ಎಷ್ಟೋ ಬಾರಿ ಸ್ತ್ರೀ ಪುರುಷರ ಸಮಾನತೆ ಬಗ್ಗೆ ಮಾತಾಡ್ತೀವಿ ಆದರೆ ಎಷ್ಟು ಹೆಣ್ಣು ಮಕ್ಕಳು ಈ ಸಮಾನತೆಯನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಾರೆ ಎಂದು ನಾವು ಲೆಕ್ಕ ಹಾಕಿ ನೋಡಿದರೆ ಅನೇಕರು ಹೀಗೆ ಮಾಡುತ್ತಾರೆ.ಇನ್ನು ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ನಡೆದಿರುಗ ಘಟನೆಯ ಬಗ್ಗೆ ತಿಳಿಯೋಣ ಬನ್ನಿ.ಒಬ್ಬ ಯುವಕ ಗುವಾಹಟಿಯಿಂದ ಡೆಲ್ಲಿಗೆ ಟ್ರೈನ್ ನಲ್ಲಿ ಪ್ರಯಾಣ ಮಾಡಲು ಬರುತ್ತಾನೆ.ಟ್ರೈನ್ನಲ್ಲಿ ಸೀಟ್ ಇರುವ ಜಾಗವನ್ನು ಹುಡುಕಲು ಪ್ರಯತ್ನಿಸುತ್ತಾನೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇನ್ನು ಟ್ರೈನ್ ನಲ್ಲಿ ಜನ ಹೆಚ್ಚು ಇರುವ ಕಾರಣ 2 ಗಂಟೆ ಮುಂಚೆ ಹೋದರಷ್ಟೆ ಸೀಟು ಸಿಗುತ್ತದೆ ಎಂಬುದು ಅವನಿಗೆ ತಿಳಿದಿತ್ತು.ಇನ್ನೂ ಇಂತಹ ಸಮಯದಲ್ಲಿ ಕೆಲವರು ಕರ್ಚಿಫ್ , ಟವಲ್ ಗಳನ್ನು ಹಾಕಿ ಇದು ನಮ್ಮ ಸೀಟು ಎಂದು ಜಗಳ ಕಾಯುತ್ತಾರೆಹಾಗಾಗಿ ಇಂತ ಜಗಳ ದಿಂದ ಪಾರಾಗಲು ಇವನು 2 ಗಂಟೆ ಮುನ್ನ ರೈಲ್ವೇ ಸ್ಟೇಷನ್ ಗೆ ಬಂದಿರುತ್ತಾನೆ.ಹಾಗೂ ಈ ಪಂಕಜ್ ಎನ್ನುವ ವ್ಯಕ್ತಿ 2 ಗಂಟೆಗೆ ಮುನ್ನ ಹೋಗಿ ಟ್ರೈನ್ ನಲ್ಲಿ ರಿಸರ್ವ್ ಆಗಿರುವ ಸೀಟ್ ಒಂದರಲ್ಲಿ ಕುಳಿತುಕೊಳ್ಳುತ್ತಾನೆ.
