ಪಾಂಡವರು ಹಾಗೂ ಕೌರವರು ಮಧ್ಯೆ ಪಗಡೆಯಾಟ ನಡೆದಾಗ, ಎಲ್ಲವನ್ನು ಕಳೆದುಕೊಂಡು ಪಾಂಡವರು ದೂತದ ಪರತ್ತಿನಂತೆ 12 ವರ್ಷಗಳ ವನವಾಸ ಹಾಗೂ ಒಂದು ವರ್ಷ ಅಜ್ಞಾತ ವಾಸವನ್ನು ಅನುಭವಿಸಬೇಕಾಯಿತು. ಈ ವನವಾಸದ ಸಂದರ್ಭದಲ್ಲಿ ಯಾರಿಗೂ ಕಾಣದಂತೆ ಇರುವ ಸ್ಥಳವನ್ನು ಹುಡುಕುತೊಡಗಿದರು ಅದೇ ಸಮಯದಲ್ಲಿ ಶನಿ ದೇವನು ಪಾಂಡವರ ಮೇಲೆ ಕಣ್ಣಿಟ್ಟನ್ನು ಪಾಂಡವರನ್ನು ಯಾಕೆ ಪರೀಕ್ಷಿಸಬಾರದು ಎಂದರಿತ ಶನಿ, ಪಾಂಡವರಲ್ಲಿ ಯಾರು ಬುದ್ಧಿವಂತರು ಎಂದು ತಿಳಿದುಕೊಳ್ಳಲು ಎಂದರಿತ ಶನಿ, ಪಾಂಡವರಲ್ಲಿ ಯಾರು ಬುದ್ಧಿವಂತರು ಎಂದು ತಿಳಿದುಕೊಳ್ಳಲು ಮಾಯಾ ಅರಮನೆಯನು ನಿರ್ಮಿಸಿದನು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಶನಿಯ ಮಾಯಾ ಅರಮನೆಯನ್ನು ನೋಡಿದ ಭೀಮಾನು ಅದರ ಒಳಗೆ ಪ್ರವೇಶಿಸಿ ಅಣ್ಣಾ ಯುಧಿಷ್ಠಿರನ ಅಪ್ಪಣೆ ಪಡೆದು ಹೊರಟನು. ಭೀಮಾನು ಅರಮನೆಯನ್ನು ಪ್ರವೇಶಿಸುವಾಗ ಶನಿಯು ಅವನ್ನು ತಡೆದು, ಕೆಲವು ನಿಯಮಗಳಿಗೆ ಒಪ್ಪಿದರೆ ಮಾತ್ರ ಅರಮನೆಯನ್ನು ಪ್ರವೇಶಿಸಲು ಬಿಡುವೆನೆಂದಾಗ ಭೀಮನು ಶನಿಯ ಶರತ್ತಿಗೆ ಒಪ್ಪಿಗೆ ಸೂಚಿಸಿದನ್ನು ಆಗ ಶನಿಯು ಅರಮನೆ ಒಳಗೆ ನೀನು ಏನೆಲ್ಲಾ ನೋಡುತ್ತೀಯೋ ಅದರ ಅರ್ಥವನ್ನೆಲ್ಲಾ ಹೇಳಬೇಕು, ಹೇಳದೇ ಹೋದರೆ ಬಂಧಿಯಾಗುವೆ ಎಂದನ್ನು ಶನಿಯ ನಿಯಮಗಳಿಗೆ ಒಪ್ಪಿ ಬೀಮನು ಅರಮನೆಯೊಳಗೆ ಪ್ರವೇಶಿಸಿ ಅಲ್ಲಿರುವ ಮೂರು ಬಾವಿಗಳನ್ನು ನೋಡಿದನು
ಒಂದು ದೊಡ್ಡದಾದ ಬಾವಿಯೂ, ಇನ್ನೆರಡು ನೋಡಲು ಒಂದೇ ಗಾತ್ರದ ಬಾವಿಯಾಗಿತ್ತು. ದೊಡ್ಡ ಭಾವಿಯ ನೀರು ಹೊರ ಚಿಮ್ಮುವಾಗ, ಎರಡು ಸಮಾನ ಗಾತ್ರದ ಭಾವಿಯಲ್ಲಿ ನೀರು ಸಮಾನಾಂತರವಾಗಿ ತುಂಬಿದ್ದವು. ಆದರೆ ಸಣ್ಣ ಬಾವಿಯಲ್ಲಿ ನೀರು ಚಿಮ್ಮಿದಾಗ ದೊಡ್ಡ ಬಾವಿಯ ನೀರು ಅರ್ಧದಷ್ಟಾಗುತ್ತಿತ್ತು. ಇದರ ಅರ್ಥವನ್ನು ಹೇಳಲು ಭೀಮನು ಅಸಮರ್ಥನಾದಾಗ ಶನಿ ದೇವನು ಭೀಮನನ್ನು ಬಂಧಿಸಿದನು. ಭೀಮನು ಹೋಗಿ ಸಮಯವಾದರೂ ಮರಳಿ ಬಾರದೇ ಇರುವುದನ್ನು ಕಂಡು ಅರ್ಜುನನ್ನು ಭೀಮನನ್ನು ಅರಸಿ ಹೋಗುತ್ತಾನೆ.
