷ್ಟು ಜನರು ಉಗುರು ಕಚ್ಚುವ ಅಭ್ಯಾಸ ಚಿಕ್ಕವರು ದೊಡ್ಡವರು ಎನ್ನದೆ ಅಲ್ಲದೆ ಪ್ರತಿಯೊಬ್ಬರು ಇರುವ ಕೆಟ್ಟ ಅಭ್ಯಾಸ ಇದು ಚಿಕ್ಕ ವಯಸ್ಸಿನಲ್ಲಿ ಗೊತ್ತೋ ಗೊತ್ತಿಲ್ಲ ದೇನೇ ಉಗುರನ್ನು ಖಚಿತ ಇರ್ತೇವೆ ದಿನ ಕಳೆಯುತ್ತಿದ್ದಂತೆ ಈ ಅಭ್ಯಾಸ ಒಂದು ಹವ್ಯಾಸವಾಗಿ ಬರುತ್ತದೆ ತುಂಬಾ ಬೇಜಾರಾದಾಗ ಕೆಲಸದಲ್ಲಿ ಒತ್ತಡ ಅಧಿಕ ವಿದ್ದಾಗ ಬೆರಳುಗಳು ಬಾಯಿ ಯತ್ರ ಬರುತ್ತದೆ ಇದಲ್ಲದೆ ಕೆಲವು ಸೈಕಾಲಜಿ ಪ್ರಕಾರ ಉಗುರಿನ ಕೊನೆಯಲ್ಲಿ ನೆಗೆಟಿವ್ ಎನರ್ಜಿ ಆಚೆ ಬರುತ್ತದೆ ಅದೇ ನೆಗೆಟಿವ್ ಎನರ್ಜಿ ನಮ್ಮ ಶರೀರದ ಒಳಗಡೆ ಹೋಗುತ್ತದೆ ನಾವು ಎಷ್ಟೇ ಶುಚಿ ಆಗಿದ್ದರು ಉಗುರಿ ನಲ್ಲಿ ಸೂಕ್ಷ್ಮಣು ಜೀವಿಗಳು ಇರುತ್ತದೆ ಹಾಗೆ ಮಣ್ಣು ಸಹ ಇರುತ್ತದೆ ಉಗುರನ್ನು ಕಚ್ಚಿದಾಗ ಅದರಲ್ಲಿರುವ ಬ್ಯಾಕ್ಟೀರಿಯಗಳು ನಮ್ಮ ದೇಹದ ಒಳಗಡೆ ಹೋಗುತ್ತದೆ ನಂತರ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಹಾಗಾಗಿ ಹಿರಿಯರು ಉಗುರನ್ನು ಕಚ್ಚಬೇಡಿ ಎನ್ನುತ್ತಾರೆ ಕೆಲವು ಸಂಶೋಧನೆಯ ಪ್ರಕಾರ ಉಗುರು ಕಚ್ಚುವುದು ಒಳ್ಳೆಯದು ಎನ್ನುತ್ತಾರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ನಮ್ಮ ಶರೀರದಲ್ಲಿ ಬ್ಯಾಕ್ಟೀರಿಯಗಳನ್ನು ತಡೆಯುವ ಶಕ್ತಿ ಇರುತ್ತದೆ ಹಾಗಂತ ಉಗುರು ಕಚ್ಚುವುದು ಒಳ್ಳೆಯ ಅಭ್ಯಾಸವಲ್ಲ ನಮ್ಮ ವಿನಾಯಿತಿ ವ್ಯವಸ್ಥೆ immunity system ಬಲಪಡಿಸಿಕೊಳ್ಳಲು ಒಳ್ಳೆಯದು.