ಸ್ವಲ್ಪ ಸಮಯ ಕಳೆದ ಬಳಿಕ ಆ ಬೋಗಿಯಲ್ಲಿದ್ದ ಎಲ್ಲ ಸೀಟುಗಳು ತುಂಬಿಕೊಳ್ಳುತ್ತದೆ ಆ ನಂತರ ಸ್ವಲ್ಪ ಸಮಯದ ಬಳಿಕ ಓರ್ವ ಯುವತಿ ಆ ಬೋಗಿಗೆ ಬರುತ್ತಾಳೆ.ಕೂರಲು ಜಾಗವಿಲ್ಲದ ಕಾರಣ ಸುಮ್ಮನೆ ನಿಂತು ಕೊಂಡಿರುತ್ತಾಳೆ.ಆಗ ಪಂಕಜ್ ನನ್ನು ನೋಡಿದ ಆ ಹುಡುಗಿ ಪಂಕಜ್ ಬಳಿ ಹೋಗಿ ಸೀಟು ಬಿಡಿ ಎಂದು ಕೇಳುತ್ತಾಳೆ.ಆಗ ಪಂಕಜ್ ನಾನು ಈ ಸೀಟಿಗಾಗಿ 2 ಗಂಟೆ ಮುನ್ನವೇ ಬಂದು ಕುಳಿತು ಕಾದು ಕುಳಿತಿದ್ದೇನೆ ಹಾಗಾಗಿ ಈ ಸೀಟನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎನ್ನುತ್ತಾನೆ ಹಾಗೂ ನನ್ನ ಸೀಟನ್ನು ನಿಮಗೆ ಏಕೆ ಬಿಡಬೇಕು ?ಮತ್ತು ಬೇರೆಯವರ ಸೀಟು ಯಾಕೆ ಬೇಡ?ಯಾಕೆ ನಿಂತುಕೊಂಡು ಟ್ರೈನ್ ನಲ್ಲಿ ನಿಮಗೆ ಬರಲು ಕಷ್ಟವಾಗುತ್ತದೆಯೇ? ಎಂದು ಮರಳಿ ಪ್ರಶ್ನೆ ಕೇಳುತ್ತಾನೆ.ನಂತರ ಮಾತಿಗೆ ಮಾತು ಬೆಳೆದು ದೊಡ್ಡದಾಗಿ ಆ ಯುವತಿ ಪಂಕಜ್ ನ ಮೇಲೆ ಜಗಳ ಮಾಡುತ್ತಾಳೆ.
ಆಗ ಟ್ರೈನ್ ನಲ್ಲಿರುವ ಪ್ರತಿಯೊಬ್ಬರು ಪಂಕಜ್ ನದ್ದೇ ತಪ್ಪು ಎಂಬಂತೆ ನೋಡುತ್ತಾರೆ.ಆಗ ನೋಡ ನೋಡುತ್ತಿದ್ದಂತೆ ಮತ್ತಿಬ್ಬರರೂ ಮಹಿಳೆಯರು ಆ ಹುಡುಗಿಯ ಪರ ಮಾತನಾಡುತ್ತಾರೆ.ನೀನು ಗಂಡಸಲ್ವಾ? ನಿನಗೆ ನಿಂತುಕೊಂಡು ಟ್ರೈನ್ ನಲ್ಲಿ ಬರಲು ಆಗುವುದಿಲ್ಲವಾ? ಎಂದು ದಬಾಯಿಸುತ್ತಾರೆ.ಇದನ್ನೆಲ್ಲ ಕೇಳಿಸಿಕೊಂಡ ಪಂಕಜ್ ಗೆ ತುಂಬಾ ಬೇಸರವಾಗುತ್ತದೆ ನಂತರ ಮಾನ ಮರ್ಯಾದೆಗೆ ಅಂಜಿ ಆಕೆಗೆ ಸೀಟ್ ಬಿಟ್ಟುಕೊಡುತ್ತಾನೆ.ಈ ಕಥೆಯಲ್ಲಿ ನಾವು ತಿಳಿದುಕೊಳ್ಳಬೇಕಾಗಿರುವ ಮುಖ್ಯ ವಿಷಯವೇನೆಂದರೆ ಸಮಾನತೆಯನ್ನು ಕೆಲವು ಮಹಿಳೆಯರು ಯಾವೆಲ್ಲ ಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಹಾಗೂ ಇದರಿಂದ ಪುರುಷರು ಏಕೆ ಅಂಜುತ್ತಿದ್ದಾರೆ ಎಂದು ತಿಳಿಯಬಹುದು.
ಇನ್ನು ಅನೇಕ ಮಹಿಳೆಯರು ಸಮಾನತೆ ಬಗ್ಗೆ ಮಾತನಾಡುತ್ತಾರೆ ಆದರೆ ಈ ಕಥೆಯಲ್ಲಿ ಪುರುಷರ ಸಮಾನತೆ ಎಲ್ಲಿ ಉಳಿಯಿತು.ಇನ್ನು ನಮ್ಮ ಸಮಾಜದಲ್ಲಿ ಈಗೀಗ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತಿವೆ ಇದಕ್ಕೆ ಪ್ರಮುಖ ಕಾರಣ ಕೆಲವರ ಮನಸ್ಥಿತಿಯಾಗಿರುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಧನ್ಯವಾದಗಳು.