ಅಲ್ಲಿ ಶನಿ ದೇವರನ್ನು ನೋಡಿ, ಭೀಮನಂತೆಯೇ ಅರ್ಜುನನಿಗೆ ಶನಿ ಷರತ್ತನ್ನು ವಿಧಿಸುತ್ತಾನೆ. ಇದಕ್ಕೆ ಒಪ್ಪಿದ ಅರ್ಜುನನು ಮಾಯಾ ಅರಮನೆಯೊಳಗೆ ಪ್ರವೇಶಿಸುತ್ತಾನೆ. ಅಲ್ಲಿ ಒಂದು ಬದಿಯಲ್ಲಿ ಮೆಕ್ಕೆಜೋಳ ಹಾಗೂ ಇನ್ನೊಂದು ಕಡೆ ರಾಗಿಯ ಬೆಳೆಯನ್ನು ನೋಡುತ್ತಾನೆ. ಮೆಕ್ಕೆಜೋಳದ ಗಿಡದಲ್ಲಿ ರಾಗಿ ಹಾಗೂ ರಾಗಿಯ ಬೆಳೆಯನ್ನು ಮೆಕ್ಕೆಜೋಳದ ಫಸಲು ತುಂಬಿರುತ್ತದೆ. ಇದನ್ನು ನೋಡಿ ಹೊರ ಬಂದ ಅರ್ಜುನನು ಅರ್ಥವನೂ ಹೇಳುತ್ತಾನೆ. ಅದರೆ ಅದು ಅರ್ಜುನನ ಗ್ರಹಿಕೆಗೂ ಮೀರಿದ್ಥಾದರಿಂದ ಅರ್ಜುನನನ್ನೂ ಶನಿಯು ಸೆರೆಹಿಡಿಯುತ್ತಾನೆ.ಅದೇ ರೀತಿ ನಕುಲ ಸಹ ದೇವರಿಗೂ ಉತ್ತರಿಸಲು ಸಾಧ್ಯವಾಗದೇ ಅವರನ್ನೂ ಸೆರೆಹಿಡಿಯುತ್ತಾನೆ ಶನಿ. ತನ್ನ ನಾಲ್ವರು ತಮ್ಮಂದಿರು ಸಮಯ ಕಳೆದರೂ ಬಾರದಿರುವುದನ್ನು ಕಂಡು ಯುಧಿಷ್ಠಿರನು ದ್ರೌಪದಿಯೊಂದಿಗೆ ಅರಮನೆಯನ್ನು ತಲುಪುತ್ತಾನೆ. ಅಲ್ಲಿ ಸೇವಕನ್ನು ಕೇಳಿದಾಗ ನಾಲ್ವರನ್ನು ಬಂಧಿಸಿರುವುದನ್ನು ಹೇಳುತ್ತಾರೆ.
