ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತಾರೆ ಈ ಹೆಸರಿನ ಹುಡುಗಿಯರು!

Written by Anand raj

Published on:

ಹೆಣ್ಣುಮಕ್ಕಳಲ್ಲಿ ಕೆಲವರು ಬಹಳ ಸೂಕ್ಷ್ಮ ವಾಗಿರುತ್ತಾರೆ ಮತ್ತು ಕೆಲವರು ಬಹಳ ಜೋರಾಗಿ ರುತ್ತಾರೆ.ಅದರಲ್ಲಂತೂ ಕೆಲವರು ಎಲ್ಲರ ಮೇಲೂ ತಮ್ಮ ಅಧಿಕಾರವನ್ನು ಚಲಾಯಿಸುವಷ್ಟು ಜೋರಾಗಿರುತ್ತಾರೆ.ಇನ್ನು ಇಂದಿನ ನಮ್ಮ ಲೇಖನದಲ್ಲಿ ಯಾವ ರಾಶಿಯ ಹುಡುಗಿಯರು ತಮ್ಮ ಅಧಿಕಾರವನ್ನು ಎಲ್ಲರ ಮೇಲೂ ಚಲಾಯಿಸುತ್ತಾರೆ ಎಂದು ತಿಳಿಯೋಣ ಬನ್ನಿ.ಈ ರಾಶಿಯ ಹುಡುಗಿಯರು ಯಾವುದೇ ಕಾರಣಕ್ಕೂ ಯಾರಿಗೂ ಹೆದರುವುದಿಲ್ಲ , ಎಲ್ಲರ ಮೇಲೂ ತಮ್ಮ ದರ್ಪ ದೌಲತ್ತನ್ನು ತೋರಿಸಿಬಿಡುತ್ತಾರೆ.ಇನ್ನೂ ಅಂದುಕೊಂಡಂಥ ಕೆಲಸವನ್ನು ಎಷ್ಟೇ ಕಷ್ಟ ಎದುರಾದರೂ ಯಾವುದೇ ವ್ಯಕ್ತಿಯ ಎದುರಾದರೂ ಅದನ್ನು ಮಾಡಿ ಮುಗಿಸಿ ಬಿಡುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಈ ರಾಶಿಯ ಹುಡುಗಿಯರು ಸದಾ ಇನ್ನೊಬ್ಬರ ಮೇಲೆ ಅಧಿಕಾರ ಚಲಾಯಿಸುತ್ತಿರುತ್ತಾರೆ ಏಕೆಂದರೆ ಇವರಿಗೆ ಕೆಲಸ ಮಾಡುವುದಕ್ಕಿಂತ ಇವರು ಹೇಳಿದ ಕೆಲಸವನ್ನು ಮಾಡಿಸಿಕೊಳ್ಳುವುದು ಬಹಳ ಇಷ್ಟ.ಇನ್ನೂ ಎಲ್ಲರನ್ನೂ ತಮ್ಮ ಅಧಿಕಾರತ್ವದಿಂದಲೇ ನಡುಗಿಸಿಬಿಡುತ್ತಾರೆ.ಬೇರೆಯವರೊಂದಿಗೆ ಯಾವ ರೀತಿ ಮಾತನಾಡಿ ಕೆಲಸ ಮಾಡಿಸಿಕೊಳ್ಳಬೇಕು ,ಯಾರ ಮೇಲೆ ದರ್ಪ ದೌಲತ್ತನ್ನು ತೋರಿಸಬೇಕು ಎಂದು ಇವರಿಗೆ ತಿಳಿದಿರುತ್ತದೆ.ಹಾಗಾಗಿ ಇವರು ಎಂತಹ ಕಠಿಣ ಕೆಲಸವನ್ನಾದರೂ ಇವರು ಮುಗಿಸಿಬಿಡುತ್ತಾರೆ.ಇನ್ನೂ ಅಧಿಕಾರವನ್ನು ಚಲಾಯಿಸುವ ಆ ರಾಶಿಗಳು ಯಾವುವು ಎಂದರೆ

ಮೇಷರಾಶಿ:ಮೇಷ ರಾಶಿಯ ಹುಡುಗಿಯರು ಯಾವುದೇ ಕಾರಣಕ್ಕೂ ಯಾರಿಗೂ ಹೆದರುವುದಿಲ್ಲ.ಇನ್ನೂ ಯಾವುದೇ ರೀತಿಯ ಅಂಜಿಕೆ ಇಲ್ಲದೆ ಎಲ್ಲರ ಮುಂದೆ ನಿಂತು ಮಾತನಾಡುವಂತಹ ಶಕ್ತಿ ಇವರಲ್ಲಿರುತ್ತದೆ.ಇನ್ನು ಈ ರಾಶಿಯ ಹುಡುಗಿಯರಿಗೆ ಸ್ವಲ್ಪ ಕೋಪ ಹೆಚ್ಚಾಗಿರುತ್ತದೆ ಹಾಗಾಗಿ ಕೆಲವು ಸಂದರ್ಭಗಳಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ.ಇನ್ನು ಇವರಲ್ಲಿರುವ ಆತ್ಮವಿಶ್ವಾಸದಿಂದ ಇವರು ಎಲ್ಲ ಕೆಲಸದಲ್ಲೂ ಜಯ ಸಾಧಿಸುತ್ತಾರೆ ಹಾಗೂ ಎಲ್ಲರ ಮೇಲೂ ತಮ್ಮ ಅಧಿಕಾರವನ್ನು ಚಲಾಯಿಸುತ್ತಾರೆ.

ಸಿಂಹ ರಾಶಿ:ಈ ರಾಶಿಯವರಿಗೆ ಮೂಗಿನ ತುದಿಯಲ್ಲಿ ಕೋಪ ಇರುತ್ತದೆ.ಇನ್ನೂ ಅವರಲ್ಲಿರುವ ನಾಯಕತ್ವದ ಗುಣದಿಂದ ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತಾರೆ.ಇನ್ನು ಇವರು ಬೇರೆಯವರೊಂದಿಗೆ ಕೆಲಸ ಮಾಡಿಸಿಕೊಳ್ಳುವ ಸಾಮರ್ಥ್ಯ ಇವರಲ್ಲಿದೆ.ಕನ್ಯಾ ರಾಶಿ:ಕನ್ಯಾ ರಾಶಿಯವರ ಹುಡುಗಿಯರಿಗೆ ಜವಾಬ್ದಾರಿಗಳು ಹೆಚ್ಚಾಗಿರುತ್ತದೆ ಆದ ಕಾರಣದಿಂದ ಕೆಲಸವನ್ನು ಬೇಗ ಮುಗಿಸಬೇಕು ಎನ್ನುವ ಕಾರಣದಿಂದ ಎಲ್ಲರ ಮೇಲೂ ತಮ್ಮ ಅಧಿಕಾರವನ್ನು ಚಲಾಯಿಸುತ್ತಾರೆ ಹಾಗೂ ಎಲ್ಲರ ಮೇಲೂ ಸ್ವಲ್ಪ ಕೋಪಗೊಂಡಂತೆ ಕಂಡರೂ ಅದು ಕೇವಲ ಕೆಲಸದ ವಿಷಯದಲ್ಲಿ ಆಗಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಧನ್ಯವಾದಗಳು.

Related Post

Leave a Comment