ಎರಡನೆಯದು ಫಾರ್ಟಿಂಗ್ ಅಂದರೆ ಗ್ಯಾಸ್ ಬಿಡುವುದು. ಮನುಷ್ಯನ ಶರೀರದಲ್ಲಿ ನಡೆಯುವ ಒಂದು ಮಾಮೂಲಿ ಜೀವ ಕ್ರಿಯೆ ಕೆಟ್ಟ ಅಭ್ಯಾಸ ಇಂದು ಯಾ ಕೇಳುತ್ತಾರೆಂದರೆ ನಮ್ಮ ಸುತ್ತಮುತ್ತಲಿನ ಜನರಿಗೆ ಇದರಿಂದ ಕಿರಿಕಿರಿ ಉಂಟಾಗುತ್ತದೆ ಬೇಡದೆ ಇದ್ದ ಗ್ಯಾಸನ್ನು ಹೊರ ಬಿಟ್ಟಾಗ ಹೊಟ್ಟೆನೋವು ಹೊಟ್ಟೆ ಉಬ್ಬರ ಕಡಿಮೆ ಆಗುತ್ತದೆ ನಮ್ಮ ಆಹಾರದಲ್ಲಿ ತುಂಬಾ ಪದಾರ್ಥಗಳು ಜೀರ್ಣವಾಗಿ ಕೆಲವು ಪದಾರ್ಥಗಳು ಜೀರ್ಣವಾಗದೆ ಇರುವ ಆಹಾರಕ್ಕೆ ದೊಡ್ಡಪ್ರಮಾಣದಲ್ಲಿ ಕರುಳಿನ ಸುತ್ತ ಅಲ್ಲೇ ಇರುವುದರಿಂದ ಶ್ವಾಸಕೋಶಕ್ಕೆ ಹಾನಿ ಉಂಟಾಗುತ್ತದೆ ಇದರಿಂದ ಉಸಿರಾಟದ ಸಮಸ್ಯೆಗಳು ಉಂಟಾಗುತ್ತದೆ ಇದು ಕಡಿಮೆಯಾಗಿಲ್ಲ ಅಂದರೆ ಹೃದಯಾಘಾತಕ್ಕೂ ಸಹ ಕಾರಣವಾಗುತ್ತದೆ ಎಲ್ಲರೂ ಕೆಟ್ಟ ಅಭ್ಯಾಸ ಎನ್ನು ಕೊಳ್ಳುವ ಫಾರ್ಟಿಂಗ್ ( ಗ್ಯಾಸ್) ರೀತಿಯಲ್ಲಿ ನಮ್ಮ ಶರೀರಕ್ಕೆ ಒಳ್ಳೆಯದನ್ನೇ ಮಾಡುತ್ತದೆ.
ಮೂರನೇ ಯದು.ಚೂಯಿಂಗ್ ಗಮ್ ಕೆಲವು ಮಂದಿ ಚೂಯಿಂಗ್ ಗಮ್ ತಿನ್ನುವುದೇ ಅಭ್ಯಾಸ ಮಾಡಿರುತ್ತಾರೆ ತಿನ್ನುವವರನ್ನು ನೋಡಿದರೆ ನಮಗೆ ಕಿರಿಕಿರಿಯಾಗುತ್ತದೆ ಅದಕ್ಕೆ ಇದನ್ನು ಕೆಟ್ಟ ಅಭ್ಯಾಸ ಎನ್ನುತ್ತೇವೆ. ಚೂಯಿಂಗ್ ಗಮ್ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು ನೆನಪಿನ ಶಕ್ತಿ ಹೆಚ್ಚು ಮಾಡುತ್ತದೆ ಹೊಟ್ಟೆ ಹಸಿವು ಸಹ ಆಗುವುದಿಲ್ಲ ವಿಜ್ಞಾನಿಗಳು ಒಂದು ರಿಸರ್ಚ್ ನಲ್ಲಿ ಚೂಯಿಂಗ್ ಗಮ್ ಆಗುವ ಲಾಭಗಳನ್ನು ಕಂಡುಹಿಡಿದಿದ್ದಾರೆ ಯಾವುದಾದರೂ ಕೆಲಸವನ್ನು ಮಾಡುವ ಮೊದಲು ಚೂಯಿಂಗ್ ಗಮ್ ತಿನ್ನುವುದರಿಂದ ಬುಲೆಟ್ ಆ ಗು ಆಮ್ಲಜನಕ ಮಟ್ಟ (ಲೆವೆಲ್) ಹೆಚ್ಚಾಗುತ್ತದೆ ಜ್ಞಾಪಕ ಶಕ್ತಿ ಹೆಚ್ಚಾಗಲು ಚೂಯಿಂಗ್ ಗಮ್ ತಿನ್ನುವುದರಿಂದ ಒಳ್ಳೆಯದು ಎಂದು ಅವಲೋಕಿಸಿದ್ದಾರೆ ನಮ್ಮ ದೇಹದ ತೂಕವನ್ನು ಇಳಿಸುವುದಕ್ ಕೂಡ ಚೂಯಿಂಗ್ ಗಮ್ ತಿನ್ನುವುದರಿಂದ ಒಳ್ಳೆಯದು ಎನ್ನುತ್ತಾರೆ ಬಾಯಿಯ ಆರೋಗ್ಯವನ್ನು ಚೂಯಿಂಗ್ ಗಮ್ ಕಾಪಾಡುತ್ತದೆ ಚೂಯಿಂಗ್ ಗಮ್ ತಿನ್ನುವುದರಿಂದ ಹಸಿವು ಸಹ ಆಗುವುದಿಲ್ಲ ಅಂ ದಾರೆ ಕೆಟ್ಟ ಅಭ್ಯಾಸ ಎಂದರೆ ಚೂಯಿಂಗ್ ಗಮ್ ನು ಎಲ್ಲಿ ಬೇಕೋ ಅಲ್ಲಿ ಬೀಸಾಕಬಾರದು ರೋಡ್ ಬೆಂಚ್ ಸ್ಕೂಲ್ ಕಂಪೌಂಡ್ ಅಲ್ಲೆಲ್ಲೂ ಬೀಸಾಕಬಾರದು ಆದಷ್ಟು ಪೇಪರ್ನಲ್ಲಿ ಸುತ್ತಿ ಡೇಸ್ಟ್ ಬಿನ್ನಿಗೆ ಹಾಕಿ.
ನಾಲ್ಕನೆಯದು ನೋಸ್ ಪಿಕ್ಕಿಂಗ್. ಅಂದರೆ ಮೂಗಿನಲ್ಲಿ ಬೆರಳನ್ನು ಇಡುವುದು ಕೆಲವು ಮಂದಿ ಯಾವಾಗಲೂ ಬೆರಳನ್ನು ಮುಗಿನಲ್ಲಿ ಇಟ್ಟು ಕೊಳ್ಳುತ್ತಾರೆ ಇದು ಒಂದು ಕೆಟ್ಟ ಅಭ್ಯಾಸ ಎಂದು ಹೇಳಬಹುದು ಆದರೆ ಮತ್ತೊಂದು ವಿಧಾನದ ಪ್ರಕಾರ ಒಳ್ಳೆಯ ಅಭ್ಯಾಸ ಎಂದು ಹೇಳಬಹುದು2008 ರಲ್ಲಿ ಆಸ್ಟ್ರಿಯದ ಫೆಡರಿಕ್ ಒಂದು ಥಿಯರಿಯನ್ನು ಮಂಡಿಸುತ್ತಾರೆ ಥಿಯರಿ ಪ್ರಕಾರ ನೋಡಿದರೆ ಮೂಗು ಅನ್ನುವುದು ಒಂದು ಫಿಲ್ಟರ್ ಇದರಲ್ಲಿ ಬ್ಯಾಕ್ಟೀರಿಯಗಳು ಸಂಗ್ರಹವಾಗುತ್ತದೆ ಇದರಲ್ಲಿ ಒಳ್ಳೆಯ ಬ್ಯಾಕ್ಟೇರಿಯಾ ಒಳಗಡೆ ಹೋದಾಗ ಇಮ್ಮು ನೀಟಿ ಪವರ್ ಹೆಚ್ಚಾಗುತ್ತದೆ ಮೂಗಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಗಳನ್ನು ಹೊರ ತೆಗೆಯುವುದರಿಂದ ನಮ್ಮ ಮೂಗು ಕೂಡ ಕ್ಲೀನ್ ಆಗುತ್ತದೆ ಈ ಅಭ್ಯಾಸ ಕೂಡ ನಮಗೆ ಒಳ್ಳೆಯದನ್ನೇ ಮಾಡುತ್ತದೆ ಐದನೆಯದು knuckle cracking ಲೆಡಕೆ ತೆಗೆಯುವುದು ಅದು ಅಶುದ್ಧ ಸೂಚಕ ಎಂದು ಹೇಳುತ್ತಾರೆ ಆದರೆ ಈ ಕೆಟ್ಟ ಅಭ್ಯಾಸವೇ ನಮ್ಮ ಶರೀರಕ್ಕೆ ಒಳ್ಳೆಯದು ಲೇಡಕೆ ತೆಗೆಯುವುದರಿಂದ ಒಳ್ಳೆಯದು ನಮ್ಮ ಮೂಳೆಗಳು ಸುಲಭವಾಗಿ ಕೆಲಸ ಮಾಡಲ ಗುತದ್ದೆ. ಲೇ ಡಕೆಗಿ ತೆಗೆಯುವುದರಿಂದ ಕೈಯಲ್ಲಿರುವ ಸೈನ್ ಒಬ್ರಿನ್ ದ್ರಾವಣ ಇರುತ್ತದೆ ದ್ರಾವಣದಲ್ಲಿ ಪದೇಪದೇ ಗ್ಯಾಸ್ ತುಂಬಿಕೊಳ್ಳುತ್ತಾ ಇರುತ್ತದೆ ಇದರಿಂದ ಕೈಬೆರಳುಗಳನ್ನು ಲೇಡಕೆ ತೆಗೆದಾಗ ಗ್ಯಾಸ್ ಹೊರಗಡೆ ಬರುತ್ತದೆ ಒಳ್ಳೆಯದೇ ಆಗುತ್ತದೆ.ಮೂಳೆ ನೋವು ಅಥವಾ ಮುರಿದು ಹೋಗುವುದು ಆಗಲ್ಲ.
ಆರನೆಯದು ಡೇ ಡ್ರೀಮಿಂಗ್. ಅಂದರೆ ಹಗಲುಗನಸುಗಳು ಸರಿಯಾದ ನಿದ್ದೆ ಇಲ್ಲದಿದ್ದರೆ ನಮ್ಮ ದೇಹ ಕೆಲಸ ಮಾಡುವುದಿಲ್ಲ ಹಾಗೆ ಆಗಲು ನಿದ್ದೆ ಒಳ್ಳೆಯದಲ್ಲ ಸೋಮಾರಿತನ ಹುಟ್ಟುತ್ತದೆ ಕನಸು ಕಾಣುವುದರಿಂದ ನಮ್ಮ ಮೆದುಳು ತುಂಬಾ ಚುರುಕಾಗುತ್ತದೆ ದೀರ್ಘಕಾಲದ ಜ್ಞಾಪಕಶಕ್ತಿ ಉಂಟಾಗುತ್ತದೆ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಹಗಲು ಕನಸು ಕಾಣುವಾಗ ಮೆದುಳಿನಲ್ಲಿ ಆಗುವ ಚಟುವಟಿಕೆಯನ್ನು ಮಾಡುತ್ತೆ ವಿಶ್ಲೇಷಣೆ ಮಾಡುತ್ತಾರೆ ಇದರಿಂದಾಗಿ ನಮ್ಮ ಮೆದುಳು ಅತಿ ಹೆಚ್ಚಾಗಿ ಜ್ಞಾಪಕ ಶಕ್ತಿಯನ್ನು ಹೊಂದಿರುತ್ತದೆ.