ಯುಧಿಷ್ಠಿರನು ನಾನು ಆ ಅರ್ಥವನ್ನು ಭೇದಿಸಿ, ಸರಿಯಾದ ಉತ್ತರವನ್ನು ನೀಡುತ್ತೇನೆ ಎಂದು ಮುಂದೆ ಬರುತ್ತಾನೆ. ಭೀಮನು ನೋಡಿದಂತಹ ಬಾವಿಯ ಬಗ್ಗೆ ಯುಧಿಷ್ಠಿರನು ಕಲಿಯುಗ ದಲ್ಲಿ ಒಬ್ಬ ತಂದೆ ಇಬ್ಬರು ಮಕ್ಕಳು ಗಂಡು ಮಕ್ಕಳಿಗೆ ಆಹಾರವನ್ನು ನೀಡುತ್ತಾನೆ. ಆದರೆ ಇಬ್ಬರೂ ಗಂಡು ಮಕ್ಕಳು ತಮ್ಮ ತಂದೆಗೆ ಆಹಾರವನ್ನು ನೀಡುವುದಿಲ್ಲ ಎಂದು ಹೇಳುತ್ತಾನೆ ಅವನು ಹೇಳಿದ ಸರಿಯುತ್ತರಕ್ಕೆ ಶನಿಯು ಭೀಮನನ್ನು ಬಿಡಿಸುತ್ತಾನೆ.ನಂತರ ಅರ್ಜುನನು ಬಂದು ತಾನು ನೋಡಿದ ದೃಶ್ಯವನ್ನು ಹೇಳುತ್ತಾನೆ. ಅದರ ಅರ್ಥವನ್ನು ತಿಳಿದು ಕೊಂಡು ಧರ್ಮ ರಾಯ ಇದರರ್ಥ ಬದಲಾವಣೆ ಅಂದರೆ, ಕಲಿಯುಗ ದಲ್ಲಿ ಮದುವೆಗೆ ಜಾತಿಯನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಜನರು ತಮ್ಮ ಕುಲದ ಘನತೆಯನ್ನು ಬದಿಗಿಟು. ಬೇರೆ ಕುಲದವರನ್ನೂ ಮದುವೆಯಾಗುತ್ತಾರೆ ಎಂದು ಹೇಳುತ್ತಾನೆ. ಅರ್ಜುನನು ಬಂಧನದಿಂದ ಬಿಡುಗಡೆಯಾಗುತ್ತಾನೆ.
ಭೀಮ ಹಾಗೂ ಅರ್ಜುನನ ನಂತರ ಯುಧಿಷ್ಠಿರನು ನಕುಲ ಹಾಗೂ ಸಹದೇವನು ನೋಡಿದಂತಹ ದೃಶ್ಯಗಳ ಅರ್ಥವನ್ನು ಹೇಳುತ್ತಾನೆ. ನಕುಲನು ಹಸುಗಳು ಹಸುವಿನಿಂದ ಬಳಲುತ್ತಿರುವಾಗ ಹಂದಿಯು ಹಾಲನ್ನು ಕುಡಿಯುವುದನ್ನು ನೋಡಿರುತ್ತಾನೆ. ಇದರ ಅರ್ಥ ಕಲಿಯುಗ ದಲ್ಲಿ ಮಕ್ಕಳಿಗೆ ಹಿರಿಯರು ಬಗ್ಗೆ ಇರುವ ಗೌರವ ನಗಣ್ಯವಾದುದು. ಪೋಷಕರು ಮಕ್ಕಳ ನಿರ್ಲಕ್ಷ್ಯವನ್ನು ಎದುರಿಸುವರು. ಸಹದೇವ ನೋಡಿರುವ ದೃಶ್ಯದಲ್ಲಿ ಬೆಳ್ಳಿಯ ನಾಣ್ಯದ ಮೇಲೆ ಬೃಹತ್ ಚಿನ್ನದ ಕಲ್ಲು ಆಂಟಿಕೊಂಡಿರುತ್ತದೆ.ಇದರ ಅರ್ಥ ಪಾಪವು ಧರ್ಮವನ್ನು ನಿಗ್ರಹಿಸಲು ಲಕ್ಷಾಂತರ ಪ್ರಯತ್ನವನ್ನು ಮಾಡುತ್ತದೆ. ಆದರೆ ಅದು ಯಶಸ್ವಿಯಾಗುವುದಿಲ್ಲ ಎಂದು ಹೇಳುತ್ತಾನೆ. ಇದರಿಂದ ನಕುಲ ಸಹದೇವನನ್ನೂಬಂಧಮುಕಗೊಳಿಸುತಾನೆ. ಹೀಗೆ ಶನಿದೇವನ ಪರೀಕ್ಷೆಯಲ್ಲಿ ಯುಧಿಷ್ಠಿರನು ಅತಿ ಬುದ್ಧಿವಂತನೆಂದು ಸಾಬೀತಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು