ಮನೆಯಲ್ಲಿ ಕೆಟ್ಟ ಶಕ್ತಿಗಳು ಕುಳಿತುಕೊಳ್ಳುವ ಸ್ಥಳವಿದು! ಆ ಸ್ಥಳದಲ್ಲಿ ಮರೆಯದೆ ಹೀಗೆ ಮಾಡಿ!

Written by Anand raj

Published on:

ಸಾಮಾನ್ಯವಾಗಿ ಕೆಲವು ದುಷ್ಟ ಶಕ್ತಿಗಳಿಂದ ಮತ್ತು ನಕಾರಾತ್ಮಕ ಶಕ್ತಿಗಳಿಂದ ಮನೆಯಲ್ಲಿ ನಕಾರಾತ್ಮಕತೆ ಉಂಟಾಗುತ್ತದೆ.
ಇಂತಹ ನಕಾರಾತ್ಮಕ ಶಕ್ತಿ ಗಳನ್ನು ಪರಿಹಾರ ಮಾಡಿಕೊಳ್ಳುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲಸುತ್ತದೆ.ಇನ್ನು ಈ ರೀತಿ ಸಕಾರಾತ್ಮಕತೆಯ ಶಕ್ತಿ ಮನೆಯೊಳಗೆ ನೆಲೆಸಲು ಏನು ಮಾಡಬೇಕು ಎಂಬುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನೂ ಮನೆಯನ್ನು ಎಷ್ಟೇ ಶುದ್ಧವಾಗಿಟ್ಟುಕೊಂಡರು ನಕಾರಾತ್ಮಕ ಶಕ್ತಿಯು ಮನೆಯ ಒಳಗೆ ಪ್ರವೇಶಿಸುವದಾದರೂ ಹೇಗೆ ಎಂದು ನೋಡುವುದಾದರೆ.ಮುಖ್ಯವಾಗಿ ಮನೆಯ ಒಳಗೆ ಕೈ ಕಾಲು ಮುಖ ವನ್ನು ತೊಳೆದುಕೊಳ್ಳದೆ ಮನೆಯನ್ನು ಪ್ರವೇಶಿಸುವುದು ಒಂದು ಪ್ರಮುಖ ಕಾರಣವಾಗಿದೆ.ಮನೆಯವರಾದರೆ ಕೈಕಾಲು ಮುಖಗಳನ್ನು ತೊಳೆದುಕೊಳ್ಳುತ್ತಾರೆ ಆದರೆ ಬೇರೆಯವರು ಅಂದರೆ ಅಕ್ಕಪಕ್ಕದ ಮನೆಯವರು ,ಸುತ್ತಮುತ್ತಲಿನ ಜನರು ಮನೆಗೆ ಬಂದರೆ ಅವರು ಕೈ ಕಾಲು ಮುಖಗಳನ್ನು ತೊಳೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅಂಥವರಿಂದ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ.ಇನ್ನೂ ಬಾಡಿಗೆ ಮನೆಗಳಲ್ಲಿ ನೀವೂ ಗಮನಿಸಿರಬಹುದು ದೊಡ್ಡ ಮನೆಗಳು ಎನ್ನುವ ಕಾರಣದಿಂದ ಬಾಡಿಗೆ ಕೊಡುವ ಮನೆಯನ್ನಷ್ಟೇ ಸ್ವಚ್ಛವಾಗಿಸಿ ಗೃಹಪ್ರವೇಶ ನಡಿಸಿ ಬಾಡಿಗೆ ನೀಡುತ್ತಾರೆ ಹಾಗೂ ಆ ಮನೆಯ ಯಜಮಾನರು ಇರಬೇಕಾದ ಕೋಣೆಯನ್ನು ಬೀಗ ಹಾಕಿ ಮುಚ್ಚಲಾಗಿರುತ್ತದೆ ಅಂದರೆ ಗಾಳಿ ಬೆಳಕಿಲ್ಲದ ಹಾಗೆ ಆ ಕೋಣೆಯನ್ನು ಮುಚ್ಚಿರುತ್ತಾರೆ.ಇದರಿಂದ ಸಹ ಮನೆಗೆ ನಕಾರಾತ್ಮಕ ಶಕ್ತಿ ಅಂಟಿಕೊಳ್ಳುತ್ತದೆ.

ಇನ್ನೂ ಹೀಗೆ ನಕಾರಾತ್ಮಕ ಶಕ್ತಿ ಮನೆಗೆ ಅಂಟಿಕೊಂಡಾಗ ಆರ್ಥಿಕವಾಗಿ ನಷ್ಟ ಹೊಂದುವುದು, ಆರೋಗ್ಯದಲ್ಲಿ ಏರುಪೇರು ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಅದಕ್ಕೆ 1 ಸುಲಭವಾದ ಪರಿಹಾರ ವನ್ನು ಹೀಗೆ ಮಾಡಿಕೊಳ್ಳಿ.ನಿಮ್ಮ ಮನೆಯ ಒಳಗೆ ಎಷ್ಟು ಬಾಗಿಲುಗಳು ಇವೆಯೋ ಅಂದರೆ ಕೋಣೆ ಇವೆಯೋ ಅಷ್ಟು ಚಿಕ್ಕದಾದ ತಾಮ್ರದ ತಟ್ಟೆಯನ್ನು ಖರೀದಿಸಿ
ನಂತರ ಅದರ ಮೇಲೆ 1 ಸ್ಪಟಿಕದ ಮಣಿಯನ್ನು ಇಡಿ.ಈ ರೀತಿ ಪ್ರತಿ ಕೋಣೆಯ ಒಳಗೆ ತಾಮ್ರದ ತಟ್ಟೆಯ ಒಳಗೆ 1 ಸ್ಪಟಿಕದ ಮಣಿ ಇಡುವುದರಿಂದ ಆ ಕೋಣೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಯನ್ನು ಆ ಸ್ಪಟಿಕದ ಮಣಿಯು ಹೀರಿಕೊಂಡು ಸಕಾರಾತ್ಮಕ ಶಕ್ತಿಯನ್ನು ಹೊರಹೊಮ್ಮಿಸುತ್ತದೆ ಹಾಗೂ ಇದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ಇನ್ನೂ ನಿಮಗೆ ಸಾಧ್ಯವಾದರೆ ತಿಂಗಳಿಗೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ 6 ತಿಂಗಳಿಗೊಮ್ಮೆ ಅಮವಾಸ್ಯೆಯ ದಿನದಂದು ಸ್ಪಟಿಕಮಣಿಯನ್ನು ಬದಲಿಸಿ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಧನ್ಯವಾದಗಳು.

Related Post

Leave a Comment