ಪ್ರಾಚೀನ ಕಾಲದಲ್ಲಿ ಉತ್ತರ ಭಾರತದಲ್ಲಿ ಒಂದು ಪ್ರಸಿದ್ಧವಾದ ಮಠವಿತ್ತು ಅದೇ ಕಾಲಿಂಜರ್ ಮಠ.ಇದು ಆ ಕಾಲದ ತುಂಬಾ ಪ್ರಸಿದ್ಧವಾದ ಮಠವಾಗಿತ್ತು.ರಾಮನ ಜನನದ ಮುನ್ನವೂ ಇದ್ದ ಈ ಮಠ ತುಂಬಾ ಪ್ರಸಿದ್ಧವಾಗಿತ್ತು .ರಾಮನನ್ನು ನ್ಯಾಯವಾದಿ ರಾಜ ಅಂತ ಕರೆಯಲಾಗುತ್ತಿತ್ತು ಅದೇ ರೀತಿ ಪ್ರತಿ ದಿನವೂ ಶ್ರೀರಾಮ ತಮ್ಮ ಆಸ್ಥಾನದಲ್ಲಿ ಕುಳಿತು ನ್ಯಾಯ ನೀಡುತ್ತಾ ಇದ್ದರು.ಒಂದಿನ ರಾಮನ ಮುಂದೆ ನ್ಯಾಯಕ್ಕಾಗಿ ನಾಯಿ ಒಂದು ಬಂತು ಆ ಅದ್ಭುತ ಕಥೆಯನ್ನು ಹೇಳ್ತೀವಿ ಮುಂದೆ ಓದಿ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.…
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ರಾಮನ ಆಸ್ಥಾನಕ್ಕೆ ಬಂದ ನಾಯಿ ಒಂದಿನ ರಾಮ ಎಂದಿನಂತೆ ಆಸ್ಥಾನದಲ್ಲಿ ನ್ಯಾಯ ಹೇಳ್ತಾ ಇದ್ರು ದಿನದಂತ್ಯದಲ್ಲಿ ತನ್ನ ತಮ್ಮ ಲಕ್ಷ್ಮಣನನ್ನು ಕರೆದು ಹೊರಗೆ ಇನ್ನು ಯಾರಾದ್ರೂ ಇದ್ದಾರ ನೋಡು ಅಂತ ಹೇಳ್ತಾರೆ ಅಂದ್ರೆ ನ್ಯಾಯಕ್ಕಾಗಿ ಬಂದವರು ಯಾರು ಕೂಡ ಖಾಲಿ ಕೈಯಲ್ಲಿ ವಾಪಸ್ ಹೋಗಬಾರದು ಅನ್ನೋದು ಶ್ರೀರಾಮನ ಉದ್ದೇಶವಿತ್ತು.ಲಕ್ಷ್ಮಣ ಹೊರಗೆ ಹೋಗಿ ನೋಡಿದಾಗ ಅಲ್ಲಿ ಯಾರೂ ಕಾಣಿಸುವುದಿಲ್ಲ ಹೀಗಾಗಿ ಒಳಗೆ ಬಂದು ಹೊರಗೆ ಯಾರೂ ಇಲ್ಲ ಅಂತ ಲಕ್ಷ್ಮಣ ಹೇಳ್ತಾರೆ ಆದ್ರೆ ರಾಮನಿಗೆ ಯಾಕೋ ಮನಸ್ಸಿಗೆ ಸಮಾಧಾನ ಆಗಿಲ್ಲ.ಹೀಗಾಗಿ ಮತ್ತೊಮ್ಮೆ ನೋಡಿಕೊಂಡು ಬಾ ಅಂತ ಕಳುಹಿಸುತ್ತಾರೆ ಆಗ ಹೊರಗೆ ಹೋಗಿ ನೋಡಿದಾಗ ಲಕ್ಷ್ಮಣರಿಗೆ ನಾಯಿಯೊಂದು ಕುಳಿತಿರುವುದು ಕಾಣಿಸುತ್ತದೆ ಅದರ ತಲೆಯಲ್ಲಿ ಗಾಯವಾಗಿ ರಕ್ತ ಸೋರುತ್ತಿರುತ್ತದೆ .
ನಾಯಿ ಮೇಲೆ ಹಲ್ಲೆ ಮಾಡಿದ್ದ ಭಿಕ್ಷುಕ ರಾಮನ ಬಳಿ ನ್ಯಾಯ ಯಾಚಿಸಿದ ಶ್ವಾನ ನಾಯಿಯನ್ನೂ ಕಂಡ ಲಕ್ಷ್ಮಣ ಯಾಕೆಬೇಸರದಲ್ಲಿ ಕುಳಿತಿದಿಯಾ ?ನಿನ್ನ ತಲೆಗೆ ಏನಾಯಿತು?ಅಂತ ಕೇಳ್ತಾನೆಆಗ ನನಗೆ ಅನ್ಯಾಯವಾಗಿದೆ ಎಂದು ನಾಯಿ ಹೇಳುತ್ತದೆ.ನಾನು ರಾಮನ ಬಳಿ ನ್ಯಾಯ ಕೇಳಲು ಬಂದಿದ್ದೇನೆ ಅಂತ ಹೇಳುತ್ತೆ.ಹೌದಾ ಹಾಗಾದ್ರೆ ಒಳಗೆ ಬಾ ಅಂತ ಲಕ್ಷ್ಮಣ ನಾಯಿಯನ್ನು ರಾಮನ ಆಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ.ರಾಮನ ಮುಂದೆ ಬಂದ ನಾಯಿ ಹೇ ರಾಮ,ನನಗೆ ನ್ಯಾಯ ಬೇಕು ನನಗೆ ಕಾರಣವೇ ಇಲ್ಲದೆ ಹಿಂಸೆ ಕೊದಲಾಗಿದೆ ನಾನು ನನ್ನ ಪಾಡಿಗೆ ಸುಮ್ಮನೆ ಕುಳಿತಿದ್ದೆ ಸರ್ವದಾ ಸಿದ್ದ್ ಎನ್ನುವ ಹೆಸರಿನ ವ್ಯಕ್ತಿಯೊಬ್ಬ ಕಾರಣವೇ ಇಲ್ಲದೆ ನನ್ನ ತಲೆಯ ಮೇಲೆ ಹೊಡೆದು ಹಲ್ಲೆ ಮಾಡಿದ್ದಾರೆ ಗಾಯ ಮಾಡಿದ್ದಾರೆ ನನಗೆ ನ್ಯಾಯ ಬೇಕು ಅಂತ ಬೇಡಿ ಕೊಳ್ಳುತ್ತೆ.ಸರ್ವದಾ ಸಿದ್ದ್ ಅನ್ನು ಕರೆಸಿದ ಶ್ರೀರಾಮ ರಾಮನ ಮುಂದೆ ತಪ್ಪೊಪ್ಪಿಕೊಂಡ ಬಿಕಾರಿ..ನಾಯಿಯ ಮಾತನ್ನು ಕೇಳಿದ ರಾಮ ಮೊದಲಿಗೆ ಸರ್ವದಾ ಸಿದ್ದ್ ಅನ್ನು ಕರೆಸುತ್ತಾನೆ ಅಲ್ಲದೆ ನೀನು ಕಾರಣವೇ ಇಲ್ಲದೇನೆ ನಾಯಿಗೆ ಹೊಡೆದಿದ್ದೀಯ ಅಂತ ಕೇಳ್ತಾರೆ ಆಗ ತಪ್ಪೊಪ್ಪಿಕೊಳ್ಳುವ ಸರ್ವದಾ ಸಿದ್ದ್-ಹೌದು ನಾನು ನಾಯಿಗೆ ಹೊಡೆದಿದ್ದೇನೆ ನನಗೆ ತುಂಬಾ ಹಸಿವಾಗಿತ್ತು,ನಾನು ಬರುವ ದಾರಿಯಲ್ಲಿ ಈ ನಾಯಿ ಕುಳಿತುಕೊಂಡಿತ್ತು ಮೊದಲೇ ನಾನು ಅತ್ಯಂತ ಹಸಿವಿನಿಂದ ಕೋಪದಲ್ಲಿದ್ದೆ ಹೀಗಾಗಿ ಈ ನಾಯಿಗೆ ಹೊಡೆದೆ ಅಂತ ಹೇಳ್ತಾನೆ.ನನಗೆ ನೀವು ಯಾವುದೇ ಶಿಕ್ಷೆ ಕೊಟ್ಟರೂ ಕೂಡ ಅನುಭವಿಸಲು ಸಿದ್ಧ ಅಂತ ಹೇಳ್ತಾನೆ.
ಯಾವ ಶಿಕ್ಷೆ ನೀಡುವುದು ಅಂತ ಗೊಂದಲ ನಾಯಿಯ ಸಲಹೆಯಂತೆಯೇ ಬಿಕಾರಿಗೆ ಶಿಕ್ಷೆ ನಾಯಿಗೆ ಹೊಡೆದಿರುವುದಾಗಿ ಬಿಕಾರಿ ಸರ್ವದಾ ಸಿದ್ದ್ ಒಪ್ಪಿಕೊಳ್ಳುತ್ತಾನೆ ಯಾವ ಶಿಕ್ಷೆ ಕೊಡುವುದು ಅಂತ ಗೊಂದಲವಾಗುತ್ತದೆ.ಯಾಕಂದ್ರೆ ಆಗಿನ ಕಾಲದಲ್ಲಿ ಇಂತಹ ಒಂದು ವಿಚಿತ್ರ ಅಪರಾಧಕ್ಕೆ ಶಿಕ್ಷೆ ಇರಲಿಲ್ಲ ಹೀಗಾಗಿ ಶ್ರೀರಾಮ ಯಾವ ಶಿಕ್ಷೆ ಕೊಡುವುದು ಅಂತ ನಾಯಿ ಬಳಿಯ ಕೇಳ್ತಾರೆ
ಆಗ ನಾಯಿ ನನ್ನ ಬಳಿಯೊಂದು ಉಪಾಯವಿದೆ ಈತನನ್ನು ಕಾಲಿಂಜರ್ ಮಠದ ಮುಖ್ಯ ಮಹಂತನನ್ನಾಗಿ ಮಾಡಿ ಅಂತ ಹೇಳುತ್ತೆ ಆಗ ನಾಯಿಯ ಮಾತಿಗೆ ಒಪ್ಪುವ ರಾಮ ತಥಾಸ್ತು ಅಂತ ಹೇಳಿಬಿಡ್ತಾರೆ ಜೊತೆಗೆ ಬಿಕಾರಿಯನ್ನು ಕಾಲಿಂಜರ್ ಮಠದ ಮುಖ್ಯ ಮಹಂತ ನನ್ನಾಗಿ ನೇಮಿಸಿದರು.
ಅಲ್ಲದೆ ಒಂದು ಆನೆಯನ್ನು ಕೂಡ ಕೊಟ್ಟಿದ್ರು ಶಿಕ್ಷೆಯಿಂದ ಬಿಕಾರಿಗೆ ತುಂಬಾ ಸಂತೋಷವಾಯ್ತು ಆನೆ ಮೇಲೆ ಕುಳಿತು ಒಳಗೊಳಗೇ ಹಿಗ್ಗುತ್ತಾ ಮಠದ ಕಡೆ ಹೋದ .ಇದೆಂಥ ಶಿಕ್ಷೆ ಅಂತ ಮಂತ್ರಿಗಳಿಗೆ ಆಶ್ಚರ್ಯ ನಾಯಿ ಬಳಿ ಈ ಶಿಕ್ಷೆಯ ಕಾರಣ ಕೇಳಿದ ರಾಮ ಬಿಕಾರಿ ಸರ್ವದಾ ಸಿದ್ದ್ ಅಲ್ಲಿಂದ ಹೋದ ಬಳಿಕ ಎಲ್ಲರಿಗೂ ಆಶ್ಚರ್ಯ ಆಗುತ್ತೆ ಇದೆಂಥ ಶಿಕ್ಷೆ ಅಂತ ಎಲ್ಲರೂ ಮಾತನಾಡಿ ಕೊಳ್ತಾರೆ ಅದೇ ರೀತಿ ಶ್ರೀರಾಮನಿಗೆ ಗೊಂದಲವಾಗುತ್ತದೆ ಹೀಗಾಗಿ ನಾಯಿ ಬಳಿಯೇ ಆ ಶಿಕ್ಷೆಯ ಹಿಂದಿನ ಕಾರಣವಾನ್ನು ಕೇಳ್ತಾರೆ.ಆಗ ನಾಯಿ ನಾನು ಹಿಂದಿನ ಜನ್ಮದಲ್ಲಿ ಕಾಲಿಂಜರ್ ಮಠದ ಮುಖ್ಯಮಹಂತನಾಗಿದ್ದೆ ನಾನು ಜನರ ಕಲ್ಯಾಣ ಮತ್ತು ಮಠದ ಉದ್ಧಾರದ ಉದ್ದೇಶವನ್ನು ಹೊಂದಿದ್ದೆ ,ನನ್ನ ಮತ್ತು ಇತರೆ ಜನರ ಆಧ್ಯಾತ್ಮಿಕ ಕಲ್ಯಾಣದ ಉದ್ದೇಶವನ್ನು ಇಟ್ಟುಕೊಂಡು ನಾನು ಅಲ್ಲಿಗೆ ಹೋಗಿದ್ದೆ.ನನ್ನ ಉದ್ದೇಶ ಈಡೇರಿಸಿಕೊಳ್ಳಲು ಪ್ರಯತ್ನವನ್ನು ಮಾಡಿದೆ ಆದರೆ ದಿನ ಕಳೆದಂತೆ ಆ ಹುದ್ದೆಯಿಂದ ಬರುವ ಖ್ಯಾತಿ ಮತ್ತು ಹೆಸರು ನನ್ನ ಮೇಲೆ ಪ್ರಭಾವ ಬೀರುವ ಕೆಸರು ಮಾಡಿದ್ದು.ಹಲವಾರು ಬಾರಿ ನನ್ನ ಬದಲಿಗೆ ನನ್ನ ಅಹಂಕಾರ ಕೆಲಸ ಮಾಡುತ್ತಾ ಇತ್ತು .
ಜನ ನನ್ನನ್ನು ಓರ್ವ ಧರ್ಮಗುರು ರೀತಿ ನೋಡೋಕೆ ಶುರು ಮಾಡಿದರು.ನಾನು ಧರ್ಮಗುರು ಅಲ್ಲ ಅನ್ನೋದು ನನಗೆ ಗೊತ್ತಿದ್ದರೂ ಕೂಡ ಜನರಿಗಾಗಿ ಧರ್ಮಗುರು ರೀತಿ ಅಭಿನಯಿಸಲು ಶುರು ಮಾಡಿದೆ ಅಲ್ಲದೆ ಓರ್ವ ಧರ್ಮಗುರುವಿಗೆ ಸಿಗಬೇಕಾದ ಸೌಕರ್ಯಗಳಿಗೆ ಬೇಡಿಕೆ ಇಡಲು ಶುರು ಮಾಡಿದೆ .ಜನ ನನಗೆ ಬೆಂಬಲ ಕೂಡ ನೀಡಿದರೂ,ದಿನ ಕಳೆದಂತೆ ಜನರ ಕಲ್ಯಾಣದ ಬಗ್ಗೆ ನನಗೆ ಇದ್ದ ಆಸಕ್ತಿಯೇ ಮಾಯವಾಯ್ತು.ದಿನಕಳೆದಂತೆ ನನ್ನ ನೈತಿಕತೆಯ ಅದಪತನ ವಾಗಿ ಅಂಧಕಾರದಲ್ಲಿ ಮುಳುಗಿದೆ ತನ್ನನ್ನು ತಾನು ವಾಪಸ್ ತರಲು ಎಷ್ಟೇ ಪ್ರಯತ್ನಪಟ್ಟರು ಕೂಡ ಅದು ಸಾಧ್ಯವಾಗಲೇ ಇಲ್ಲ.ಈ ಬಿಕಾರಿ ಸರ್ವದಾ ಸಿದ್ದ್ ನಲ್ಲೂ ಕೂಡ ಅಹಂಕಾರ ಆಗಿದೆ.ಹೀಗಾಗಿ ನಾನು ಕಳೆದ ಜನ್ಮದಲ್ಲಿ ತನ್ನನ್ನು ತಾನು ಶಿಕ್ಷಿಸಿ ಕೊಂಡಂತೆ ಆತ ಕೂಡ ಶಿಕ್ಷೆ ಅಭರಿಸಲಿ ಅಂತ ಹೀಗೆ ಮಾಡಿದೆನುಭವಿಸಲಿ ಅಂತ ಹೀಗೆ ಮಾಡಿದೆ ಅಂತ ಹೇಳುತ್ತೆಅಂದ್ರೆ ನಾಯಿ ಕಳೆದ ಜನ್ಮದಲ್ಲಿ ತನ್ನ ಪಾಲಿಗೆ ತುಂಬಾ ಕಷ್ಟವಾಗಿದ್ದ ಶಿಕ್ಷೆಯನ್ನು ಆ ಭಿಕಾರಿಗು ನೀಡಿತ್ತು .
ಧನ್ಯವಾದಗಳು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844