ವೃಷಭ ರಾಶಿಯವರ ಕಷ್ಟಗಳನ್ನು ದೂರ ಮಾಡಲು ಕೆಲವು ಸರಳ ಪರಿಹಾರವನ್ನು ಅನುಸರಿಸಿದರೆ ನೀವು ನಿಮ್ಮ ಕಷ್ಟಗಳಿಂದ ದೂರಾಗಬಹುದು. ನಿಮ್ಮ ಕಷ್ಟ ಏನೇ ಇರಲಿ ನಿಮ್ಮ ಅನುಕೂಲಕ್ಕೆ ತಕ್ಕಹಾಗೆ ಅಗತ್ಯವಿರುವ ಬಡವರಿಗೆ ಹಣವನ್ನಾದರೂ, ಅನ್ನವನ್ನು ನಿಸ್ವಾರ್ಥವಾಗಿ ದಾನ ಮಾಡಿ. ಇದರಿಂದ ನಿಮ್ಮ ದಾರಿದ್ರ ದೂರವಾಗುತ್ತದೆ. ಬೇಡಿ ಬರುವವರನ್ನು ಬರಿಗೈಯಲ್ಲಿ ಕಳಿಸಬೇಡಿ. ಕೈಲಾದಮಟ್ಟಿಗೆ ಸಹಾಯವನ್ನು ಮಾಡಿ.ನಿಮ್ಮ ಬದುಕು ಶ್ರೀಮಂತವಾಗುತ್ತದೆ.ಜೀನ್ಸ್ ಅಂತಹ ಒರಟು ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಸದಾಕಾಲ ರೇಷ್ಮೆ, ನೈಲಾನ್ ಮೃದುವಾದ ಬಟ್ಟೆಗಳನ್ನು ಧರಿಸಿ.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ನೀವು ಧರಿಸುವ ಬಟ್ಟೆಗಳಿಗೆ ಸುಗಂಧ ದ್ರವ್ಯಗಳನ್ನು ಲೇಪಿಸಿ. ಸುತ್ತಲಿರುವ ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಿ ನಿಮ್ಮ ಜೀವನ ಮಟ್ಟವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಚಪ್ಪಲಿಗಳನ್ನು ಖರೀದಿ ಮಾಡಬೇಡಿ. ಇದರಿಂದ ದುರದೃಷ್ಟ ಉಂಟಾಗುತ್ತದೆ. ಅಗತ್ಯ ಇರುವ ಬಿಕ್ಷುಕರಿಗೆ ಚಪ್ಪಲಿಗಳನ್ನು ದಾನಮಾಡಿ. ವೃಷಭ ರಾಶಿಯವರು ತಮ್ಮ ಬಾಳಸಂಗಾತಿಯನ್ನು ಹೊರತುಪಡಿಸಿ ಬೇರೆ ಅನೈತಿಕ ಸಂಬಂಧ ಹೊಂದಿದ್ದಾರೆ ಬೇಗನೆ ಅದರಿಂದ ಹೊರಬಂದರೆ ಒಳ್ಳೆಯದು. ಇಲ್ಲವಾದರೆ ಸಮಾಜದಲ್ಲಿ ಅವಮಾನ ಆಗುವ ಸಾಧ್ಯತೆ ಇದೆ.ತೀವ್ರ ಆರ್ಥಿಕ ಸಮಸ್ಯೆ ಕೂಡ ಉಂಟಾಗುತ್ತದೆ. ಆದ್ದರಿಂದ ಅನೈತಿಕ ಸಂಬಂಧದಿಂದ ದೂರ ಇರುವುದು ಒಳ್ಳೆಯದು.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ವೃಷಭ ರಾಶಿಯವರು ಸಕ್ಸಸ್ ಕಾಣಲು 22 ವಿಚಾರಗಳನ್ನು ತಿಳಿದಿರಲೇಬೇಕು !ವೃಷಭ ರಾಶಿ ಹೆಂಡತಿಯಾದವಳು ಮನೆಯ ಹಿಂಭಾಗದಲ್ಲಿ ನೀಲಿ ಬಣ್ಣದ ಹೂಗಳನ್ನು ಉರಿಯುವ ಬೆಂಕಿಯಲ್ಲಿ ಹಾಕಿ ಸುಟ್ಟಿದರೆ ದಂಪತಿಗಳ ನಡುವಿನ ಮುನಿಸು, ಅಸಮಾಧಾನ ಮಾಯವಾಗಿ ದಂಪತಿಗಳ ನಡುವೆ ಹೊಂದಾಣಿಕೆ ಅನ್ಯೋನ್ಯತೆ ಮೂಡುತ್ತದೆ. ಸಾಧ್ಯವಾದರೆ ಹಸುವನ್ನು ದಾನ ಮಾಡಿ ನಿಮ್ಮ ಇಷ್ಟಾರ್ಥ ನೆರವೇರುತ್ತದೆ.ಈ ಎಲ್ಲಾ ಸರಳ ಪರಿಹಾರವನ್ನು ಪಾಲಿಸಿದರೆ ಜೀವನ ಚೆನ್ನಾಗಿರುತ್ತದೆ.
1 )ವೃಷಭ ರಾಶಿ ಹೆಣ್ಣಿನ ರಾಶಿಯಾಗಿದೆ.2 )ವೃಷಭ ರಾಶಿಗೆ ಅಧಿಪತಿ ಶುಕ್ರ ಗ್ರಹ.3 )ವೃಷಭ ರಾಶಿಗೆ ಉಚ್ಚಗ್ರಹ ಚಂದ್ರ ಗ್ರಹ.
ವೃಷಭ ರಾಶಿಯಲ್ಲಿ ಚಂದ್ರನಿದ್ದರೆ ಉಚ್ಚನಾಗುತ್ತಾನೆ.4 )ವೃಷಭ ರಾಶಿಗೆ ನೀಚ ಗ್ರಹ ಕೇತು ಗ್ರಹ.5 )ವೃಷಭ ರಾಶಿಗೆ ಮಿತ್ರ ಗ್ರಹಗಳು ಬುಧ ಗ್ರಹ ಮತ್ತು ಶನಿ ಗ್ರಹ.6 )ವೃಷಭ ರಾಶಿಗೆ ಶತ್ರು ಗ್ರಹಗಳು ರವಿ ಗ್ರಹ ಮತ್ತು ಗುರು ಗ್ರಹ.7 )ವೃಷಭ ರಾಶಿಯವರಿಗೆ ದಕ್ಷಿಣ ದಿಕ್ಕು ಶ್ರೇಷ್ಠವಾಗಿರುತ್ತದೆ.8 )ವೃಷಭ ರಾಶಿಯು ಸ್ಥಿರ ಸ್ವಭಾವವಾಗಿದೆ.
9)ವೃಷಭ ರಾಶಿಯವರ ಶರೀರದ ಭಾಗಗಳು ಮುಖ ,ನಾಲಿಗೆ ,ಗಂಟಲು ,ಕಣ್ಣು ಮತ್ತು ಹಲ್ಲು .10)ವೃಷಭ ರಾಶಿಯವರಿಗೆ ವಜ್ರ ಉತ್ತಮವಾಗಿರುತ್ತದೆ.11 )ವೃಷಭ ರಾಶಿಯವರಿಗೆ ಮಹಾಲಕ್ಷ್ಮಿ ಆರಾಧ್ಯದೈವ ಆಗಿರುತ್ತಾರೆ.12 )ವೃಷಭ ರಾಶಿಯವರ ಇಷ್ಟವಾದ ಸ್ಥಳಗಳು ವ್ಯವಸಾಯದ ಸ್ಥಳ , ಮಹಾನಗರ.13 )ವೃಷಭ ರಾಶಿಗೆ ಮೂಲ ತ್ರಿಕೋಣ ಗ್ರಹ ಚಂದ್ರ ಗ್ರಹ.14 )ವೃಷಭ ರಾಶಿಯವರಿಗೆ ಇಷ್ಟವಾದ ಬಣ್ಣ ಬಿಳಿ.
15 ) ವೃಷಭ ರಾಶಿಯವರ ನಕ್ಷತ್ರಗಳು ಕೃತ್ತಿಕಾ ನಕ್ಷತ್ರದ 2ನೇ ಪಾದ ,3ನೇ ಪಾದ ,4ನೇ ಪಾದ ,ರೋಹಿಣಿ ನಕ್ಷತ್ರದ 4 ಪಾದಗಳು , ಮೃಗಶಿರಾ ನಕ್ಷತ್ರದ 1 ನೆ ಪಾದ ಮತ್ತು ಈನೇ ಪಾದ ಒಟ್ಟು 9 ಪಾದಗಳು ಸೇರಿ 3 ನಕ್ಷತ್ರಗಳು ಆಗುತ್ತದೆ.16 )ವೃಷಭ ರಾಶಿಯವರ ಗ್ರಹ ಸಂಖ್ಯೆ 6.17 )ವೃಷಭ ರಾಶಿಯವರ ವಾತಾವರಣ ಶೀತಲ ವಾತಾವರಣ ವಾಗಿರುತ್ತದೆ.18 )ವೃಷಭ ರಾಶಿಯವರಿಗೆ ತೊಂದರೆ ಆಗಬಹುದಾದ ಶರೀರದ ಭಾಗಗಳು ಎಂದರೆ ಮುಖದ ಭಾಗ.19 ) ವೃಷಭ ರಾಶಿಯವರ ಗುಣ ಸೌಮ್ಯ ಸ್ವಭಾವವಾಗಿದೆ.20 )ವೃಷಭ ರಾಶಿಯವರಿಗೆ ಇಷ್ಟವಾದ ರುಚಿ ಸಿಹಿ.21 )ವೃಷಭ ರಾಶಿಯವರು ಭೂಮಿ ತತ್ತ್ವ ದವರಾಗಿದ್ದಾರೆ.22 )ವೃಷಭ ರಾಶಿಯವರಿಗೆ ಇಷ್ಟವಾದ ಉದ್ಯೋಗ ವ್ಯವಸಾಯ ,ಜವಳಿ ವ್ಯಾಪಾರ ,ಆಭರಣ ವ್ಯಾಪಾರಿಗಳು ಮತ್ತು ಶಿಲ್ಪಿಗಳು.ಧನ್ಯವಾದಗಳು.