ಏಳನೆಯದು.ಗಾಸಿಪಿಂಗ್ ಇದು ಒಂದು ಟೈಮ್ ವೇಸ್ಟ್ ಹವ್ಯಾಸ ಬೇರೆಯವರ ಬಗ್ಗೆ ಮಾತಾಡಿದ್ದನ್ನು ಕೇಳಿಸಿಕೊಳ್ಳುವುದು ನಮ್ಮ ಜೀವನ ಹಾಳಾಗುತ್ತದೆ ಇದು ಒಂದು ಕೆಟ್ಟ ಹವ್ಯಾಸವಾದರೂ ಪಾಸಿಟಿವ್ ಥಿಂಕಿಂಗ್ ಆಗುತ್ತದೆ ಯಾಕೆಂದರೆ ಬೇರೆಯವರ ಜೊತೆ ಸ್ನೇಹ ಬೆಳೆಸುವುದು ಹಾಗೂ ಗ್ರೂಪಿನ ಚಟುವಟಿಕೆಗಳಲ್ಲಿ ಭಾಗವಹಿಸುವುದು ಒತ್ತಡ ಉದ್ವೇಗಗಾಸಿಪ್ ಎನ್ನುವುದು ಸೋಶಿಯಲ್ ನೆಟ್ ವರ್ಕ್ ಕಾರಣವಾಗುತ್ತದೆ ಸೈಂಟಿಫಿಕ್ ಪ್ರಕಾರವು ಸರಿಯಾಗಿದೆ ಆಕ್ಸ್ಫರ್ಡ್ ಯುನಿವರ್ಸಿಟಿ ರಾಬಿನ್ ಅವರು ಗಾಸಿಪ್ ಮೇಲೆ ಸ್ಟಡಿ ಮಾಡಿದ್ದಾರೆ ಮಾಹಿತಿಯನ್ನು ಬೇರೆಯವರ ಜೊತೆ ಹಂಚಿಕೊಂಡಾಗ ನಮ್ಮ ಮನಸ್ಸು ದೃಢವಾಗಿರುತ್ತದೆ ಆಗು ಶಾಂತವಾಗಿರುತ್ತದೆ ಎಂದು ಹೇಳುತ್ತಾರೆ ಎಂಟನೆಯದು getting up late ಬೆಳಗ್ಗೆ ಲೇಟಾಗಿ ಏಳುವುದು
ಬೆಳಗ್ಗೆ ಬೇಗ ಏಳುವುದು ತುಂಬಾ ಜನಕ್ಕೆ ಸಾಧ್ಯವಿಲ್ಲ ತುಂಬಾ ಜನ ಪಶ್ಚಾತ್ತಾಪ ಪಡುತ್ತಾರೆ ಅಮೇರಿಕದಲ್ಲಿರುವ ಒಬ್ಬ ಸೈಂಟಿಸ್ಟ್ ಸುಮಾರು 30000 ಜನರ ಮೇಲೆ ಮಾಡಿರುವ ಬೆಳಗ್ಗೆ ಐದು ಗಂಟೆಗೆ ವ್ಯಾಯಾಮ ಮಾಡಿದರೆ ಅಧಿಕ ರಕ್ತದ ಒತ್ತಡ ಕೆ ಗುರಿಯಾಗುವ ಅವಕಾಶವಿರುತ್ತದೆ ಹಾಗೆ 2 ಅಥವಾ 3 ಗಂಟೆಯ ಮಧ್ಯದೊಳಗೆ ಎದ್ದಿರೋ ರವರಿಗೆ ಹೃದಯ ಗಾತ ಹಾಗುತ್ತದೆ ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ ಬೆಳಗ್ಗೆ ಬೇಗ ಹೇಳುವುದು ಒಳ್ಳೆಯ ಅಭ್ಯಾಸ ಆದರೆ 2 ರಿಂದ 6 ಗಂಟೆಯೊಳಗೆ ನಮ್ಮ ಮೆದುಳು ಗಾಢ ನಿದ್ದೆಯನ್ನು ಒಳಗೊಂಡಿರುತ್ತದೆ ದೇಹದ ವಿಶ್ರಾಂತಿಗೆ ಒಳ್ಳೆಯ ಸಮಯ ಮನುಷ್ಯನ ಒತ್ತಡವನ್ನು ಕಡಿಮೆ ಮಾಡುವುದಕ್ಕೆ ನಿದ್ದೆ ಹೋಗುತ್ತಾರೆ ಜ್ಞಾಪಕಶಕ್ತಿಯನ್ನು ಜಾಸ್ತಿ ಮಾಡುತ್ತದೆ ನಿದ್ದೆ ಸರಿಯಾಗಿ ಇಲ್ಲದಿದ್ದರೆ ಅನವಶ್ಯಕ ಒತ್ತಡ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತದೆ ಹಾಗಾಗಿ ಬೇಗ ಹೇಳುವುದು ಒಳ್ಳೆಯದು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap