ಮಾತಿನಲ್ಲಿಯೇ ಮನೆ ಕಟ್ಟುತ್ತಾರೆ ಈ ಹೆಸರಿನ ಹುಡುಗಿಯರು!

Written by Anand raj

Published on:

ಈ ಹೆಸರಿನ ಹುಡುಗಿಯರು ಮಾತಿನಲ್ಲಿಯೇ ಮನೆ ಕಟ್ಟುತ್ತಾರೆ.ಎಲ್ಲರೂ ಮಾತನಾಡುತ್ತಾರೆ ಆದರೆ ಈ ಹೆಸರಿನ ಹುಡುಗಿಯರು ಮಾತ್ರ ಸ್ವಲ್ಪ ಹೆಚ್ಚಾಗಿ ಮಾತನಾಡುತ್ತಾರೆ ಅಂದರೆ ನಿಮಗೆ ಸ್ವಲ್ಪ ಕಿರಿಕಿರಿ ಉಂಟಾದರೂ ಸಹ ನೀವು ಇವರ ಮಾತುಗಳನ್ನು ಕೇಳಲೇ ಬೇಕು ಎಂಬ ಹಠವನ್ನು ಹಿಡಿಯುತ್ತಾರೆ.ಇನ್ನೂ ಹೆಚ್ಚಾಗಿ ಮಾತಾಡುವ ಹೆಸರಿನ ಮೊದಲ ಅಕ್ಷರಗಳು ಯಾವುವು ಎಂದು ನೋಡೋಣ ಬನ್ನಿ .(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಪ್ರತಿ ಹುಡುಗನಿಗೂ ತಾನು ಪ್ರೀತಿಸುವ ಹುಡುಗಿ ಚಿಟಪಟ ಎಂದು ಮಾತನಾಡುತ್ತಿರಬೇಕು ಎಂಬ ಆಸೆ ಇರುತ್ತದೆ ಆದರೆ ಅದಕ್ಕೆ 1 ಮಿತಿ ಇದ್ದರೆ ಅವರಿಗೂ ಇನ್ನೂ ಹೆಚ್ಚು ಇಷ್ಟವಾಗುತ್ತದೆ ಆದರೆ ಈ ಹೆಸರಿನ ಹುಡುಗಿಯರು ಪಟಪಟ ಎಂದು ಪಟಾಕಿ ಹೊಡೆದ ಹಾಗೆ ಮಾತನಾಡುತ್ತಿರುತ್ತಾರೆ ಇದರಿಂದ ಯಾರಿಗಾದರೂ ಕಿರಿಕಿರಿಯಾಗುತ್ತದೆಯೇ ಎಂಬುದನ್ನು ಇವರು ನೋಡಲಾರರು
ಆದರೆ ಇವರಿಗೆ ಮುಖ್ಯವಾಗಿ ಬೇಕಾಗಿರುವುದು ಮಾತನಾಡಲು ಓರ್ವ ವ್ಯಕ್ತಿ.

ಇವರಿಗೆ ಮಾತನಾಡಲು ಯಾವುದೇ ವಿಷಯ ಬೇಕಾಗಿಲ್ಲ ಚಿಕ್ಕ ಪುಟ್ಟ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಮಾತನ್ನು ಆಡುತ್ತಲೇ ಇರುತ್ತಾರೆ.ಇವರ ಮಾತುಗಳು ಎಷ್ಟು ಕಿರಿಕಿರಿಯನ್ನುಂಟು ಮಾಡಿದರು ಇವರ ಮುಗ್ಧ ಮನಸ್ಸಿನ ಮಾತಿನಿಂದ ಎಲ್ಲರೂ ಇವರನ್ನು ಇಷ್ಟಪಡುತ್ತಾರೆ.ಶತ್ರುಗಳಿಗೂ ಸಹ ಇವರ ಮಾತು ಅಂದರೆ ಬಹಳ ಇಷ್ಟ ವಾಗುವಂತೆ ಮಾತನಾಡುತ್ತಾರೆ.ಈ ಹೆಸರಿನ ಹುಡುಗಿಯರಿಗೆ ಎಂತಹದೇ ಕಷ್ಟ ಬಂದರೂ ಇವರು ಎದುರಿಸಿ ನಿಲ್ಲುವರು ಯಾಕೆಂದರೆ ಇವರ ಮಾತಿನಿಂದಲೇ ಇವರು ಪ್ರತಿಯೊಬ್ಬರನ್ನು ಮೋಡಿ ಮಾಡುವ ಗುಣ ಇವರಲ್ಲಿದೆ.

ಇವರಿಗೆ ಮಾತೇ ಬಂಡವಾಳ ಮಾತಿನಲ್ಲಿ ಮನೆಯನ್ನು ಕಟ್ಟುತ್ತಾರೆ ಹಾಗೂ ಮನಗಳನ್ನು ತಣಿಸುತ್ತಾರೆ.ಇನ್ನೂ ಯಾವುದೇ ವ್ಯಕ್ತಿ ಇವರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಅದನ್ನು ಇವರ ಮಾತಿನ ಚಾಕಚಕ್ಯತೆಯಲ್ಲೇ ಬಗೆಹರಿಸಿಕೊಳ್ಳುತ್ತಾರೆ.ಇವರಿಗೆ ಮಾತಿನ ಮಲ್ಲಿ ಎಂಬ ಹೆಸರು ಸೂಕ್ತವಾಗಿದೆ.ಮಾತಿನಿಂದ ಎಲ್ಲರಿಗೂ ಇಷ್ಟವಾಗಿ ಹೆಸರುಗಳಿಸುತ್ತಾರೆ. ಇನ್ನೂ ಇವರ ಮುಗ್ದ ಮಾತಿನಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ.ಇನ್ನೂ ಜಾಸ್ತಿ ಮಾತನಾಡುವ ಹೆಸರಿನ ಮೊದಲ ಅಕ್ಷರಗಳ ಹುಡುಗಿಯರು
ಎಂದು ನೋಡುವುದಾದರೆS, I,R,C ಮತ್ತು Pಈ ಹೆಸರಿನ ಅಕ್ಷರದವರು ಮಾತಿನಲ್ಲಿಯೇ ಎಲ್ಲರನ್ನೂ ವಶಪಡಿಸಿಕೊಳ್ಳುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಧನ್ಯವಾದಗಳು.

Related Post

Leave a Comment